ಕರಾವಳಿಕೊಡಗುಸುಳ್ಯ

ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಬೆಳ್ಳಾರೆ KPSCಗೆ ಪೀಠೋಪಕರಣ ಹಸ್ತಾಂತರ

ನ್ಯೂಸ್ ನಾಟೌಟ್ :ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಅವಶ್ಯಕವಾದ ಪೀಠೋಪಕರಣಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು.ಸುಳ್ಯ ಲಯನ್ಸ್ ಕ್ಲಬ್ ನ ಲಯನ್ ಹರೀಶ್ ರೈ ಮತ್ತು ಲಯನ್ ರಾಜೀವ್ ರೈ ಯವರು ಕೊಡ ಮಾಡಿದ 1,20,000/ ಮೌಲ್ಯದ 10 ಬೆಂಚು ಮತ್ತು 10 ಡೆಸ್ಕ್ ನ್ನು ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಅಧ್ಯಕ್ಷರಾದ ವೀರಪ್ಪಗೌಡ,ಕಾರ್ಯದರ್ಶಿ ದೊಡ್ಡಣ್ಣಬರೆಮೇಲು, ಜಿಎಂಟಿ ಕಾರ್ಡಿನೇಟರ್ ಜಯರಾಮ್ ದೇರಪ್ಪಜ್ಜನ ಮನೆ,ದಾನಿಗಳಾದ ಲಯನ್ ಹರೀಶ್ ರೈ ಮತ್ತು ಲಯನ್ ರಾಜೀವಿ ರೈ ,ರಾಮಚಂದ್ರ ಪೆಲತಡ್ಕ , ವಿನೋದ್ ಲಸ್ರಾದೊ, ರಾಮಕೃಷ್ಣರೈ, ಚಂದ್ರಶೇಖರ್ ನಂಜೆ,ರಮೇಶ್ ಶೆಟ್ಟಿ ಮತ್ತು ವೆಂಕಟರಮಣ ಮತ್ತು ಶಾಲಾ ಶಿಕ್ಷಕರು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಉಡುಪಿ ಪಡುಬಿದ್ರೆಯಲ್ಲೊಂದು ಕಾಂತಾರ ಕಥೆ,ದೈವಸ್ಥಾನ ವಿರುದ್ದ ಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿ ಹಠಾತ್ ನಿಧನ

ಸ್ಕೂಟಿ-ಬಸ್‌ ಭೀಕರ ಅಪಘಾತ: ಸ್ಥಳದಲ್ಲೇ ಸಾವಿಗೀಡಾದ ಸವಾರ, ಮತ್ತೋರ್ವ ಗಂಭೀರ

ನಾಳೆ (ಜುಲೈ5 ) ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ, ಆದೇಶ ಹೊರಡಿಸಿದ ಜಿಲ್ಲಾಧಿಕಾರಿ