ಕರಾವಳಿಪುತ್ತೂರುಭಕ್ತಿಭಾವ

ಕಾರಣಿಕ ಕ್ಷೇತ್ರ ಪಲ್ಲತ್ತಡ್ಕ ಹೊಸಮ್ಮ ದೈವದ ನೇಮೋತ್ಸವ

318

ನ್ಯೂಸ್‌ ನಾಟೌಟ್‌: ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದಲ್ಲಿರುವ ಪ್ರಸಿದ್ಧ ಕಾರಣಿಕ ಕ್ಷೇತ್ರ ಪಲ್ಲತ್ತಡ್ಕ ಶ್ರೀ ಹೊಸಮ್ಮ ದೈವದ ನೇಮೋತ್ಸವ ಬುಧವಾರ ರಾತ್ರಿ ಆರಂಭಗೊಂಡಿದೆ.

ಗುರುವಾರ ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ಆಗಮಿಸಿದ್ದು, ತಮ್ಮ ಕಷ್ಟಗಳನ್ನು ದೈವದೊಡನೆ ಅರಿಕೆ ಮಾಡಿ ಗಂಧ ಪ್ರಸಾದ ಪಡೆಯಲು ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ಕಾಯುತ್ತಿದ್ದರು. ಮಧ್ಯಾಹ್ನ ಕ್ಷೇತ್ರದ ವತಿಯಿಂದ ಅನ್ನಸಂತರ್ಪಣೆ ನಡೆಯಿತು. ದೈವದ ಗಣಗಳಿಗೆ ಬಲಿ ಸೇವೆ ನಡೆಯಿತು. ಶುಕ್ರವಾರ (ಏ.7 ರಂದು) ಬೆಳಗ್ಗೆ 8ರಿಂದ ಪರಿವಾರ ದೈವಗಳಾದ ಪಂಜುರ್ಲಿ, ಕಲ್ಲುರ್ಟಿ, ಕಲ್ಲಾಲ್ತ, ಗುಳಿಗ ಮತ್ತು ಓರಿಮಾಣಿ ಗುಳಿಗ ದೈವಗಳ ನೇಮ ನಡೆಯಲಿದೆ.

See also  ಉಮ್ಮರ್ ಬೀಜದಕಟ್ಟೆ ತಂಡಕ್ಕೆ ಮಾನವ ಸಂಪನ್ಮೂಲ ಅಭಿವೃದ್ಧಿ ಪ್ರಶಸ್ತಿ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget