Uncategorized

ಮಡಿಕೇರಿ : ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಅವರ 124ನೇ ಜನ್ಮ ದಿನಾಚರಣೆ

ನ್ಯೂಸ್ ನಾಟೌಟ್ :ಮಡಿಕೇರಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ವತಿಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ೧೨೪ ನೇ ಜನ್ಮ ದಿನಾಚರಣೆಯನ್ನು ಜ .೨೮ ಶನಿವಾರದಂದು ಆಚರಿಸಲಾಯಿತು.

ನಗರದ ಫೀಲ್ಡ್ ಮಾರ್ಷಲ್ ಕೆ. ಎಂ .ಕಾರ್ಯಪ್ಪ ಅವರ ಪ್ರತಿಮೆಗೆ ಗೌರವಾರ್ಪಣೆ ಮತ್ತು ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಶಾಸಕರು ಕೆ. ಜಿ. ಬೋಪಯ್ಯ, ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕ ಎಂ. ಪಿ. ಅಪ್ಪಚ್ಚು ರಂಜನ್, ನಗರ ಸಭೆ ಅಧ್ಯಕ್ಷ ಎನ್ .ಪಿ ಅನಿತಾ, ಕೊಡಗು ಜಿಲ್ಲಾಧಿಕಾರಿ ಬಿ.ಸಿ. ಸತೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ .ಎಂ ಅಯ್ಯಪ್ಪ, ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತರು ರಾಣಿ ಮಾಚಯ್ಯ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

Related posts

ಪಂದ್ಯದಲ್ಲಿ ಸೋತ ಸಿಟ್ಟಿಗೆ ವಿದ್ಯಾರ್ಥಿಗಳಿಗೆ ಒದ್ದು, ಅಮಾನವೀಯವಾಗಿ ಥಳಿಸಿದ ಶಿಕ್ಷಕ..! ಅಮಾನತ್ತುಗೊಳಿಸುವಂತೆ ಆದೇಶಿಸಿದ ಶಿಕ್ಷಣಾಧಿಕಾರಿ

ಸುಳ್ಯ: ಬೈಕ್ ಗುದ್ದಿ ಬಾಲಕಿ ಸಾವು

ರಾಜಾಹುಲಿ ಯಶ್ ಮುಂದಿನ ಸಿನಿಮಾ ಯಾವುದು? ದುಬೈನಲ್ಲಿ ತೆಗೆಸಿಕೊಂಡ ಫೋಟೋದಿಂದ ಸಿಕ್ಕಿದ ಸುಳಿವೇನು?