Latest

ಪವಿತ್ರ ಗಂಗಾ ನದಿಗೆ ಶವವಿದ್ದ ಸೂಟ್​ಕೇಸ್​ ಎಸೆಯಲು ಹೋಗಿ ಸಿಕ್ಕಿಬಿದ್ದರು!! ಮಹಿಳೆಯ ಶವವಿಟ್ಟುಕೊಂಡು ಸಾಕುನಾಯಿ ಸತ್ತುಹೋಯಿತೆಂದು ಕಥೆ ಕಟ್ಟಿದ್ದ ಖತರ್ನಾಕ್ ಅಮ್ಮ-ಮಗಳು!

ನ್ಯೂಸ್‌ ನಾಟೌಟ್: ತಾಯಿಯಂತೆ ಮಗಳು ನೂಲಿನಂತೆ ಸೀರೆ, ಇಬ್ಬರಿಗೂ ಒಂದೇ ಮನಃಸ್ಥಿತಿ..ತಾಯಿ ಮತ್ತು ಮಗಳ ಈ ಖತರ್ನಾಕ್ ಕೆಲಸ ನೋಡಿದ್ರೆ ಎಂಥವರಾದ್ರೂ ಒಮ್ಮೆ ಬೆಚ್ಚಿ ಬೀಳಲೇ ಬೇಕು. ಹೌದು, ಶವ ತುಂಬಿದ್ದ...

ಒಂದೂವರೆ ತಿಂಗಳ ಕಾಲ ನಡೆದ ವೈಭವದ ಮಹಾಕುಂಭಮೇಳಕ್ಕೆ ನಾಳೆ ಅದ್ಧೂರಿ ತೆರೆ! ಮಹಾಶಿವರಾತ್ರಿಗೆ 1 ಕೋಟಿಗೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ

ನ್ಯೂಸ್‌ ನಾಟೌಟ್: ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆ ಮಹಾಕುಂಭಮೇಳ ಇಡೀ ವಿಶ್ವದ ಗಮನ ಸೆಳೆಯಿತು. ಇದೀಗ ನಾಳೆ ಸಂಪನ್ನವಾಗಲಿದೆ. ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ (Prayagraj) ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಈವರೆಗೂ ಸರಿ...

ತನ್ನ ಮಗ ಓದುತ್ತಿರುವ ಸರ್ಕಾರಿ ಶಾಲೆಗೆ ಉದ್ಯಮಿಯಿಂದ ಬರೋಬ್ಬರಿ 2.18 ಕೋಟಿ ರೂ. ದೇಣಿಗೆ!!;ದಾನಿಗಳ ನೆರವಿನಿಂದ ರಾಜ್ಯದಲ್ಲೇ ಮಾದರಿ ಎನಿಸಿಕೊಂಡ ಸ್ಕೂಲ್!!

ನ್ಯೂಸ್‌ ನಾಟೌಟ್: ಕಾಫಿ ಉದ್ಯಮಿಯೊಬ್ಬರು ಸರ್ಕಾರಿ ಶಾಲೆಯೊಂಕ್ಕೆ ಬರೋಬ್ಬರಿ 2.18 ಕೋಟಿ ರೂ. ದೇಣಿಗೆ ನೀಡಿರುವ ವಿಶೇಷ ವರದಿ ಎಲ್ಲರನ್ನು ಬೆರಗುಗೊಳಿಸುವಂತೆ ಮಾಡಿದೆ. ಅಚ್ಚರಿಯ ಸಂಗತಿಯೆಂದರೆ ಆ ಉದ್ಯಮಿ ತನ್ನ ಮಗನನ್ನೂ...

ಸುಳ್ಯ :ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲಾ ವಿಸ್ತೃತ ಕಟ್ಟಡ ಉದ್ಘಾಟನಾ ಸಮಾರಂಭ,ಮಾಜಿ ಮುಖ್ಯ ಮಂತ್ರಿ ಡಿ.ವಿ.ಎಸ್‌, ಧರ್ಮಪಾಲನಾಥ ಸ್ವಾಮೀಜಿ ಸಹಿತ ಗಣ್ಯರು ಭಾಗಿ

ನ್ಯೂಸ್‌ ನಾಟೌಟ್: ಸುಳ್ಯದ ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲೆಗೆ ಎಂ.ಆರ್‌.ಪಿ.ಎಲ್.ವತಿಯಿಂದ 40ಲಕ್ಷ ಅನುದಾನದಲ್ಲಿ ನಿರ್ಮಿಸಲಾದ ವಿಸ್ತೃತ ಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಿತು.ನೂತನ ವಿಸ್ತೃತ ಕಟ್ಟಡವನ್ನು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ...

ಅಂತಾರಾಷ್ಟ್ರೀಯ ಖ್ಯಾತಿಯ ಹಂಪಿ ಉತ್ಸವಕ್ಕೆ ದ.ಕ. ಜಿಲ್ಲೆಯಿಂದ ಡಾ. ಅನುರಾಧಾ ಕುರುಂಜಿ ಆಯ್ಕೆ ಮಹಿಳಾ ವಿಚಾರ ಗೋಷ್ಠಿಯಲ್ಲಿ ಪ್ರಬಂಧ ಮಂಡನೆ

ನ್ಯೂಸ್ ನಾಟೌಟ್ :ಅಂತಾರಾಷ್ಟ್ರೀಯ ಖ್ಯಾತಿಯ ಜಗದ್ವಿಖ್ಯಾತ ಹಂಪಿ ಉತ್ಸವದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಪ್ರಬಂಧ ಮಂಡಿಸಲು ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ಲೇಖಕರೂ, ವ್ಯಕ್ತಿತ್ವ...

ಅಗ್ನಿ ಶಾಮಕ ದಳದ ವತಿಯಿಂದ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ;ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯದಲ್ಲಿ ಬೆಂಕಿ ಅಪಾಯದಿಂದ ಪಾರಾಗುವ ಬಗ್ಗೆ ಮಾಹಿತಿ

ನ್ಯೂಸ್ ನಾಟೌಟ್ :ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಸುಳ್ಯದ ಅಗ್ನಿಶಾಮಕ ದಳದ ವತಿಯಿಂದ ಫೆ. 24 ರಂದು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಬೆಂಕಿಯನ್ನು ನೀರು, ಮರಳು...

ಸುಳ್ಯ:ಕಬಡ್ಡಿ ಅಭಿಮಾನಿಗಳಿಗೆ ಇಲ್ಲಿದೆ ಗುಡ್‌ ನ್ಯೂಸ್ !! ಭರ್ಜರಿ ಕಬಡ್ಡಿ ಕೂಟಕ್ಕೆ ತಯಾರಾಗುತ್ತಿದೆ ನಮ್ಮ ಸುಳ್ಯ!

ವರದಿ:ದಯಾಮಣಿ ಹೇಮಂತ್ ನ್ಯೂಸ್‌ ನಾಟೌಟ್ :ಕಬಡ್ಡಿ ಅಭಿಮಾನಿಗಳೇ, ನಿಮಗಿದೋ ಗುಡ್‌ ನ್ಯೂಸ್‌! ಕಬಡ್ಡಿಯ ರಸದೌತಣ ನಿಮ್ಮ ಪಾಲಾಗಲಿದೆ.ಇದಕ್ಕಾಗಿ ಶೀಘ್ರದಲ್ಲಿಯೇ ವೇದಿಕೆ ಸಜ್ಜಾಗುತ್ತಿದ್ದು, ಸುಳ್ಯದ ಚೆನ್ನಕೇಶವನ ಮೈದಾನದಲ್ಲಿ ಮಾರ್ಚ್‌ 29ರಂದು ಅದ್ದೂರಿಯಾಗಿ ನೆರವೇರಲಿದೆ....

ಉಪ್ಪಿನಂಗಡಿ:ದುರ್ಬಲಗೊಂಡ ಪಕ್ಕಾಸು, ರೀಪ್ ಗಳಿದ್ದರೂ ಕ್ಯಾರೇ ಎನ್ನದೇ ಮಕ್ಕಳಿಗೆ ಪಾಠ,ಶಾಲೆಯ ಮೇಲ್ಛಾವಣಿ ಕುಸಿತ;ತಪ್ಪಿದ ಅನಾಹುತ

ನ್ಯೂಸ್‌ ನಾಟೌಟ್: ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ದುರ್ಬಲಗೊಂಡ ಪಕ್ಕಾಸು ಮತ್ತು ರೀಪ್ ಗಳಿದ್ದರೂ ಕ್ಯಾರೇ ಎನ್ನದೇ ತರಗತಿಗಳು ನಡೆಯುತ್ತಿದ್ದು ಇದೀಗ ಮೇಲ್ಛಾವಣಿ ಕುಸಿದು ಬಿದ್ದ ಘಟನೆ ಪುತ್ತೂರಿನ...

ಪುತ್ತೂರು:ಬಾಣಂತಿ ಹೊಟ್ಟೆಯಲ್ಲಿ ಬಟ್ಟೆ ಬಿಟ್ಟ ಪ್ರಕರಣ; ತಜ್ಞರಿಂದ ತನಿಖೆ ನಡೆಸಿ ವರದಿಗೆ ಆರೋಗ್ಯ ಸಚಿವ ಸೂಚನೆ

ನ್ಯೂಸ್‌ ನಾಟೌಟ್: ಇಡೀ ದ.ಕ. ಜಿಲ್ಲೆಯನ್ನೇ ಭಯದ ವಾತಾವರಣಕ್ಕೆ ತಳ್ಳುವಂತೆ ಮಾಡಿದ್ದ ಪ್ರಕರಣ ಪುತ್ತೂರಿನಿಂದ ವರದಿಯಾಗಿತ್ತು. ಶಸ್ತ್ರ ಚಿಕಿತ್ಸೆ ವೇಳೆ ಬಾಣಂತಿ ಹೊಟ್ಟೆಯಲ್ಲಿ ಬಟ್ಟೆ ಉಂಡೆ ಬಿಟ್ಟಿದ್ದು ಈ ಪ್ರಕರಣ ರಾಜ್ಯದಾದ್ಯಂತ...

ತನಗಾದ ಅನ್ಯಾಯ ಹಾಗೂ ಅತ್ಯಾಚಾರ ದೂರು ಕೊಡಲು ಹೋದ ಅಪ್ರಾಪ್ತೆ,  ರಕ್ಷಿಸಬೇಕಾದ ಪೊಲೀಸ್ ಕಾನ್‌ಸ್ಟೇಬಲೇ ಮತ್ತೆರಡು ಬಾರಿ ಆಕೆಯನ್ನು ರೇಪ್ ಮಾಡಿದ!

ನ್ಯೂಸ್‌ ನಾಟೌಟ್: ನಮ್ಮ ಹಿರಿಯರು ಗಾದೆ ಮಾತೊಂದನ್ನು ಹೇಳೋದನ್ನು ನಾವೆಲ್ಲ ಕೇಳಿದ್ದೇವೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಂತ.ರಕ್ಷಣೆಗಂತ ಹೊಲ ಸುತ್ತ ಬೇಲಿ ಹಾಕಿದ್ರೆ ಅದೇ ಬೇಲಿ ಎದ್ದು ಕೊಂಡು ಹೋಗಿ...