ಕ್ರೈಂ

ಪ್ರಿಯಕರನ ಸಾವಿನಿಂದ ನೊಂದು ನೇಣಿಗೆ ಶರಣಾದ ಯುವತಿ..!

ಕಲಬುರಗಿ: ಪ್ರಿಯಕರನ ಸಾವಿನಿಂದ ನೊಂದ ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ನಗರದ ಕ್ವಾಟರ್ಸ್ ನಲ್ಲಿ ನಡೆದಿದೆ. ಪ್ರಿಯಕರನ ಸಾವಿನ ಬೆನ್ನಲ್ಲೇ ಯುವತಿಗೆ ಬೇರೆ ಮದುವೆ ನಿಶ್ಚಿಯಿಸಿದ ಹಿನ್ನೆಲೆಯಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ.

18 ವರ್ಷ ವಯಸ್ಸಿನ ಶೃತಿ ಆತ್ಮಹತ್ಯೆಗೆ ಶರಣಾದ ಯುವತಿ. ಈಕೆ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದಳು ಎನ್ನಲಾಗಿದೆ. ಒಂದು ತಿಂಗಳ ಹಿಂದೆ ಈಕೆಯ ಪ್ರಿಯಕರ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದ ಎನ್ನಲಾಗಿದೆ. ಪ್ರಿಯಕರನ ಸಾವಿನಿಂದ ಯುವತಿ ತೀವ್ರವಾಗಿ ನೊಂದಿದ್ದಳು. ಕೆಲವು ದಿನಗಳ ಕಾಲ ಆಹಾರ ಕೂಡ ತ್ಯಜಿಸಿದ್ದಳು ಎನ್ನಲಾಗಿದೆ. 

Related posts

9ನೇ ತರಗತಿ ಬಾಲಕಿಯ ಕುತ್ತಿಗೆಗೆ ದುಪಟ್ಟಾ ಬಿಗಿದು ಅತ್ಯಾಚಾರ..! ಮಲ ವಿಸರ್ಜನೆಗೆಂದು ಗದ್ದೆಗೆ ಹೋಗಿದ್ದ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ..!

ನ್ಯಾಯಾಂಗ ಬಂಧನದ ಅವಧಿ ಇಂದು(ಆ.1) ಅಂತ್ಯ..! ಮತ್ತೆ ದರ್ಶನ್‌ ನನ್ನು ಜೈಲಿಗೆ ಕಳುಹಿಸಲು SIT ಸಕಲ ಸಿದ್ಧತೆ..!

ಕಾಫಿ ತೋಟದಲ್ಲಿ ಅನುಮಾನಾಸ್ಪದವಾಗಿ ಆನೆ ಸಾವು..! ವಿದ್ಯುತ್ ಹರಿಸಿ ಕೊಲ್ಲಲಾಗಿದೆ ಎಂದು ಆರೋಪ..!