ಸಾಧಕರ ವೇದಿಕೆ

ತೋರು ಬೆರಳನ್ನು 32 ನಿಮಿಷ ಮಡಚಿ ಅಂತಾರಾಷ್ಟ್ರೀಯ ದಾಖಲೆ

175
Spread the love

ಸುಳ್ಯ: ಇಲ್ಲಿನ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಹತ್ತನೇ ತರಗತಿಯ ವಿದ್ಯಾರ್ಥಿ, ಬಳ್ಪ ಗ್ರಾಮದ ಪಟೋಲಿಯ  ಆಶ್ಲೇಷ್ ಆರ್ ವಿ  ವಲ್ಡ್ ರೆಕಾರ್ಡ್  ಬರೆದು ದಾಖಲೆ ಮಾಡಿದ್ದಾರೆ.

ತನ್ನ ಕೈಯ ತೋರು ಬೆರಳನ್ನು ಮಡಚಿ ನಂತರ 32 ನಿಮಿಷಗಳ ಕಾಲ ಆ ಸ್ಥಿತಿಯಲ್ಲೇ ಇದ್ದು  ದಾಖಲೆ ನಿರ್ಮಿಸಿದ್ದಾರೆ. ಇವರು ಬಳ್ಪ ಗ್ರಾಮದ ಪಟೋಳಿಯ ರಮೇಶ್ ಭಟ್ ಮತ್ತು ವೀಣಾ ಸಾವಿತ್ರಿ  ದಂಪತಿಗಳ ಪುತ್ರರಾಗಿದ್ದಾರೆ. ಈತನ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

See also  ಧೋನಿಯ ಅಪ್ಪಟ ಅಭಿಮಾನಿ ಆಗಿದ್ದರೂ ಕಾರ್ಯವೈಖರಿ ಮಾತ್ರ ವಿರಾಟ್ ಕೊಹ್ಲಿ ಥರ ಅಗ್ರೆಸ್ಸಿವ್..!
  Ad Widget   Ad Widget   Ad Widget   Ad Widget