ಕರಾವಳಿಕ್ರೈಂಸುಳ್ಯ

ಸುಳ್ಯದ ಗಾಂಧಿನಗರದ ಬಳಿ ರಾತ್ರಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು..! ಪೊಲೀಸ್ ದೂರು ದಾಖಲು

ನ್ಯೂಸ್ ನಾಟೌಟ್ : ಸುಳ್ಯದ ಗಾಂಧಿನಗರದ ಬಳಿ ರಾತ್ರಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಾದ ಘಟನೆ ಇಂದು(ಡಿ.31) ಬೆಳಕಿಗೆ ಬಂದಿದೆ.

ಈ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.

ರಾತ್ರಿ ಸ್ಕೂಟಿ ನಿಲ್ಲಿಸಿ ಹೋಗಿದ್ದ ಸವಾರ ಬೆಳಗ್ಗೆ ಬಂದು ನೋಡುವಾಗ ಕಾಣೆಯಾಗಿರುವುದು ತಿಳಿದಿದೆ. ಗಾಬರಿಗೊಂಡ ವ್ಯಕ್ತಿ ಪೊಲೀಸ್ ದೂರು ನೀಡಿದ್ದಾರೆ.

Related posts

ಸುಳ್ಯ : ಶಾಸಕರಿಂದ ಕಡಬದಲ್ಲಿ ಹಕ್ಕುಪತ್ರ ವಿತರಣೆ

ಆ ಸ್ಟಾರ್ ನಟ ಲಂಚ ಕೊಟ್ಟು ಅವಾರ್ಡ್ ಪಡೆದ್ರಾ..? ತನ್ನ ತಪ್ಪನ್ನು ಒಪ್ಪಿಕೊಂಡ ನಟ..!

ಸಂಪಾಜೆಯ ಕಾಡುಪಂಜದಲ್ಲಿ ಆರೆಂಜ್ ಮಳೆ..!