ಕರಾವಳಿ

ಚಿನ್ನ ಕದ್ದು ತಂದವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದರು..!

ನ್ಯೂಸ್ ನಾಟೌಟ್: ದುಬೈನಿಂದ ಬಂದ ಪ್ರಯಾಣಿಕರು  ಮಂಗಳೂರು ವಿಮಾನ ನಿಲ್ಧಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದರು. ನಾಲ್ಕು ಜನರ ತಂಡವೊಂದು  ಸೇರಿ ಚಿನ್ನ ಸಾಗಾಟ ಮಾಡಲು ಯತ್ನಿಸಿದ್ದಾರೆ.

ಈ ಘಟನೆ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನ.10 ರಂದು  ನಡೆದಿದೆ.  ದುಬೈನಿಂದ ಬರುವ ವಿಮಾನದಲ್ಲಿ 4 ಜನ ಪ್ರಯಾಣಿಕರ ಕೈಯಲ್ಲಿ ಟ್ರಾಲಿ  ಬ್ಯಾಗ್ ಗಳಲ್ಲಿ ಚಿನ್ನದ ಪೆಟ್ಟಿಗೆಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಸಂದರ್ಭ  ಸಿಕ್ಕಿ ಬಿದ್ದರು. ಈ ಕಳ್ಳ ಸಾಗಾಟಗಾರರು 24 ಕ್ಯಾರೆಟ್ ನ 3.895 ಕೆ.ಜಿ. ತೂಕದ ಒಟ್ಟು 2.01 ಕೋಟಿ ರೂ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡರು. ಈ ಚಿನ್ನ ಸಾಗಟ ಮಾಡಿದ ಆರೋಪಿಗಳನ್ನು  ಬಂಧಿಸಲಾಗಿದೆ.

Related posts

ದಕ್ಷಿಣ ಕನ್ನಡ ಜಿಲ್ಲೆಯಲ್ಲಿಲ್ಲ ಫುಡ್ ಟೆಸ್ಟ್ ಲ್ಯಾಬ್ !

ಅಪಘಾತಕ್ಕೆ ಸಿಲುಕಿದ್ದ ಯುವಕನ ಪ್ರಾಣ ರಕ್ಷಿಸಿದ ಹಿಂದೂ ಕಾರ್ಯಕರ್ತ, ಅಪರಿಚಿತನ ಪ್ರಾಣ ರಕ್ಷಿಸಲು ಗೆಳೆಯರಿಂದ ಹಣ ಸಂಗ್ರಹಿಸಿದ ಯುವಕನಿಗೆ ಎಲ್ಲೆಡೆಯಿಂದ ಪ್ರಶಂಸೆ

ಮುಸ್ಲಿಂ ಸಮುದಾಯದ ಮೇಲೆ ನಿರಂತರ ದಾಳಿ, ಶಹೀದ್ ತೆಕ್ಕಿಲ್‌ ವಾಗ್ದಾಳಿ