ಕ್ರೈಂಸುಳ್ಯ

ಗೂನಡ್ಕ: ಕಂಟೈನರ್- ಸ್ಕೂಟಿ ನಡುವೆ ಭೀಕರ ಅಪಘಾತ, ಸ್ಕೂಟಿ ಸವಾರನಿಗೆ ಗಂಭೀರ ಗಾಯ

ನ್ಯೂಸ್ ನಾಟೌಟ್: ಗೂನಡ್ಕ ಬೈಲೆ ಸಮೀಪದ ಶಿರಾಡಿ ದ್ವಾರದ ಬಳಿ ಸ್ಕೂಟಿ ಮತ್ತು ಕಂಟೈನರ್ ಲಾರಿ ನಡುವೆ ಇದೀಗ ಭೀಕರ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಸ್ಕೂಟಿ ಸವಾರ ಗಂಭೀರ ಗಾಯಗೊಂಡಿದ್ದು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಕಾಸರಗೋಡಿನ ಯುವಕ ಜುನೈದ್ ಗಾಯಾಳು, ಇವರು ಕಾಸರಗೋಡಿನವರು, ಇವರು ಎಮ್ಮೆಮಾಡಿಗೆ ಹೋಗಿ ವಾಪಸ್ ಬರುತ್ತಿದ್ದರು, ಈ ವೇಳೆ ಅವಘಡ ಸಂಭವಿಸಿದೆ.

Related posts

ಸುಳ್ಯ: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ಅಬಕಾರಿ ಅಧಿಕಾರಿಗಳ ದಾಳಿ,ಕಳ್ಳ ಬಟ್ಟಿ ಸಾರಾಯಿ,ಪರಿಕರಗಳು ವಶಕ್ಕೆ

ಒಬ್ಬನೇ 8 ಬಾರಿ ಮತದಾನ ಮಾಡಿದ್ದೇಗೆ.? ಈತ ಸಿಕ್ಕಿಬಿದ್ದದ್ದೇಗೆ..? ಆತನಿಂದಾಗಿ ಮರುಮತದಾನ..!

ಗೋಳಿತ್ತೊಟ್ಟು:ಬೈಕ್-ಕಾರು ಡಿಕ್ಕಿ, ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ (ಕೆಎಸ್ಆರ್‌ಟಿಸಿ ಚಾಲಕ) ಮೃತ್ಯು