ಕರಾವಳಿಕೊಡಗುಸುಳ್ಯ

ಸಂಪಾಜೆ: ಇಂದು ನಾಳೆ ಶಿರಾಡಿಭೂತ ಒಂಟಿ ನೇಮೋತ್ಸವ

ನ್ಯೂಸ್ ನಾಟೌಟ್: ಸಂಪಾಜೆಯ ಶ್ರೀ ರಾಜನ್ ದೈವ ಶಿರಾಡಿಭೂತದ ಒಂಟಿನೇಮೋತ್ಸವ ಜ.೨೪ ಮತ್ತು ೨೫ರಂದು ವಿಜೃಂಭಣೆಯಿಂದ ನೆರವೇರಲಿದೆ.
೨೪ರಂದು ರಾತ್ರಿ ೮.೩೦ಕ್ಕೆ ದೈವದ ಭಂಡಾರ ತೆಗೆಯುವುದು.

೨೫ರಂದು ಬೆಳಗ್ಗೆ ೯ಕ್ಕೆ ದೈವ ಹೊರಡುವ ಕಾರ್ಯಕ್ರಮ, ೧೦.೩೦ಕ್ಕೆ ಮಾರಿಯೊಂದಿಗೆ ದೈವ ಹೊರಡಲಿದೆ. (ಮೇಲಿದನ ಕೊಯನಾಡು ತನಕ) ಆದ್ದರಿಂದ ದೈವದ ಸಾನ್ನಿಧ್ಯಕ್ಕೆ ಒಳಪಡುವ ಮನೆತನದವರು ಹಾಗೂ ಊರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು-ಮನ-ಧನ ನೀಡಿ ಸಹಕರಿಸಿ ಶ್ರೀ ದೈವದ ಕೃಪೆಗೆ ಪಾತ್ರರಾಗಬೇಕಾಗಿ ಸಂಪಾಜೆ ಕೊಡಗಿನ ಶ್ರೀ ಶಿರಾಡಿಭೂತ ದೈವಸ್ಥಾನದ ಮೊಕ್ತೇಸರರು ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳು, ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಸಿಂಗಾಪುರದಲ್ಲಿ ನೆಲೆಸಿದ ತುಳುನಾಡಿನ ಸಮುದಾಯದಿಂದ ಯೋಗ ಸಂಭ್ರಮ, ತುಳುವಿನಲ್ಲಿ ಮಾತನಾಡುತ್ತಲೇ ಯೋಗ, ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಖುಷಿ ಪಟ್ಟ ತುಳುವರು

ಮಡಿಕೇರಿ : ಅಬಕಾರಿ ಇಲಾಖೆಯ ಕಾರ್ಯಾಚರಣೆ! ಮೂವರು ಮಾಧಕ ವಸ್ತು ಸಾಗಾಟಗಾರರ ಬಂಧನ!

ಗಂಗಾ ನದಿಯಲ್ಲಿ ಒಂದೇ ಕುಟುಂಬದ 17 ಮಂದಿ ಇದ್ದ ದೋಣಿ ಮುಳುಗಡೆ..! 6 ಮಂದಿ ನಾಪತ್ತೆ..!