ಕರಾವಳಿಸುಳ್ಯ

ಮಂಡೆಕೋಲು: ಕಾಡಾನೆಗಳ ಭೀಕರ ಕಾದಾಟ, ಮಸ್ತಿ ನಲ್ಲಿದ್ದ ಕಾಡಾನೆಯಿಂದ ರಣಭೀಕರ ದಾಳಿಗೆ ಅಂದಾಜು 65 ವರ್ಷದ ಆನೆ ಸಾವು

ನ್ಯೂಸ್ ನಾಟೌಟ್: ಎರಡು ಕಾಡಾನೆಗಳ ನಡುವೆ ಸುಳ್ಯದ ಮಂಡೆಕೋಲು ಗ್ರಾಮದ ಕನ್ಯಾನ ಬಳಿ ಭೀಕರ ಕಾದಾಟ ನಡೆದಿದೆ. ಈ ಕಾದಾಟದಲ್ಲಿ ಅಂದಾಜು 65 ವರ್ಷದ ಕಾಡಾನೆ ಸಾವಿಗೀಡಾಗಿದೆ.

ಸದ್ಯ ಮದ ಬಂದ ಒಂದು ಆನೆಗೆ ಜನವರಿಯಿಂದ ಮಾರ್ಚಿ ತನಕ ಮಸ್ತಿನಲ್ಲಿರುತ್ತದೆ. ಆ ಸಮಯದಲ್ಲಿ ಎದುರು ಸಿಗುವ ಬೇರೆ ಒಂಟಿ ಆನೆಗಳ ಮೇಲೆ‌ ದಾಳಿ ಮಾಡುತ್ತದೆ. ಇದೆ ರೀತಿ ಈ ಹಿಂದೆ ಹಲವಾರು ಸಾಕಾನೆಗಳ ಮೇಲೂ ಸಹ ದಾಳಿ ನಡೆದ ಉದಾಹರಣೆಗಳಿವೆ. ಒಂದು ಸಲ ಮದ ಬಂದ ಆನೆಗೆ ಸುಮಾರು 90 ದಿ‌ನಗಳ ಕಾಲ ಮದವಿರುತ್ತದೆ.

Related posts

ಮಹಿಳೆ ಜತೆ ವೈದ್ಯ ಅಸಭ್ಯ ವರ್ತನೆ ಪ್ರಕರಣಕ್ಕೆ ಭಾರಿ ತಿರುವು..ವೈದ್ಯ ನಿರಾಪರಾಧಿ..?

‘ಬಸ್ ಗಳಿಗೆ ಕಡ್ಡಾಯವಾಗಿ ಬಾಗಿಲು ಅಳವಡಿಸಬೇಕು’, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಸೂಚನೆ

ಮಲ್ಪೆ ಸಮುದ್ರದಲ್ಲಿ ಮುಳುಗುತ್ತಿದ್ದ 12ರ ಬಾಲಕನ ರಕ್ಷಣೆ, ಲೈಫ್ ಗಾರ್ಡ್‌ಗಳ ಕಾರ್ಯಕ್ಕೆ ಮೆಚ್ಚುಗೆ