ಕರಾವಳಿಕ್ರೈಂವೈರಲ್ ನ್ಯೂಸ್ಸುಳ್ಯ

ಕಲ್ಲುಗುಂಡಿ: ಸ್ವಚ್ಛತೆ ಕಾಪಾಡದ ಹೋಟೆಲ್ ಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ದಿಢೀರ್ ದಾಳಿ, ಹಲವು ಹೋಟೆಲ್ ಮಾಲೀಕರಿಗೆ ದಂಡದ ಬಿಸಿ

ನ್ಯೂಸ್ ನಾಟೌಟ್: ಸ್ವಚ್ಛತೆಯನ್ನು ಕಾಪಾಡದೆ ಆರೋಗ್ಯ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿದ ಹಲವು ಹೋಟೆಲ್ ಗಳ ಮೇಲೆ ಸುಳ್ಯ ತಾಲೂಕಿನ ಸಂಪಾಜೆಯ ಕಲ್ಲುಗುಂಡಿಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಂಗಳವಾರ (ಜೂ.18) ದಿಢೀರ್ ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಸಂಪೂರ್ಣವಾಗಿ ಪರಿಶೀಲನೆ ನಡೆಸಿದ ಆರೋಗ್ಯಾಧಿಕಾರಿಗಳು ನಿಯಮ ಮೀರಿದ ಹೋಟೆಲ್ ಮಾಲೀಕರಿಂದ ದಂಡವನ್ನು ಸಂಗ್ರಹಿಸಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಮತ್ತೆ ಇಂತಹ ಅವ್ಯವಸ್ಥೆ ಕಂಡು ಬಂದಲ್ಲಿ ಲೈಸನ್ಸ್ ರದ್ದು ಮಾಡುವ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ಹೇಳಲಾಗಿದೆ.

Related posts

ಮ್ಯೂಸಿಯಂನಲ್ಲಿ ಎಂಟ್ರಿ ಟಿಕೆಟ್ ಪಡೆದು ಬಂದ ಕಳ್ಳ 15 ಕೋಟಿ ಮೌಲ್ಯದ ಚಿನ್ನ ಕದ್ದ..! ಬ್ಯಾಗ್‌ ಸಮೇತ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಿಕ್ಕಿದ್ದು ಹೇಗೆ..?

ಮನೆ..ಮನೆ ಸುತ್ತಾಡಿ ವಿಶೇಷ ಚೇತನ ಮಕ್ಕಳಿಗಾಗಿ ಹಣ ಸಂಗ್ರಹಿಸಿ ಹೊಸ ವರ್ಷಾಚರಣೆ ಮಾಡಿಕೊಂಡ ಕಾಲೇಜು ಯುವತಿಯರು

ಭಾರತದ ವಿಶೇಷ ಖಾದ್ಯ ‘ಗೋಲ್ ಗಪ್ಪ’ಕ್ಕೆ ಮನಸೋತ ಜಪಾನ್ ಪ್ರಧಾನಿ! ವಿಡಿಯೋ ವೈರಲ್!