ದೇಶ-ಪ್ರಪಂಚವೈರಲ್ ನ್ಯೂಸ್

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಫಿನ್ಲ್ಯಾಂಡ್ ಪ್ರಧಾನಿ! 5 ವರ್ಷದ ಮಗಳ ಬಗ್ಗೆ ಪ್ರಧಾನಿ ಹೇಳಿದ್ದೇನು?

ನ್ಯೂಸ್‌ ನಾಟೌಟ್‌: ಫಿನ್ಲ್ಯಾಂಡ್ ಪ್ರಧಾನಿ ಸಾನಾ ಮರಿನ್ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಗುರುವಾರ ವರದಿ ತಿಳಿಸಿದೆ.

19 ವರ್ಷಗಳ ಸಹಬಾಳ್ವೆಯ ಬಳಿಕ ನಾವಿಬ್ಬರು ವಿವಾಹ ವಿಚ್ಛೇದನ ಪಡೆಯಲು ನಿರ್ಧರಿಸಿದ್ದೇವೆ. ವೈವಾಹಿಕ ಸಂಬಂಧ ಅಂತ್ಯಗೊಂಡರೂ ನಾವಿಬ್ಬರೂ ಉತ್ತಮ ಸ್ನೇಹಿತರಾಗಿ ಮುಂದುವರಿಯಲಿದ್ದೇವೆ ಎಂದವರು ಇನ್ಸ್ಟಾಗ್ರಾಮ್ನಲ್ಲಿ  ಘೋಷಿಸಿದ್ದಾರೆ.

ವಿವಾಹ ವಿಚ್ಛೇದನದ ನಿರ್ಧಾರವನ್ನು ಮರಿನಾ ಅವರ ಪತಿ ಮಾರ್ಕಸ್ ರೈಕೊನೆನ್ ದೃಢಪಡಿಸಿದ್ದಾರೆ. ಇವರಿಗೆ 5 ವರ್ಷದ ಮಗಳಿದ್ದಾಳೆ ಎಂದು ವರದಿ ತಿಲಿಸಿದೆ. ಮಾದರಿಯಾಗಬೇಕಿದ್ದ ಪ್ರಧಾನಿ ತಮ್ಮ ಮಗಳಿಗೆ ಯಾವ ವ್ಯವಸ್ಥೆ ಮಾಡಲಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ.

Related posts

ಅಮಿತ್ ಶಾ ರಾಜ್ಯಕ್ಕೆ ಆಗಮನ..!,ಅಮಿತ್ ಶಾ ಎದುರಲ್ಲೇ ಪ್ರೀತಂ ಗೌಡ – ಪ್ರತಾಪ್​ ಸಿಂಹ ನಡುವೆ ವಾಕ್ಸಮರ..!

ಕೇರಳ: ಸ್ವಯಂ ಘೋಷಿತ ಗುರು ಗೋಪನ್‌ ಸ್ವಾಮಿಯ ಸಮಾಧಿಯನ್ನು ತೆರೆಯಲು ಕೋರ್ಟ್ ಸೂಚನೆ..! ಕುಟುಂಬಸ್ಥರಿಂದ ಆಕ್ಷೇಪ..!

ಅಪಘಾತ ನೋಡುತ್ತಾ ನಿಂತವರ ಮೇಲೆಯೇ ಹರಿದ ಕಾರು,9 ಜನ ದುರಂತ ಅಂತ್ಯ,20 ಮಂದಿ ಗಂಭೀರ