ಸುಳ್ಯ

ಸುಳ್ಯ: ಕುಂ ಕುಂ ಫ್ಯಾಶನ್‌ನಲ್ಲಿ ಶೇ.30 ಡಿಸ್ಕೌಂಟ್‌ ಸೇಲ್‌, ರೈನ್‌ ಕೋಟ್‌ಗಳ ಮೇಲೆ ಭಾರಿ ರಿಯಾಯಿತಿ

ನ್ಯೂಸ್‌ ನಾಟೌಟ್‌: ಕರಾವಳಿಯಲ್ಲಿ ಮುಂಗಾರು ಬಿರುಸು ಪಡೆದಿದ್ದು, ಮಳೆಗಾಲದಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಅಗತ್ಯವಾದ ರೈನ್‌ ಕೋಟ್‌ಗಳು ಅಗತ್ಯ. ಈ ನಿಟ್ಟಿನಲ್ಲಿ ಸುಳ್ಯದ ಹೆಸರಾಂತ ವಸ್ತ್ರ ಮಳಿಗೆ ಕುಂಕುಂ ಫ್ಯಾಶನ್‌ನಲ್ಲಿ ಭಾರಿ ರಿಯಾಯಿತಿ ದರದಲ್ಲಿ (ಶೇ.30 ರಷ್ಟು) ರೈನ್‌ ಕೋಟ್‌ಗಳು ಲಭ್ಯವಿದೆ.

ವಿವಿಧ ಬ್ರ್ಯಾಂಡೆಡ್‌ ಕಂಪನಿಗಳ ರೈನ್‌ಕೋಟ್‌ಗಳು ಜನತೆಗೆ ಕೈಗೆಟಕುವ ದರದಲ್ಲಿ ಲಭ್ಯವಿದೆ. ಪ್ರಮುಖ ರೈನ್‌ಕೋಟ್‌ ಬ್ರ್ಯಾಂಡ್‌ಗಳಾದ ಝೀಲ್‌, ಬಾಸ್‌, ರಿಯಲ್‌ ಕಂಪೆನಿಯ ರೈನ್‌ಗಳ ಮೇಲೆ ಶೇಕಡಾ 30ರಷ್ಟು ರಿಯಾಯಿತಿ ಇದೆ.

ನಿತ್ಯ ಕೆಲಸಕ್ಕೆ ಹೋಗುವವರಿಗೆ ಅತೀ ಕೇವಲ 90 (ಪ್ಲಾಸ್ಟಿಕ್‌) ರೂಪಾಯಿಗೆ ರೈನ್‌ಕೋಟ್‌ ಹಾಗೂ ಪ್ಯಾಂಟ್‌ ಮತ್ತು ಶರ್ಟ್‌ ಇರುವ ರೈನ್‌ ಕೋಟ್‌ಗಳು 170 ಲಭ್ಯವಿದೆ. ಗ್ರಾಹಕರು ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಂಸ್ಥೆಯ ಮಾಲೀಕರು ತಿಳಿಸಿದ್ದಾರೆ.

Related posts

Bellare :ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನ ನೂತನ ರಥಕ್ಕೆ ದಡೆ ಮುಹೂರ್ತ

ಸುಳ್ಯ: ಅತ್ಯಾಕರ್ಷಕ ವಸ್ತ್ರಗಳ ‘ಪಾದುಕ ಡ್ರೆಸ್ ಕಲೆಕ್ಷನ್’ ಶುಭಾರಂಭ, 1 ಗ್ರಾಂ ಚಿನ್ನದ ಗ್ಯಾರಂಟಿ ಆಭರಣಗಳು ಮತ್ತು ವಾಚ್ ಗಳು ಲಭ್ಯ

ಸುಳ್ಯದ ಜಯಶ್ರೀ ಫೂಟ್‌ವೇರ್‌ನಲ್ಲಿ ಹೊಸ ಸಂಗ್ರಹ