Latest

‘ಡೆವಿಲ್’ ಶೂಟಿಂಗ್ ಗೆ ದರ್ಶನ್ ಮತ್ತೆ ಎಂಟ್ರಿ..! ಶೂಟಿಂಗ್ ವೇಳೆ ಭದ್ರತೆಗೆ 32 ಪೊಲೀಸ್ ಸಿಬ್ಬಂದಿ ನಿಯೋಜನೆ..!

ನ್ಯೂಸ್ ನಾಟೌಟ್: ನಟ ದರ್ಶನ್ ನಟನೆಯ‘ಡೆವಿಲ್’ ಸಿನಿಮಾ ಶೂಟಿಂಗ್ ಇಷ್ಟು ದಿನ ಅರ್ಧಕ್ಕೆ ನಿಂತು ಹೋಗಿತ್ತು. ಈಗ ದರ್ಶನ್ ಮತ್ತೆ ಶೂಟಿಂಗ್ ​ಗೆ ಮರಳುತ್ತಿರುವುದರಿಂದ ಚಿತ್ರೀಕರಣ ಮತ್ತೆ ಆರಂಭಗೊಂಡಿದೆ. ಮೈಸೂರಿನಲ್ಲಿ ನಾಲ್ಕು...

ಪೊಲೀಸರು ತಮ್ಮ ಸ್ವಂತ ವಾಹನದ ಮೇಲೆ ‘ಪೊಲೀಸ್’​ ಎಂದು ಬರೆಸುವಂತಿಲ್ಲ ಎಂದ ಗೃಹ ಸಚಿವ..! ಕಾನೂನು ಕ್ರಮದ ಎಚ್ಚರಿಕೆ..!

ನ್ಯೂಸ್ ನಾಟೌಟ್: ಪೊಲೀಸ್ ಇಲಾಖೆಯ ಅಧಿಕಾರಿಗಳು ‌ಹಾಗೂ ಸಿಬ್ಬಂದಿ ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್ ಎಂದು ಬರೆಸುವಂತಿಲ್ಲ. ಒಂದು ವೇಳೆ ಬರೆಸಿದ್ದರೇ ಅದು ಕಾನೂನು ಉಲ್ಲಂಘಿಸಿದಂತೆ ಎಂದು ಗೃಹ ಸಚಿವ...

ಆಟವಾಡುತ್ತಿದ್ದಾಗ ಬಾಟಲಿ ಮುಚ್ಚಳ ಗಂಟಲಲ್ಲಿ ಸಿಲುಕಿ 9 ತಿಂಗಳ ಮಗು ಸಾವು..! ಸಂಬಂಧಿಕರ ಮನೆಯಲ್ಲಿ ಘಟನೆ..!

ನ್ಯೂಸ್ ನಾಟೌಟ್: ಒಂಬತ್ತು ತಿಂಗಳ ಮಗು ಆಟವಾಡುತ್ತ ಬಾಟಲಿ ಮುಚ್ಚಳ ನುಂಗಿ ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ಆಸಿಫಾಬಾದ್ ಜಿಲ್ಲೆಯಲ್ಲಿ ಎಆರ್ ಕಾನ್ ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಸುರೇಂದರ್ ಕುಟುಂಬ...

ರನ್ಯಾ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಡಿಜಿಪಿ ರಾಮಚಂದ್ರ ರಾವ್ ವಿರುದ್ಧ ತನಿಖೆಗೆ ಆದೇಶ..! ಪ್ರಕರಣದಲ್ಲಿ ಐಪಿಎಸ್ ಅಧಿಕಾರಿಯೂ ಶಾಮೀಲು..?

ನ್ಯೂಸ್ ನಾಟೌಟ್: ನಟಿ ರನ್ಯಾ ರಾವ್ ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ್ದ ಪ್ರಕರಣ ಸಂಬಂಧ ಇದೀಗ ಆಕೆಯ ಮಲತಂದೆ ಡಿಜಿಪಿ ರಾಮಚಂದ್ರ ರಾವ್ ಗೂ ಸಂಕಷ್ಟ ಎದುರಾಗಿದೆ. ನಟಿ ರನ್ಯಾಗೆ...

Yogaraj Bhat: ಡೈರೆಕ್ಟರ್ ಯೋಗರಾಜ್ ಭಟ್ರ ಮಗಳೂ ಗಾಯಕಿ!!; ಧ್ವನಿ ಕೇಳಿದ್ರೆ ನೀವು ಫಿದಾ ಆಗೋದು ಪಕ್ಕಾ!!ವಿಡಿಯೋ ವೀಕ್ಷಿಸಿ

ನ್ಯೂಸ್‌ ನಾಟೌಟ್: ಡೈರೆಕ್ಟರ್ ಯೋಗರಾಜ್ ಭಟ್ರು ಹಾಡು ಬರೆಯುತ್ತಾರೆ.ಅವರ ಹಾಡುಗಳು ಅಂದ್ರೆ ಅದು ಇಂಟ್ರೆಸ್ಟಿಂಗ್ ಆಗಿಯೇ ಇರುತ್ತೆ. ಆದರೆ, ಯೋಗರಾಜ್ ಭಟ್ರ (Yogaraj Bhat) ವಾಯ್ಸ್ ಚೆನ್ನಾಗಿದೆ. ಅದು ವಾಯ್ಸ್ ಓವರ್‌ಗೆ...

ವಿಶ್ವದ ಟಾಪ್ 20 ಅತ್ಯಂತ ಹೆಚ್ಚು ಮಾಲಿನ್ಯ ನಗರಗಳಲ್ಲಿ ಭಾರತದ 13 ನಗರಗಳು ಸೇರ್ಪಡೆ..! ಯಾವುವು ಆ ನಗರಗಳು..?

ನ್ಯೂಸ್ ನಾಟೌಟ್: ವಿಶ್ವದ ಟಾಪ್ 20 ಅತ್ಯಂತ ಹೆಚ್ಚು ಮಾಲಿನ್ಯ ನಗರಗಳಲ್ಲಿ ಭಾರತದ 13 ನಗರಗಳು ಭಾರತದಲ್ಲಿವೆ ಎಂದು ಮಂಗಳವಾರ ಪ್ರಕಟವಾದ ಹೊಸ ವರದಿ ತಿಳಿಸಿದ್ದು, ಅಸ್ಸಾಂನ ಬೈರ್ನಿಹತ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ....

ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಗರಿಷ್ಠ ತೂಕದ ಮಗು ಜನನ!! ಮಗುವಿನ ತೂಕ ನೋಡಿ ತಾಯಿ ಜತೆಗೆ ಸ್ವತಃ ವೈದ್ಯರೇ ಶಾಕ್!!

ನ್ಯೂಸ್‌ ನಾಟೌಟ್: ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಗರಿಷ್ಠ ತೂಕದ ಮಗು ಜನನವಾಗಿದೆ.ಹೌದು, ಈ ಮಗುವಿನ ತೂಕ ನೋಡಿ ತಾಯಿ ಜತೆಗೆ ಸ್ವತಃ ವೈದ್ಯರೇ ಶಾಕ್ ಆಗಿದ್ದಾರೆ.ಸಾಮಾನ್ಯವಾಗಿ ಮಗುವಿನ ತೂಕ ಮೂರುವರೆ...

ಸುನಿತಾ ವಿಲಿಯಮ್ಸ್ ಭೂಮಿಗೆ ಮರಳಲು ದಿನಾಂಕ ನಿಗದಿ..! ಮಾರ್ಚ್ 12ರಂದು ಬಾಹ್ಯಾಕಾಶ ನೌಕೆ ಉಡಾವಣೆ, ಮರಳಿ ಬರುವುದು ಯಾವಾಗ..?

ನ್ಯೂಸ್ ನಾಟೌಟ್: ನಾಸಾ ಬಾಹ್ಯಾಕಾಶ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್ಎಸ್)ಕ್ಕೆ ಕೈಗೊಂಡ ಅಲ್ಪಾವಧಿ ಮಿಷನ್ 10 ತಿಂಗಳ ಮ್ಯಾರಥಾನ್ ಆಗಿ ಪರಿಣಮಿಸಿದ್ದು, ಕೊನೆಗೂ...

ರಸ್ತೆಯಲ್ಲಿ ಹೋಗುವಾಗ ಅಡ್ಡ ಬಂದ ಬೆಕ್ಕನ್ನು ಪೆಟ್ರೋಲ್ ಸುರಿದು ಸುಟ್ಟು ಹಾಕಿದ ಮಹಿಳೆ..! ಅರಣ್ಯ ಇಲಾಖೆ ಮತ್ತು ಪೊಲೀಸರಿಂದ ಜಂಟಿ ತನಿಖೆ..!

ನ್ಯೂಸ್ ನಾಟೌಟ್: ಯಾವುದಾದರೂ ಕೆಲಸಕ್ಕೆ ಹೋಗುವಾಗ ದಾರಿಯಲ್ಲಿ ಬೆಕ್ಕು ಅಡ್ಡ ಬಂದರೆ ಅದನ್ನು ಹೆಚ್ಚಿನವರು ಅಶುಭವೆಂದು ಪರಿಗಣಿಸುತ್ತಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಇಲ್ಲೊಬ್ಬಳು ಮಹಿಳೆ ದಾರಿಗೆ ಅಡ್ಡ ಬಂದ ಬೆಕ್ಕನ್ನೇ ಜೀವಂತವಾಗಿ...

ಯಾರು ಮಾಡಿರದ ಸಾಧನೆ ಮಾಡಿದ ನಟಿ ರಶ್ಮಿಕಾ ಮಂದಣ್ಣ!; ಸಾಲು ಸಾಲು ಚಿತ್ರಗಳು ಹಿಟ್‌!3 ಸಿನಿಮಾಗಳೂ ಗಲ್ಲಾಪೆಟ್ಟಿಗೆಯಲ್ಲಿ 500 ಕೋಟಿ ಕಲೆಕ್ಷನ್ ಮಾಡಿ ದಾಖಲೆ!!

ನ್ಯೂಸ್‌ ನಾಟೌಟ್:ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರು.ಕೆಲವೇ ಸಮಯದಲ್ಲಿ ಚಿತ್ರರಂಗದಲ್ಲಿ ಬೇರೆ ಯಾವುದೇ ನಟಿ ಮಾಡಿರದ ಸಾಧನೆಯನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಬ್ಯಾಕ್...