ಕ್ರೀಡೆ/ಸಿನಿಮಾ

ಜನವರಿ 28ರ ಪುರು‍ಷರ ಹಾಕಿ ವಿಶ್ವಕಪ್ ಫಲಿತಾಂಶ: ಭಾರತ ಫೈನಲ್ ಗೆ ಪ್ರವೇಶ

ನ್ಯೂಸ್ ನಾಟೌಟ್ : ಪುರು‍ಷರ ಹಾಕಿ ವಿಶ್ವಕಪ್ ಪಂದ್ಯಾಟದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಜನವರಿ 28ರಂದು ಫೈನಲ್ ಗೆ ಪ್ರವೇಶವನ್ನು ಮಾಡಿದೆ.

ಒಡಿಶಾದ ಭೂವನೇಶ್ವರದ ಬಿರ್ಸಾಮುಂಡಾ ಹಾಕಿ ಸ್ಟೇಡೀಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣಾ ಆಫ್ರಿಕಾ ತಂಡವನ್ನು 5-2 ಗೋಲುಗಳಿಂದ ಮಣಿಸಿ ಇತಿಹಾಸವನ್ನು ಬರೆದು ಪೈನಲ್ ಪ್ರವೇಶ ಮಾಡಿದೆ. 10 ಮತ್ತು 11 ನೇ ನಿಮಿಷದಲ್ಲಿ ಆಫ್ರಿಕಾ ಸರ್ಕಲ್ ನಲ್ಲಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಗೋಲು ಬಾರಿಸಿ ತಂಡಕ್ಕೆ ಅಂಕ ತರುವುದರ ಜೊತೆಗೆ ಫೆನಾಲ್ಟಿ ಕಾರ್ನರ್ ಮೂಲಕವೂ ಅಂಕ ತಂದು ಟೀಮ್ ಗೆ ಆಸರೆಯಾದರು.

45 ನೇ ನಿಮಿಷದಲ್ಲಿ ಶಂಶರ್, 49 ಮತ್ತು 59 ನೇ ನಿಮಿಷದಲ್ಲಿ ಆಕಾಶ್ ದೀಪ್ ಗೋಲ್ ಬಾರಿಸಿ ಜಯದ ಸಂತಸವನ್ನು ತಂದುಕೊಟ್ಟರು. ಫೈನಲ್ ಪಂದ್ಯವು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಹಾಕಿ ಆಡಳಿತ ಮಂಡಳಿ ತಿಳಿಸಿದ್ದಾರೆ.

Related posts

ನವರಸ ನಾಯಕ ಜಗ್ಗೇಶ್ ಗೆ ಏನಾಯ್ತು? ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿ ಹೇಳಿದ್ದೇನು?

ಟೀಂ ಇಂಡಿಯಾ ಅಭಿಮಾನಿಗಳ ಕ್ಷಮೆಯಾಚಿಸಿದ್ದೇಕೆ ಡೇವಿಡ್‌ ವಾರ್ನರ್‌..? ಆತ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡದ್ದೇನು?

ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಪಿ.ವಿ.ಸಿಂಧು ಪ್ರಧಾನಿ ಮೋದಿಗೆ ಸವಿಯಲು ಮಂಗಳೂರು ಐಸ್ ಕ್ರೀಂ?