ದೇಶ-ಪ್ರಪಂಚ

Video:ಇಲ್ಲಿ ಮೀನುಗಳು ಕೂಡ ರಸ್ತೆ ದಾಟುತ್ತಿರುತ್ತವೆ ..!ವಾಹನ ಸವಾರರೇ ಎಚ್ಚರ..!ನಿಧಾನವಾಗಿ ಚಲಿಸಿ..

ನ್ಯೂಸ್ ನಾಟೌಟ್ : ರಸ್ತೆಯಲ್ಲಿ ಮೀನುಗಳು ಅಡ್ಡ ದಾಟೋದನ್ನು ನೀವು ನೋಡಿದ್ದೀರಾ?ಹೌದು, ಇಲ್ಲಿರುವ ರಸ್ತೆಗಳಲ್ಲಿ ವಾಹನ ತೆಗೆದುಕೊಂಡು ಹೋದಾಗ ಎಚ್ಚರಿಕೆಯಿಂದ ಹೋಗಬೇಕಾಗುತ್ತದೆ.ಯಾಕೆಂದರೆ ಇಲ್ಲಿ ಮೀನುಗಳು ರಸ್ತೆ ದಾಟಿ ಕೊಂಡೇ ಇರುತ್ತವೆ.ವಾಹನ ಸವಾರರು ಈ ದೃಶ್ಯ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.

ಮೀನುಗಳು ರಸ್ತೆ ದಾಟುವ ಅದ್ಭುತ ದೃಶ್ಯಗಳು ಅಮೆರಿಕಾದ ಸ್ಕೋಕೋಮಿಶ್ ವ್ಯಾಲಿ ರಸ್ತೆಯಲ್ಲಿ ಕಂಡುಬಂದಿದೆ. ಅಷ್ಟೆ ಅಲ್ಲದೆ ರಸ್ತೆಯ ಪಕ್ಕದಲ್ಲಿ ನಿಧಾನವಾಗಿ ಮತ್ತು ಎಚ್ಚರಿಕೆಯಿಂದ ಚಾಲನೆ ಮಾಡಿ, ಮೀನುಗಳು ರಸ್ತೆ ದಾಟುತ್ತಿವೆ ಅಂತ ಬೋರ್ಡ್​ ಕೂಡ ಹಾಕಲಾಗಿದೆ. ಅನೇಕರು ಈ ದೃಶ್ಯವನ್ನು ಕಣ್ಣಾರೆ ಕಂಡು ಅಚ್ಚರಿವ್ಯಕ್ತಪಡಿಸಿದ್ದಾರೆ.

ಸಾಲ್ಮನ್ ಮೀನುಗಳು ರಸ್ತೆ ದಾಟುವ ಈ ಸುಂದರ ದೃಶ್ಯಗಳು ಎಲ್ಲರ ಕಣ್ಮನ ಸೆಳೆಯುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ಸಕತ್ ವೈರಲ್ ಆಗಿವೆ. ಅನೆಕರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

Related posts

ಆಕಸ್ಮಿಕವಾಗಿ ಸೊಳ್ಳೆ ನಿವಾರಕ ಲಿಕ್ವಿಡ್ ಕುಡಿದ ಎರಡು ವರ್ಷದ ಕಂದಮ್ಮ,ತಾಯಿ ಸ್ನಾನಕ್ಕೆಂದು ಹೋಗಿರೋ ವೇಳೆ ದುರಂತ,ಮುಂದೇನಾಯ್ತು?

ಟೀಂ ಇಂಡಿಯಾ(Team India) ಪ್ರವೇಶಿಸಿದ 21 ವರ್ಷದ ಬ್ಯಾಟ್ಸ್‌ಮನ್, ಧೂಳೆಬ್ಬಿಸಲು ರೆಡಿಯಾದ ಧೋನಿ(Dhoni) ಅಭಿಮಾನಿ ..!

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಾಧುಗಳೊಂದಿಗೆ ಕುಂಭಮೇಳದಲ್ಲಿ ಪವಿತ್ರ ಸ್ನಾನ, ಮೋದಿ ಕುಂಭಮೇಳಕ್ಕೆ ಬರಲು ದಿನಾಂಕ ನಿಗದಿ