ನಮ್ಮಲ್ಲೇ ಫಸ್ಟ್

ಮುಟ್ಟಿದ್ರೆ ಶಾಕ್ಕು…ಮೈಯೆಲ್ಲ ಶೇಖ್ಖು…ಸುಳ್ಯದಲ್ಲೊಂದು ಕರೆಂಟ್ ಹೊಡೆಸುವ ಎಟಿಎಂ..!

ಸುಳ್ಯ: ಸಾಮಾನ್ಯವಾಗಿ ಜನ ಹೆಚ್ಚು ಹೋಗುವ ಸ್ಥಳಗಳಲ್ಲಿ ಎಟಿಎಂ ಕೂಡ ಒಂದು. ಬ್ಯಾಂಕ್ ನಲ್ಲಿ ದುಡ್ಡು ತೆಗೆಯಲು ಗಂಟೆಗಟ್ಟಲೆ ಕಾಯುವುದಕ್ಕಿಂತ ಎಟಿಎಂನಲ್ಲಿ ಸೆಕೆಂಡ್ಸ್ ನಲ್ಲಿ ದುಡ್ಡು ತೆಗೆಯಬಹುದು...

Read moreDetails

ಪ್ರೊ ಕಬಡ್ಡಿ ಎಂಟನೇ ಆವೃತ್ತಿ ಲೀಗ್: ಪೂರ್ಣ ಆವೃತ್ತಿಗೆ ಬೆಂಗಳೂರು ಆತಿಥ್ಯ

ಬೆಂಗಳೂರು: ಕರ್ನಾಟಕದ ಕಬಡ್ಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಪ್ರಕಟವಾಗಿದೆ. ಎರಡು ವರ್ಷದ ನಂತರ ಆರಂಭವಾಗುತ್ತಿರುವ ಪ್ರೊ ಕಬಡ್ಡಿ ಕೂಟದ ಎಂಟನೇ ಆವೃತ್ತಿಯ ಪೂರ್ಣ ಪಂದ್ಯಗಳನ್ನು ಬೆಂಗಳೂರಿನಲ್ಲಿಯೇ ಆಯೋಜಿಸಲು...

Read moreDetails

ಹಾಡು ಹಕ್ಕಿಗೆ ಬೆಂಗಳೂರಿನ ಸಮರ್ಥನಂ ಶಿಕ್ಷಣ ಸಂಸ್ಥೆ ಅಭಯ, ಶೀಘ್ರದಲ್ಲೇ ಅಂಧ ಗಾಯಕ ಬೆಂಗಳೂರಿನತ್ತ ಪ್ರಯಾಣ

ಸುಳ್ಯ: ನ್ಯೂಸ್ ನಾಟೌಟ್ ಯೂ ಟ್ಯೂಬ್ ಚಾನೆಲ್ ನಲ್ಲಿ 'ಹಾಡು ಹಕ್ಕಿಗೆ ಕಣ್ಣಿಲ್ಲ' ಎಂಬ ಶೀರ್ಷಿಕೆಯಡಿ ಪ್ರಸಾರವಾದ ವಿಡಿಯೋವೊಂದಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ಅಂಧ ಗಾಯಕ ಮಾಧವ...

Read moreDetails

ಮಹಿಳಾ ರಾಜಕಾರಣಿಯ ಬಕೆಟ್‌ ಗಿರಿ: ಗೋಳಿತೊಟ್ಟಿನ ದಲಿತ ಪಿಡಿಒಗೆ ವರ್ಗಾವಣೆ ಶಿಕ್ಷೆ..?

ಗೋಳಿತೊಟ್ಟು: ಕಿಲಾಡಿ ಮಹಿಳೆಯೊಬ್ಬಳ ರಾಜಕೀಯ ಬಕೆಟ್‌ ಗಿರಿಯಿಂದಾಗಿ ಪ್ರಾಮಾಣಿಕ ದಲಿತ ಪಿಡಿಒ (ಪಂಚಾಯತ್ ಅಭಿವೃದ್ಧಿ ಅಧಿಕಾರಿ) ವರ್ಗಾವಣೆಗೆ ಯತ್ನ ನಡೆಯುತ್ತಿದೆ ಅನ್ನುವ ಆರೋಪ ದಕ್ಷಿಣ ಕನ್ನಡ ಜಿಲ್ಲೆಯ...

Read moreDetails

ಗೋಳಿತೊಟ್ಟು -ಕೊಕ್ಕಡ ರಸ್ತೆಗೆ ಸಚಿವ ಅಂಗಾರ ಗುದ್ದಲಿ ಪೂಜೆ, 2 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಚಾಲನೆ

ಗೋಳಿತೊಟ್ಟು -ಕೊಕ್ಕಡ ರಸ್ತೆಗೆ ಸಚಿವ ಅಂಗಾರ ಗುದ್ದಲಿ ಪೂಜೆ ನೆರೆವೇರಿಸಿ ಮಾತನಾಡುತ್ತಿರುವ ಚಿತ್ರ. ನೆಲ್ಯಾಡಿ: ಇಲ್ಲಿನ ಸಮೀಪದ ಗೋಳಿತೊಟ್ಟಿನಿಂದ ಕೊಕ್ಕಡ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸಂಪೂರ್ಣ ಕಾಂಕ್ರೀಟಿಕರಣಗೊಳಿಸಲು...

Read moreDetails

ಕಡಬ: ದೇಶ ಕಾಯುವ ಸೈನಿಕನ ಮನೆಗೆ ರಸ್ತೆಯಿಲ್ಲ-ಕರೆಂಟಿಲ್ಲ, 7 ವರ್ಷದಿಂದ ಯೋಧನಿಗೆ ಮಾನಸಿಕ ಕಿರಿಕಿರಿ..! ನ್ಯೂಸ್ ನಾಟೌಟ್ EXCLUSIVE

ಕಡಬ: ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಯೋಧರೊಬ್ಬರಿಗೆ ಮನೆಗೆ ರಸ್ತೆ ಹಾಗೂ ವಿದ್ಯುತ್‌ ಸಂಪರ್ಕ ಆಗದೆ ಬಹು ವರ್ಷದಿಂದ ಒದ್ದಾಡುತ್ತಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಿಂದ...

Read moreDetails

ಗ್ರಾಹಕರಿಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಇಂದು ಕೊನೆಯ ಅವಕಾಶ

ಮಂಗಳೂರು: ರೇಷನ್ ಕಾರ್ಡ್‌ ತಿದ್ದು ಪಡಿಗೆ ಇಂದು ಒಂದು ದಿನಕ್ಕೆ ಮಾತ್ರ ಅವಕಾಶ ನೀಡಲಾಗಿದೆ ಎಂದು ತಿಳಿದು ಬಂದಿದೆ. ಬಿಪಿಎಲ್ , ಎಪಿಎಲ್ ಎಲ್ಲ ಪಡಿತರಿಗೂ ಅವಕಾಶ...

Read moreDetails

ಸುಳ್ಯ ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನ , ನ್ಯೂಸ್‌ ನಾಟೌಟ್ ಗೆ ಪಕ್ಕಾ ಮಾಹಿತಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ನೇತೃತ್ವದ ಹೊಸ ಸಚಿವ ಸಂಪುಟದ ಅಧಿಕೃತ ಪಟ್ಟಿ ಪ್ರಕಟಗೊಳ್ಳಲು ಕ್ಷಣಗಣನೆ ಆರಂಭವಾಗಿದ್ದು ಸುಳ್ಯದ ಶಾಸಕರಾಗಿರುವ ಅಂಗಾರ ಅವರು ಸಚಿವರಾಗಿ ಇಂದು ಪ್ರಮಾಣ...

Read moreDetails

ಇದೆಂಥಾ ಅನ್ಯಾಯಾ..? ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರನ್ನು ವೇತನವೇ ನೀಡದೆ ಕೆಲಸದಿಂದ ಕಿತ್ತು ಹಾಕಿದ್ರು..! ನಮ್ಮಲ್ಲೇ ಫಸ್ಟ್‌-ನ್ಯೂಸ್‌ ನಾಟೌಟ್ ವಿಶೇಷ ವರದಿ

ಮಡಿಕೇರಿ: ಕರೋನಾ ವಿರುದ್ಧ ಹೋರಾಟ ನಡೆಸುವ ಸಿಬ್ಬಂದಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರೋನಾ ವಾರಿಯರ್ಸ್ ಅಂತ ಕರೆದ್ರು, ಇಡೀ ದೇಶವೇ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿರುವ...

Read moreDetails

ಬೊಮ್ಮಾಯಿ ಒಬ್ಬರೇ ನಾಳೆ ಪ್ರಮಾಣ ವಚನ ಸ್ವೀಕಾರ : ನ್ಯೂಸ್‌ ನಾಟೌಟ್ ಗೆ ಉನ್ನತ ಮೂಲಗಳ ಮಾಹಿತಿ

ಬೆಂಗಳೂರು: ನಾಳೆ ಬೆಳಗ್ಗೆ ಹನ್ನೊಂದು ಗಂಟೆಗೆ ಬಸವರಾಜ್‌ ಬೊಮ್ಮಾಯಿ ಒಬ್ಬರೇ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ನ್ಯೂಸ್‌ ನಾಟೌಟ್ ಗೆ...

Read moreDetails
Page 1 of 2 1 2