Uncategorized

ಗುಲಾಬ್ ಜಾಮೂನ್ ಗೆ ಸಕ್ಕರೆ ಪಾಕದ ಜೊತೆ ಮದ್ಯ ಬೆರಕೆ..! ಬೆಂಗಳೂರಿನ ಈ ಪಬ್ ನಲ್ಲಿದೆ ವಿಚಿತ್ರ ಖಾದ್ಯ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಹೆಚ್ಚು ಜನರು ಇಷ್ಟಪಡುವ ಸಿಹಿತಿಂಡಿಗಳಲ್ಲಿ ಒಂದಾದ ಗುಲಾಬ್ ಜಾಮೂನ್ ಗೆ ರಮ್‌(ಮದ್ಯ) ಹನಿಗಳನ್ನು ತುಂಬಿಸಿ ತಿನ್ನುವ ವಿಡಿಯೋವೊಂದು ವೈರಲ್ ಆಗುತ್ತಿದೆ.

ಈ ವಿಡಿಯೋ ಹಲವಾರು ಇಂಟರ್ನೆಟ್ ಬಳಕೆದಾರರ ಗಮನ ಸೆಳೆಯುತ್ತಿದ್ದು, ಗುಲಾಬ್ ಜಾಮೂನ್‌ ಗೆ ರಮ್ ಅನ್ನು ಚುಚ್ಚಿ ಅದಕ್ಕೆ ಹೀರಿಕೊಳ್ಳುವಂತೆ ಮಾಡಲಾಗಿದೆ.
ಗುಲಾಬ್ ಜಾಮೂನ್‌ ನ ಎರಡು ತುಂಡುಗಳನ್ನು ಒಂದು ಬೌಲ್‌ನಲ್ಲಿ ಇರಿಸಲಾಗಿದೆ ಮತ್ತು ಯೋಗ್ಯ ಪ್ರಮಾಣದ ಸಕ್ಕರೆ ಪಾಕದಲ್ಲಿ ನೆನೆಸಲಾಗಿದೆ. ರಮ್ ಎಂದು ವಿಡಿಯೋದಲ್ಲಿ ಹೇಳಲಾದ ದ್ರವವನ್ನು ಗುಲಾಬ್ ಜಾಮೂನ್ ನ ಮೇಲೆ ರೆಸ್ಟೋರೆಂಟ್ ಸಿಬ್ಬಂದಿ ಸ್ವಲ್ಪ ಸ್ವಲ್ಪವೇ ಸುರಿದಿದ್ದಾರೆ.

ಈ ವಿಚಿತ್ರ ಪಾಕವಿಧಾನಕ್ಕೆ “ರಮ್ + ಜಾಮೂನ್ = ಸ್ವರ್ಗ” ಎಂದು ಶೀರ್ಷಿಕೆ ನೀಡಲಾಗಿದೆ. ಬೆಂಗಳೂರಿನ ‘ಎಣ್ಣೆ’ ಎಂಬ ಹೆಸರಿನ ಪಬ್‌ ವೊಂದರಲ್ಲಿ ಈ ರೆಸಿಪಿ ಲಭ್ಯವಿದೆ ಎಂದು ತಿಳಿದುಬಂದಿದೆ.

Click

https://newsnotout.com/2024/11/himachal-artist-kannada-news-chicken-cut-in-stage-d-fir/
https://newsnotout.com/2024/11/railway-station-kanpura-kannada-news-food/
https://newsnotout.com/2024/11/water-metro-like-kocchi-kannada-news-at-mangaluru/
https://newsnotout.com/2024/11/court-kannada-news-yash-and-radhika-pandith/
https://newsnotout.com/2024/11/kannada-news-viral-video-uncle-madya-pradesh/
https://newsnotout.com/2024/11/kannada-news-viral-video-modi-modi-siddaramayya-d/

Related posts

ಸುಳ್ಯ: ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಭರ್ಜರಿ ಸಾಧನೆ, ಶಟಲ್ ಬ್ಯಾಡ್ಮಿಂಟನ್ ನಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಇನ್ಮುಂದೆ ದೇಗುಲಗಳಿಗೆ ಹೆಂಗೆಂಗೋ ಹೋದ್ರೆ ಒಳಕ್ಕೆ ಪ್ರವೇಶಿಸಲು ಬಿಡಲ್ಲ..!ʼಟೆಂಪಲ್ ಇನ್‌ಸೈಡ್ ನೋ ವೆಸ್ಟರ್ನ್ ಡ್ರೆಸ್ʼ!!

ಬೆಟ್ ಕಟ್ಟಿ ಸಾರ್ವಜನಿಕವಾಗಿ ವಿದ್ಯಾರ್ಥಿನಿಗೆ ಚುಂಬಿಸಿಬಿಟ್ಟ