ಕ್ರೈಂದೇಶ-ಪ್ರಪಂಚ

ಸ್ಟೇರಿಂಗ್ ಮುರಿದು ಮುಳುಗಿದ ಹಡಗು! ಇನ್ನೂ ನಿಗೂಢವಾಗಿ ಉಳಿದ ಹಡಗು ದುರಂತ!

ನ್ಯೂಸ್ ನಾಟೌಟ್ : ಮಿರಾಮಾರ್ ಬೀಚ್‍ನ ಮ್ಯಾರಿಯೊಟ್ ರೆಸಾರ್ಟ್ ಬಳಿ ಶನಿವಾರ ತಾಂತ್ರಿಕ ದೋಷದಿಂದ ಹಡಗು ಮುಳುಗಿದೆ, ನಿಖರವಾಗಿ ಹಡಗು ಯಾರದ್ದು ಎನ್ನುವ ಕುರಿತು ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಹಡಗು ನೌಕಾಪಡೆಗೆ ಸೇರಿದೆ ಎಂದು ಹೇಳಲಾಗುತ್ತಿದೆ ಎಮದು ಮೂಲಗಳು ತಿಳಿಸಿವೆ.

ಈ ಹಡಗು ಮುಳುಗಡೆಗೆ ಕಾರಣ ತಿಳಿದುಬಂದಿಲ್ಲ, ಯಾವುದೇ ಸಾವು ನೋವು ಸಂಭವಿಸಿದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಇತ್ತೀಚಿನ ಮಾಹಿತಿಯ ಪ್ರಕಾರ, ಮಿರಾಮಾರ್ ಕರಾವಳಿಯಲ್ಲಿ ಮುಳುಗಿದ  ಈ ಹಡಗು ನೌಕಾಪಡೆಗೆ ಸೇರಿದ್ದು, ಇಬ್ಬರು ನೌಕಾಪಡೆ ಸಿಬ್ಬಂದಿ ಇದ್ದರು ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಧಾವಿಸಿದ ನೌಕಾಪಡೆಯ ಗಸ್ತು ಹಡಗಿನ ಮೂಲಕ ಇಬ್ಬರನ್ನು ರಕ್ಷಿಸಿದೆ. ಹಡಗಿನ ಸ್ಟೇರಿಂಗ್ ಮುರಿದಿದ್ದರಿಂದ ಹಡಗು ಮುಳುಗಿತು ಎಂದು ಮೂಲಗಳು ತಿಳಿಸಿವೆ.

Related posts

ಇವರೇ ನೋಡಿ 2 ಅಡಿ ಉದ್ದದ ವಿಶ್ವದ ಅತಿ ಕುಳ್ಳ ವ್ಯಕ್ತಿ : ಗಿನ್ನಿಸ್ ದಾಖಲೆ ಬರೆದ ಅಫ್ಸಿನ್

ಮಗಳ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟ ತಂದೆ..! ಪತಿಯ ಕೃತ್ಯಕ್ಕೆ ಪತ್ನಿ ಮಾಡಿದ್ದೇನು..?

ಹೆತ್ತ ತಾಯಿಯನ್ನೇ ಮರಕ್ಕೆ ಕಟ್ಟಿಹಾಕಿ ಜೀವಂತವಾಗಿ ಸುಟ್ಟ ಮಕ್ಕಳು..! ಏನಿದು ಅಮಾನವೀಯ ಘಟನೆ..?