Uncategorized

ಸಿಬಿಐ ಅಧಿಕಾರಿ ಎಂದು ಜನರನ್ನು ಹೆದರಿಸುತ್ತಿದ್ದವ ಅರೆಸ್ಟ್

ನ್ಯೂಸ್ ನಾಟೌಟ್: ನಕಲಿ ಸಿಬಿಐ ಅಧಿಕಾರಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈತ ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ. ಜನರನ್ನು ಹೆದರಿಸಿ ವಂಚಿಸಲು ಯತ್ನಿಸಿದ್ದ ಎನ್ನಲಾಗಿದೆ.

ಈ ಬಗ್ಗೆ ತಕ್ಷಣಕ್ಕೆ ಮಾಹಿತಿ ಪಡೆದ ಪೊಲೀಸರು ಈತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಘಾಟ್ಕೊಪರ್ ಹೋಟೆಲ್‌ನಲ್ಲಿ ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ನಕಲಿ ಐಡಿ ಕಾರ್ಡ್ ತೋರಿಸಿದ್ದ. ಈ ವೇಳೆ ಆತನನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ದೀಪಕ್ ಎಂಬ ನಕಲಿ ಸಿಬಿಐ ಅಧಿಕಾರಿ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಕಲೆ ಹಾಕಲು ಯತ್ನಿಸಿದ್ದ. ಈತನ ವರ್ತನೆ ನೋಡಿ ಕೆಲಸವರಿಗೆ ಅನುಮಾನ ಬಂದಿದೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Related posts

ಕಟ್ಟರ್ ಮುಸ್ಲಿಂ ಆಗಿದ್ದ ಕೊಡಗಿನ ಹಿಂದೂ ಯುವತಿಗೆ ಐಸಿಸ್ ಉಗ್ರರ ನೆಟ್ವರ್ಕ್ ಸಿಕ್ಕಿದ್ದು ಹೇಗೆ?

ರಾಷ್ಟ್ರಪತಿ ಭವನದಲ್ಲಿ ಮದುವೆಗೆ ಅಣಿಯಾದ ಪೂನಂ-ಅವನೀಶ್! ಇತಿಹಾಸದಲ್ಲೇ ಮೊದಲ ಬಾರಿಗೆ  ಫೆ. 12ರಂದು ವಿಶಿಷ್ಟ ಸಮಾರಂಭ!ರಾಷ್ಟ್ರಪತಿ ಭವನದಲ್ಲೇಕೆ ವಿವಾಹ ?

ಅಶಿಸ್ತಿನ ಹಿನ್ನೆಲೆ: ಕ್ರೀಡಾಂಗಣದಿಂದ ಜೈಸ್ವಾಲ್‌ರನ್ನು ಹೊರಗಟ್ಟಿದ ರಹಾನೆ