ರಾಜಕೀಯ

ಯಾರಿಗೆ ಒಲಿಯಲಿದೆ ವಿಪಕ್ಷ ನಾಯಕನ ಪಟ್ಟ ? ಮುಖ್ಯಮಂತ್ರಿ ಸ್ಥಾನದ ಜೊತೆಗೆ ಕುತೂಹಲ ಸೃಷ್ಟಿಸಿದ ವಿಪಕ್ಷ ನಾಯಕನ ಪಟ್ಟ!

ನ್ಯೂಸ್ ನಾಟೌಟ್ : ವಿಧಾನ ಸಭಾ ಚುನಾವಣೆ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ವಿಜಯವನ್ನು ಪಡೆದರೂ , ಮುಖ್ಯಮಂತ್ರಿ ಸ್ಥಾನ ಯಾರ ಕೈ ಗೆ ಸೇರಲಿದೆ ? ಹಾಗೂ ವಿಷಕ್ಷ ನಾಯಕರು ಯಾರಾಗಬಗುದು ಎಂಬ ಕುತೂಹಲಕಾರಿ ಪ್ರಶ್ನೆ ಮೂಡಿದೆ .

ಸಿದ್ದರಾಮಯ್ಯ- ಡಿಕೆ ಶಿವಕುಮಾರ್ ನಡುವೆ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಎಂಬ ಚರ್ಚೆ ಎಂದೆಡೆ ಜೋರಾಗಿದೆ. ಇದರ ನಡುವೆ ಮುಂದಿನ ವಿಪಕ್ಷ ನಾಯಕ ಯಾರು ಎಂಬ ಚರ್ಚೆಯೂ ಆರಂಭವಾಗಿದೆ. ಈ ಸ್ಥಾನ ಬಸವರಾಜ ಬೊಮ್ಮಾಯಿ ಅವರಿಗೆ ಒಲಿಯಬಹುದೆಂಬುದು ಒಂದು ಲೆಕ್ಕಾಚಾರ. ಸದನದಲ್ಲಿ ಕಾಂಗ್ರೆಸನ್ನು ಎದುರಿಸಬೇಕಾದರೆ ಸಂಸದೀಯ ಪಟ್ಟುಗಳು ಬಲಷ್ಠ ವ್ಯಕ್ತಿ ಯಾಗಿರಬೇಕು.

ಆದರೆ ವಿಪಕ್ಷ ನಾಯಕರ ಪಟ್ಟಿಯಲ್ಲಿ ಬಸವರಾಜ ಬೊಮ್ಮಾಯಿ , ಕಾರ್ಕಳದಿಂದ ವಿ. ಸುನೀಲ್ ಕುಮಾರ್ , ಬಸನಗೌಡ ಪಾಟೀಲ್‌ ಯತ್ನಾಳ್‌ ಮೂವರ ಹೆಸರು ಮುಂಚೂಣಿಯಲ್ಲಿದೆ ಎಂದು ತಿಳಿದು ಬಂದಿದೆ.

Related posts

“ನಾನು ಅಲ್ಲಾನಲ್ಲಿ ಮಾತ್ರ ನಂಬಿಕೆ ಇಟ್ಟವನು ವಂದೇ ಮಾತರಂ ಹೇಳುವುದಿಲ್ಲ!” ಶಾಸಕನ ಹೇಳಿಕೆಗೆ ಎಲ್ಲೆಡೆ ಆಕ್ರೋಶ! ಯಾರು ಈ ಶಾಸಕ?

ರೈತ ಮಹಿಳೆಯರಿಗೆ ಔತಣಕೂಟ ಏರ್ಪಡಿಸಿದ ಸೋನಿಯಾಗಾಂಧಿ..!,’ರಾಹುಲ್ ಮದುವೆ ಯಾವಾಗ’ ಮಹಿಳೆಯರ ಪ್ರಶ್ನೆಗೆ ‘ಹುಡುಗಿ ಹುಡುಕಿಕೊಡಿ’ ಎಂದ ಕಾಂಗ್ರೆಸ್ ನಾಯಕಿ

ಕಾಂಗ್ರೆಸ್‌ ಶಾಸಕರಿಗೆ ಕುಮಾರಸ್ವಾಮಿ ಧಮ್ಕಿ ಹಾಕಿದ್ದಾರೆ ಎಂದ ಡಿಸಿಎಂ..! ಹೆಚ್.ಡಿ.ಕೆ ಕೊಟ್ಟ ಆಫರ್ ಗಳ ಬಗ್ಗೆ ಡಿ.ಕೆ ಶಿವಕುಮಾರ್ ಹೇಳಿದ್ದೇನು..?