Uncategorized

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಆಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ..!

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭರ್ಜರಿಯಾಗಿ ಬ್ಯಾಟಿಂಗ್‌ ನಡೆಸಿ ಸುದ್ದಿಯಾಗಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್ ಸಿಎ) ವತಿಯಿಂದ ಕ್ರೀಡಾಂಗಣಕ್ಕೆ ಹೊಸದಾಗಿ ರಚಿಸಲಾಗಿರುವ ಯುನಿ ಪೋಲ್ ಫ್ಲಡ್ ಲೈಟ್ ಟವರ್ಸ್ ಉದ್ಘಾಟಿಸಿದ ಬಳಿಕ ಕ್ರಿಕೆಟ್‌ ಆಡಿದರು. ಈ ಫೋಟೋಗಳನ್ನು ರಾಜ್ಯ ಕ್ರಿಕೆಟ್‌ ಸಂಸ್ಥೆ ನ್ಯೂಸ್ ನಾಟೌಟ್ ವೆಬ್ ತಂಡದ ಜತೆಗೆ ಹಂಚಿಕೊಂಡಿದೆ.

Related posts

ಬದಿಯಡ್ಕ: ಶಾಲಾ ಬಸ್ ಮತ್ತು ಆಟೋ ನಡುವೆ ಭೀಕರ ಅಪಘಾತ, ಮೊಗ್ರಾಲ್ ಪುತ್ತೂರು ಮೂಲದ 5 ಮಂದಿ ಸಾವು

ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಹೇಳಿಕೆ..! ಪ್ರತಾಪ್ ಸಿಂಹ ವಿರುದ್ಧ ಎಫ್‌.ಐ.ಆರ್ ದಾಖಲು..!

ನಿದ್ರೆಗೆಟ್ಟು ರಾತ್ರಿ ಇಡೀ ಸೊಳ್ಳೆ ಕಚ್ಚಿಸಿಕೊಳ್ಳುವ ಪೊಲೀಸರಿಗೆ ಮಾತ್ರ ಏನಿಲ್ಲ..! ಬೆಳಗ್ಗಿನಿಂದ ಸಂಜೆ ತನಕ ದುಡಿಯುವ ವಿಎ, ಪಿಡಿಓಗಳಿಂದ ನಾಳೆ ಪ್ರತಿಭಟನೆ, ಏನಿದು ವಿಚಾರ..?