ಕೊಡಗು

ಮಡಿಕೇರಿ: ಓರ್ವನ ಬಲಿ ಪಡೆದಿದ್ದ ಪುಂಡ ಕಾಡಾನೆಯನ್ನು ಸೆರೆ ಹಿಡಿದ ಅರಣ್ಯಾಧಿಕಾರಿಗಳು, 16 ವರ್ಷದ ಗಂಡು ಆನೆ ಸೆರೆ ಸಿಕ್ಕಿದ್ದು ಹೇಗೆ..?

ನ್ಯೂಸ್ ನಾಟೌಟ್: ಓರ್ವನನ್ನು ತುಳಿದು ಕೊಂದಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಕೊನೆಗೂ ಸೆರೆ ಹಿಡಿದಿದೆ.

ಅಂದಾಜು 16 ವರ್ಷದ ಗಂಡು ಆನೆಯನ್ನ ಮಡಿಕೇರಿ ತಾಲ್ಲೂಕಿನ ಅರೆಕಾಡು ಸಮೀಪದ ಮದರ ಕುಪ್ಪೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ.

ಕಳೆದೆರಡು ದಿನಗಳ ಹಿಂದೆ ಇದೇ ಒಂಟಿ ಸಲಗ ಓರ್ವನನ್ನ ಬಲಿ ಪಡೆದುಕೊಂಡಿತ್ತು. ಆತಂಕ ಸೃಷ್ಟಿಸಿತ್ತು. ಸದ್ಯ ಪುಂಡಾನೆಯ ಸೆರೆಯಿಂದ ಮಡಿಕೇರಿ ತಾಲ್ಲೂಕಿನ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

Related posts

ಮಡಿಕೇರಿ: “ನನ್ನಿಂದಾಗಿ ಯುವಕನ ಸ್ಥಿತಿ ಹೀಗಾಯಿತು” ಎಂದು ನೊಂದು ಕೊಂಡು ನೇಣಿಗೆ ಶರಣಾದ ವ್ಯಕ್ತಿ,ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿಯೂ ಮೃತ್ಯು

ಸುನ್ನಿ ಮುಸ್ಲಿಂ ಜುಮಾ ಮಸೀದಿ, ಸಸ್ರತುಲ್ ಇಸ್ಲಾಂ ಅಸೋ‍ಸಿಶೇಯನ್ ೨೫ ನೇ ಸಲ್ವಾತ್ ವಾರ್ಪಿಕೋತ್ಸವ ಮತ್ತು ಧಾರ್ಮಿಕ ಉಪನ್ಯಾಸ

ಗಣರಾಜ್ಯೋತ್ಸವ ದಿನದಂದೇ ಪ್ರತಿಭಟನೆ,ವಿವಿಧ ಬೇಡಿಕೆ ಈಡೇರಿಸಲು ಒತ್ತಾಯ