ಕರಾವಳಿಸುಳ್ಯ

ವಿದ್ಯಾಭೂಷಣ ಅವರಿಗೆ ‘ಗಾನ ಕಂಠೀರವ ಪ್ರಶಸ್ತಿ’,ದುಬೈನಲ್ಲಿಏ.23ರಂದು ಪ್ರದಾನ

ನ್ಯೂಸ್ ನಾಟೌಟ್ :ಸಂಗೀತ ವಿದ್ವಾಂಸ ವಿದ್ಯಾಭೂಷಣ ಅವರಿಗೆ ‘ಗಾನ ಕಂಠೀರವ ಅಂತಾರಾಷ್ಟ್ರೀಯ ಸ್ವರ್ಣ ಪ್ರಶಸ್ತಿ’ ಒಲಿದು ಬಂದಿದೆ.ದುಬೈನಲ್ಲಿ ಏ.23ರಂದು ಪ್ರದಾನ ಕಾರ್ಯಕ್ರಮ ನೆರವೇರಲಿದೆ.

‘ದುಬೈನ ಶೋಧನ್ ಪ್ರಸಾದ್ ಅವರ ಸಂಧ್ಯಾ ಕ್ರಿಯೇಷನ್ಸ್ ಈವೆಂಟ್ ನೆಟ್‌ವರ್ಕ್ ಟೀಮ್ (ಎಸ್‌ಸಿಇಎನ್‌ಟಿ) ಮತ್ತು ಪ್ರಭಾಕರ ಅಂಬಲತ್ತೆರೆ ಅವರ ಅಂಬಲತ್ತೆರೆ ವಿಷನ್ ಸಂಸ್ಥೆಗಳ ವತಿಯಿಂದ ದುಬೈನ ಅಲ್ ಸಫಾ ಜೆಎಸ್‌ಎಸ್ ಪ್ರೈವೇಟ್‌ ಸ್ಕೂಲ್‌ನಲ್ಲಿ ೨೩ರ ಸಂಜೆ 5ಕ್ಕೆ ‘ಡಾ.ವಿದ್ಯಾಭೂಷಣ ಲೈವ್ ಇನ್ ದುಬೈ’ ಕಾರ್ಯಕ್ರಮವನ್ನು ಕೂಡ ಆಯೋಜನೆ ಮಾಡಲಾಗಿದೆ .ವಿದ್ಯಾಭೂಷಣ ಅವರು ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ ಹಾಗೂ ಅದೇ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂದರು.

Related posts

ದಕ್ಷಿಣ ಕನ್ನಡ, ಕೊಡಗು ಸೇರಿದಂತೆ 16 ಜಿಲ್ಲೆಗೆ ‘ಆರೆಂಜ್ ಅಲರ್ಟ್’

ಪತಿಯ ಕಾಲು ಕತ್ತರಿಸಿ ಪತ್ನಿಯ ಕೈಗಿಟ್ಟ ಆಸ್ಪತ್ರೆ ಸಿಬ್ಬಂದಿ..!

ಸುಳ್ಯ: ಲಯನ್ಸ್ ನಿಂದ ಕೊಡಿಯಾಲಬೈಲು ಸರಕಾರಿ ಶಾಲೆ ದತ್ತು ಪಡೆದು ಅಭಿವೃದ್ಧಿ, 2.30 ಎಕ್ರೆ ಸ್ಥಳದಲ್ಲಿ ಅಡಿಕೆ, ತೆಂಗು ಮತ್ತು ಹಣ್ಣಿನ ಗಿಡಗಳ ನಾಟಿಗೆ ಯೋಜನೆ