ಕರಾವಳಿ

ಗೂನಡ್ಕ:  ಚರಂಡಿಗೆ ಬಿದ್ದ ರಾಜಹಂಸ ಬಸ್

ನ್ಯೂಸ್ ನಾಟೌಟೌ: ಬೆಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ರಾಜಹಂಸ  ಬಸ್ಸು ಗೂನಡ್ಕ ಮಸೀದಿ ಸಮೀಪ ಚರಂಡಿಗೆ ಬಿದ್ದ ಘಟನೆ ಇಂದು (ಸೋಮವಾರ) ಬೆಳಗ್ಗೆ ನಡೆದಿದೆ.

ಬೆಂಗಳೂರಿನಿಂದ ರಾತ್ರಿ ಹೊರಟ ಬಸ್ಸು ಮಡಿಕೇರಿ ಮೂಲಕ ಪುತ್ತೂರಿಗೆ ಸಾಗುತ್ತಿತ್ತು. ಗೂನಡ್ಕ ಸಮೀಪ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ. ಅದೃಷ್ಟವಶಾತ್‌ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದು ಬಂದಿದೆ. goonadka,ksrtc, rajahamsa,bus, accident

Related posts

ವಿದ್ಯಾಮಾತಾ ಅಕಾಡೆಮಿ ಮತ್ತು ಲಯನ್ಸ್ ಕ್ಲಬ್ ‘ಪುತ್ತೂರ್ದ ಮುತ್ತು’ ಸಹಯೋಗದಲ್ಲಿ ಆರೋಗ್ಯ ಸಂಕಲ್ಪ ಕಾರ್ಯಕ್ರಮ, ಕಾರ್ಯಾಗಾರದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗಿ

ತರಬೇತಿಗಳಿಲ್ಲದೆ ಎಲೆಗಳಲ್ಲಿಯೇ ಚಿತ್ರಬಿಡಿಸುವ ಕಾಡುಪಂಜದ ಹುಡುಗ

ಸುಳ್ಯ ಮೂಲದ ಅನನ್ಯ ಶೆಟ್ಟಿಗೆ ‘ಬೆಸ್ಟ್ ಐಸ್ ಆಫ್ ಕರ್ನಾಟಕ ಟೈಟಲ್ ಪ್ರಶಸ್ತಿ’ ಗರಿ