ಕರಾವಳಿ

ಹೋಟೆಲ್ ನಲ್ಲಿ ಗ್ಯಾಸ್ ಸೋರಿಕೆ , ತಪ್ಪಿದ ಭಾರಿ ಅನಾಹುತ

ನ್ಯೂಸ್ ನಾಟೌಟ್ : ಹೋಟೆಲ್ ಒಂದರಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಅನಾಹುತ ಸಂಬಂಧಿಸಿದ ಘಟನೆಯು ಇಂದು (ಭಾನುವಾರ) ಉಡುಪಿಯಲ್ಲಿ ನಡೆದಿದೆ.

ಸಿಟಿ ಬಸ್ ನಿಲ್ದಾಣ ಸಮೀಪವಿರುವ ಟಾಪ್ ಟೌನ್ ಹೋಟೆಲ್ ನಲ್ಲಿನ ಗ್ಯಾಸ್ ಸಿಲಿಂಡರ್ ನಲ್ಲಿ ಸೋರಿಕೆ ಉಂಟಾಗಿದೆ. ಒಮ್ಮಿಂದೊಮ್ಮೆಲೆ ಬೆಂಕಿ ಪಸರಿಸಿದೆ. ಕೆಲವು ಸೊತ್ತುಗಳಿಗೂ ಹಾನಿಯಾಗಿದೆ. ಕೂಡಲೆ ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಭಾರೀ

ದೊಡ್ಡ ಪ್ರಮಾಣದ ಅನಾಹುತವನ್ನು ತಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

Related posts

ಕರಾವಳಿ ಬಿಜೆಪಿಯಲ್ಲಿ ಹೊಸ ನಾಯಕರನ್ನು ಬೆಳೆಯಲು ಬಿಡಲ್ಲ..?

ಕೇರೆ ಹಾವನ್ನು ನುಂಗಿದ 12 ಅಡಿ ಉದ್ದದ ಕಾಳಿಂಗ(King Cobra),ಕಾಳಿಂಗನನ್ನು ಹಿಡಿದ ಉರಗ ತಜ್ಞರು,ವೈರಲ್ ವಿಡಿಯೋ ಇಲ್ಲಿದೆ ..

ಮಡಿಕೇರಿ: ಲಕ್ಷ್ಮಣನ ಬಾಣದಿಂದ ಸೃಷ್ಟಿಯಾದ ಜಲಧಾರೆಯೇ ‘ಇರ್ಪು ಜಲಧಾರೆ’..!ಇದಕ್ಕೆ ‘ಲಕ್ಷ್ಮಣತೀರ್ಥ’ವೆಂದು ರಾಮ ಹೆಸರಿಟ್ಟಿದ್ದು ಯಾಕೆ ಗೊತ್ತಾ?