ಕರಾವಳಿ

ಶಾಲೆ ಎಲ್ಲಿದೆ? ದಾಮ್ಲೆಯವರ ಎರಡನೇ ಕಾದಂಬರಿ ಬಿಡುಗಡೆಗೆ ಸಿದ್ಧ

90
Spread the love

ನ್ಯೂಸ್ ನಾಟೌಟ್ : ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯ ನಿರ್ದೇಶಕ, ಚಿಂತಕ, ಸಾಹಿತಿ ಡಾ ಚಂದ್ರಶೇಖರ ದಾಮ್ಲೆಯವರ ಎರಡನೇ ಕೃತಿ ‘ಶಾಲೆ ಎಲ್ಲಿದೆ?’ ಪ್ರಕಟಣೆಗೆ ಸಿದ್ಧವಾಗಿದೆ. ಇವರ ನೂತನ ಕೃತಿಯನ್ನು ಬೆಂಗಳೂರಿನ ಸಮನ್ವಿತ ಪ್ರಕಾಶ ಪ್ರಕಟಿಸುತ್ತಿದೆ. ರಾಧಾಕೃಷ್ಣ ಅನ್ನುವವರು ಪುಸ್ತಕವನ್ನು ಪ್ರಕಟಿಸುತ್ತಿದ್ದಾರೆ.

ದಾಮ್ಲೆಯವರು ಸಮಾಜಪರ ಚಿಂತಕರಾಗಿದ್ದು ತಮ್ಮದೇ ವಿಭಿನ್ನವಾದ ಶೈಲಿಯಲ್ಲಿ ಶಿಕ್ಷಣ ಲೋಕಕ್ಕೆ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ವಿವಿಧ ಮಾಧ್ಯಮಗಳಲ್ಲಿ ಅಂಕಣವನ್ನು ಬರೆದಿದ್ದಾರೆ. ಶಿಕ್ಷಣ ಹಾಗೂ ಕನ್ನಡ ಭಾಷೆಯ ಬಗ್ಗೆ ಆಳವಾದ ಜ್ಞಾನ ಹೊಂದಿದ್ದಾರೆ. ದಾಮ್ಲೆಯವರು ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಹಲವು ವಿಭಿನ್ನ ಪ್ರಯೋಗಗಳನ್ನು ಮಾಡಿದ್ದಾರೆ. ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಪ್ರಕಾರ ತಮ್ಮ ಶಾಲೆಯಲ್ಲಿ ಶಿಕ್ಷಣ ಸಿಗುವಂತೆ ನೋಡಿಕೊಂಡಿರುವುದು ವಿಶೇಷವಾಗಿದೆ.  

See also  ಕಾಫಿ ತೋಟದೊಳಗೆ ಎರಡು ಗೋವುಗಳ ಕಳೇಬರ ಪತ್ತೆ ,ಪ್ರಕರಣ ದಾಖಲಿಸಿಕೊಂಡ ಪೊಲೀಸರು
  Ad Widget   Ad Widget   Ad Widget