ಕೊಡಗು

ಭೂಕಂಪ ಆಗಿಲ್ಲ, ಜನತೆಗೆ ಆತಂಕ ಬೇಡ

ನ್ಯೂಸ್ ನಾಟೌಟ್: ಚೆಂಬು ಗ್ರಾಮದಲ್ಲಿ ಸೋಮವಾರ ಸಂಜೆ ಭೂಮಿಯೊಳಗಿನಿಂದ ಶಬ್ಧ ಮಾತ್ರ ಕೇಳಿಸಿದೆ. ಯಾವುದೇ ಭೂಕಂಪ ಆಗಿಲ್ಲ ಎಂದು ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಅನನ್ಯ ವಾಸುದೇವ್ ಸ್ಪಷ್ಟಪಡಿಸಿದ್ದಾರೆ.

ಭೂಕಂಪ ಆಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ದೂರು ಬಂದಿದೆ. ಈ ಮಾಹಿತಿಯನ್ನು ಕರ್ನಾಟಕ ನೈಸರ್ಗಿಕ ವಿಕೋಪ ನಿರ್ವಹಣಾ ಉಸ್ತುವಾರಿ ಕೇಂದ್ರ ರವಾನಿಸಿದಾಗ ಏನೂ ಆಗಿಲ್ಲ ಎನ್ನುವ ವರದಿ ನೀಡಿದ್ದಾರೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕ ಪಡಬಾರದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಆರ್.ಎಂ.ಅನನ್ಯ ವಾಸುದೇವ್ ತಿಳಿಸಿದ್ದಾರೆ.

Related posts

ಮಡಿಕೇರಿ:ರಾಜಾರೋಷವಾಗಿ ತಿರುಗಾಡುತ್ತಿರುವ ಕಾಡಾನೆಗಳು,ಗೇಟು ಮುರಿದು ಅಂಗಳಕ್ಕೆ ನುಗ್ಗಿ ಕೃಷಿ ಬೆಳೆ ಹಾನಿ

ಬೈಕ್ ಅಪಘಾತ: ರಜೆಯಲ್ಲಿ ಬಂದಿದ್ದ ಕೊಡಗಿನ ಯೋಧ ಸಾವು

ಮಡಿಕೇರಿ:ಅಕ್ರಮವಾಗಿ ಸಾಗಿಸುತ್ತಿದ್ದ 12 ಕೆಜಿ ಗೋಮಾಂಸ ಪತ್ತೆ, ಇಬ್ಬರನ್ನು ವಶಕ್ಕೆ ಪಡೆದ ಅಧಿಕಾರಿಗಳು