ಕರಾವಳಿ

ವಿಘ್ನ ನಿವಾರಕ ಗಣೇಶ ಕಟ್ಟೆಯನ್ನು ಪುಡಿಗೈದ ಕಿಡಿಗೇಡಿಗಳು, ಗಣೇಶ ಹಬ್ಬದಂದೇ ರಾತ್ರಿ ಕೃತ್ಯ

ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಉದನೆ ಎಂಬಲ್ಲಿ ಗಣಪತಿ ಕಟ್ಟೆಗೆ ದುಷ್ಕರ್ಮಿಗಳು ಅಪಚಾರ ಎಸಗಿದ ಘಟನೆ ನಡೆದಿದೆ. ಶುಕ್ರವಾರ ಇಲ್ಲಿ ಗಣೇಶೋತ್ಸವ ಆಚರಿಸಿ ತೆರಳಿದ ಬಳಿಕ ರಾತ್ರಿ ವೇಳೆ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಘಟನೆ ಹಿಂದೆ ಯಾರಿದ್ದಾರೆ ಅನ್ನುವುದನ್ನು ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅನ್ಯಮತೀಯರು ಮೀನು ಹಿಡಿಯುವುದಕ್ಕೆ ಗಣಪತಿ ಕಟ್ಟೆಯ ಸಮೀಪವಿರುವ ನದಿಗೆ ಆಗಾಗ್ಗೆ ಬರುತ್ತಿದ್ದರು. ಅದನ್ನು ಸ್ಥಳೀಯರು ಹಲವು ಸಲ ವಿರೋಧಿಸಿದ್ದರು. ಈ ಕಾರಣದಿಂದ ಕೃತ್ಯ ನಡೆದಿರಬಹುದೇ ಅನ್ನುವ ಶಂಕೆ ವ್ಯಕ್ತವಾಗಿದೆ.

Related posts

ಡಿವೈನ್ ಸ್ಟಾರ್‌ , ಕಾಂತಾರ ‘ಶಿವ’ನ ಕಾರ್ಯಕ್ಕೆ ಭಾರಿ ಮೆಚ್ಚುಗೆ ,ಕೊಟ್ಟ ಮಾತನ್ನು ಉಳಿಸಿದ ಆ ಕೆಲಸ ಯಾವುದು?

EVM APP ಮೂಲಕ ಮತದಾನ, ನೆಲ್ಯಾಡಿಯ ಶ್ರೀರಾಮ ವಿದ್ಯಾಲಯದಲ್ಲಿ ವಿಶಿಷ್ಟ ಪ್ರಯತ್ನ

ಉಡುಪಿ ಬೀಚ್‌ ನಲ್ಲಿ ಅರೆಬರೆ ಬಟ್ಟೆ ತೊಟ್ಟು ಫೋಟೋಶೂಟ್ ಮಾಡುತ್ತಿದ್ದ ಯುವತಿಯನ್ನು ತಡೆದ ಪೊಲೀಸರು..! ಈ ಬಗ್ಗೆ ಯುವತಿ ಹೇಳಿದ್ದೇನು..?