ಕರಾವಳಿ

ಚೆಂಬು, ಅರಂತೋಡಿನಲ್ಲಿ ಮತ್ತೊಮ್ಮೆ ಭಾರಿ ಶಬ್ಧ

ನ್ಯೂಸ್ ನಾಟೌಟ್: ಸರಣಿ ಭೂಕಂಪನಕ್ಕೆ ಕಾರಣವಾಗಿರುವ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳಾದ ಚೆಂಬು ಗ್ರಾಮ ಹಾಗೂ ಅರಂತೋಡಿನಲ್ಲಿ ಇದೀಗ ಮತ್ತೊಮ್ಮೆ ಭಾರಿ ಶಬ್ಧವಾಗಿದೆ. ಇದೀಗ (ಸೋಮವಾರ) ಸಂಜೆ ೪.೫ಕ್ಕೆ ಶಬ್ಧ ಕೇಳಿ ಬಂದಿದೆ ಎಂದು ತಿಳಿದು ಬಂದಿದೆ. ಆದರೆ ಯಾವುದೇ ರೀತಿಯ ಕಂಪನದ ಅನುಭವ ಆಗಿಲ್ಲ ಎಂದು ಗ್ರಾಮಸ್ಥರೊಬ್ಬರು ನ್ಯೂಸ್ ನಾಟೌಟ್ ಗೆ ಸ್ಪಷ್ಟಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ೧೦ಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿದೆ. ಈ ಭಾಗದ ಜನರು ಇದರಿಂದ ಭಾರಿ ಆತಂಕಕ್ಕೆ ಒಳಗಾಗಿದ್ದಾರೆ.

Related posts

ಮಂಗಳೂರು: ನೂತನ ನಗರ ಪೊಲೀಸ್ ಕಮಿ‍ಷನರ್ ಕುಲದೀಪ್ ಆರ್ ಜೈನ್ ಅಧಿಕಾರ ಸ್ವೀಕಾರ

ನರ್ಸರಿಯಿಂದ ಕದ್ದು ಗಿಡಗಳನ್ನು ಕೊಂಡೊಯ್ಯುತ್ತಿದ್ದಾಗ ಕಾರ್ ಪಲ್ಟಿ,ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ದೇಶದಲ್ಲಿರುವ ಇದ್ದಾರೆ ಕೋಟಿ…ಕೋಟಿ ಸಂಖ್ಯೆಯಲ್ಲಿ ಬಡವರು