ಕರಾವಳಿದೇಶ-ಪ್ರಪಂಚದೇಶ-ವಿದೇಶ

ಭಾರತದ ಹಿಂದೂ ಯುವತಿಯೊಂದಿಗೆ ಪಾಕ್​ ಕ್ರಿಕೆಟಿಗನ ಎಂಗೇಜ್ಮೆಂಟ್..! ಮದುವೆಗೂ ಮುನ್ನ ಇಸ್ಲಾಂಗೆ ಮತಾಂತರ ಆಗಲಿದ್ದಾರಾ ಪೂಜಾ..?

ನ್ಯೂಸ್ ನಾಟೌಟ್: ಪಾಕಿಸ್ತಾನಕ್ಕೆ ಸೇರಿದ ಕ್ರಿಕೆಟಿಗ ಕ್ರಿಕೆಟರ್​ ರಾಜಾ ಹಸನ್ (Raza Hassan) ಭಾರತದ ಯುವತಿಯನ್ನು ಮದುವೆಯಾಗುತ್ತಿದ್ದಾರೆ. ನ್ಯೂಯಾರ್ಕ್​​ನ ಪೂಜಾ ಬೊಮನ್ ಎಂಬಾಕೆಯೊಂದಿಗೆ ಇತ್ತೀಚೆಗಷ್ಟೇ ನಿಶ್ಚಿತಾರ್ಥ ನೆರವೇರಿದೆ. ಶೀಘ್ರದಲ್ಲೇ ತಾವು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದೇವೆ ಎಂದು ರಾಜಾ ಹಸನ್ ತಮ್ಮ ಇನ್​​ ಸ್ಟಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಪಾಕಿಸ್ತಾನದ ಕ್ರಿಕೆಟಿಗರು ಭಾರತ ದೇಶದ ಯುವತಿಯರನ್ನು ಮದುವೆಯಾಗುತ್ತಿರುವುದು ಇದೇ ಮೊದಲೇನು ಅಲ್ಲ. ಈ ಹಿಂದೆ ಹಸನ್ ಅಲಿ, ಜಹೀರ್ ಅಬ್ಬಾಸ್, ಮೊಹ್ಸಿನ್ ಖಾನ್, ಶೋಯಿಬ್ ಮಲಿಕ್ ಭಾರತದ ಮೂಲದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿದ್ದರು. ಶೀಘ್ರದಲ್ಲೇ ರಾಜಾ ಕೂಡ ಈಗ ಇದೇ ಸಾಲಿಗೆ ಸೇರಿದ್ದಾರೆ.

2012ರಲ್ಲಿ ಪಾಕಿಸ್ತಾನ ಪರ ಪಾದಾರ್ಪಣೆ ಮಾಡಿದ್ದ ರಾಜಾ, ಆಸ್ಟ್ರೇಲಿಯಾ ವಿರುದ್ಧ ಟೂರ್ನಿಯಲ್ಲಿ ಆಡಿದ್ದರು. ಪೂಜಾ ಹಿಂದೂ ಆಗಿದ್ದರೂ ಕೂಡ ಮದುವೆಗೂ ಮುನ್ನ ಇಸ್ಲಾಂಗೆ ಮತಾಂತರ ಆಗುವ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

Click

https://newsnotout.com/2024/10/police-station-kannada-news-fire-issue-viral-news/
https://newsnotout.com/2024/10/kota-shrinivas-poojari-kannada-news-fake-account-for-money-jd/
https://newsnotout.com/2024/10/govt-site-agricultural-kannada-news-krishna-bhairegowda-kannada-news/

Related posts

ಪಣಂಬೂರಿನಲ್ಲಿ ದೋಣಿ ದುರಂತ: ನಾಲ್ವರು ಮೀನುಗಾರರ ರಕ್ಷಣೆ ಓರ್ವ ನಾಪತ್ತೆ

ಎಡಗಣ್ಣಿನ ಆಪರೇಷನ್‌ ಗೆ ಬಂದಿದ್ದ ಬಾಲಕನಿಗೆ ಬಲಗಣ್ಣಿನ ಆಪರೇಷನ್‌..! 7 ವರ್ಷದ ಬಾಲಕನಿಗೆ ಆಗಿದ್ದೇನು..?

‘ಗಗನಸಖಿ’ ಉದ್ಯೋಗಕ್ಕೆ ಗುಡ್‌ ಬಾಯ್‌!’ಹಂದಿ ಸಾಕಾಣಿಕೆ’ಗೆ ಹಾಯ್‌ ಹಾಯ್‌!!:ತಿಂಗಳಿಗೆ 20 ಲಕ್ಷ ದುಡಿಯುತ್ತಿರುವ ಈ ಯುವತಿ ಯಾರು?