ಕ್ರೈಂ

ಉಪ್ಪಿನಂಗಡಿ: ಯುವತಿಯೊಂದಿಗೆ ವೀಡಿಯೋ ಕಾಲ್ ನಲ್ಲಿ ಬೆತ್ತಲಾದ ಗ್ರಾಮ ಪಂಚಾಯತ್ ಸದಸ್ಯ?

724

ಉಪ್ಪಿನಂಗಡಿ: ಕಳೆದ ಕೆಲವು ದಿನಗಳಿಂದ ಉಪ್ಪಿನಂಗಡಿಯಲ್ಲಿ ಹಲವು ಅಹಿತಕರ ಘಟನೆಗಳು ನಡೆಯುತ್ತಿದೆ. ಕೋಮುಗಲಭೆ ಸಿಲುಕಿ ತತ್ತರಿಸಿರುವ ಉಪ್ಪಿನಂಗಡಿಯಲ್ಲಿ ಇದೀಗ ಗ್ರಾಮ ಪಂಚಾಯತ್ ನ ಸದಸ್ಯ ವಿಡಿಯೋ ಕಾಲ್‌ನಲ್ಲಿ ಬೆತ್ತಲಾಗಿದ್ದಾನೆ ಅನ್ನುವ ಅಶ್ಲೀಲ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋ ದಲ್ಲಿ ಬಾತ್ ರೂಮ್ ನಲ್ಲಿ ಬೆತ್ತಲಾದ ವ್ಯಕ್ತಿಯೊಬ್ಬ ವಿಡಿಯೋ ಕಾಲ್ ನಲ್ಲಿ ಬೆತ್ತಲಾದ ಯುವತಿಯೊಂದಿಗೆ ಕಾಮದ ಆಟ ಆಡಿದ್ದಾನೆ. 04 ನಿಮಿಷ 51 ಸೆಕೆಂಡ್ಸ್ ಇರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

See also  ರೈಲು ಬರುತ್ತಿರುವಾಗ ಹಳಿಯಲ್ಲಿ ಸಿಲುಕಿದ ಶಾಲಾ ಬಸ್..! 40 ಮಕ್ಕಳು ಬದುಕಿದ್ದೇ ಪವಾಡ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget