ಮಂಗಳೂರು

ಆ.24ರಂದು ಉಜಿರೆ ಚಲೊ ಕಾರ್ಯಕ್ರಮ, ಸೌಜನ್ಯಾ ಪ್ರಕರಣ ಸೇರಿದಂತೆ ನಾಲ್ಕು ಕೊಲೆ ಪ್ರಕರಣಗಳನ್ನು ಎಸ್‌ಐಟಿಗೆ ವಹಿಸುವಂತೆ ಆಗ್ರಹ

ನ್ಯೂಸ್‌ ನಾಟೌಟ್‌: ಧರ್ಮಸ್ಥಳದಲ್ಲಿ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಹಲವು ಪ್ರಕರಣಗಳ ಕುರಿತು ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಈ ನಡುವೆ  ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಸೇರಿದಂತೆ ಧರ್ಮಸ್ಥಳ ಗ್ರಾಮದಲ್ಲಿ ನಡೆದ...

ಉಳ್ಳಾಲ ತಾಲೂಕಿನಲ್ಲಿ ಪ್ರಥಮ ಬಾರಿಗೆ ವಿಶೇಷ ಹಲಸು ಹಬ್ಬ, ಆ.1ರಿಂದ 3ರವರೆಗೆ ಆಟಿ ಆಹಾರೋತ್ಸವ, ಲಾಭದಾಯಕ ಕೃಷಿ ತರಬೇತಿ

ನ್ಯೂಸ್‌ ನಾಟೌಟ್‌: ನಿಮ್ಮಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಆಸಕ್ತಿಯಿದೆಯೇ..? ಕೃಷಿ ಮಾಹಿತಿ, ಆಹಾರೋತ್ಪನ್ನಗಳ ಮೌಲ್ಯವರ್ಧನೆ ಮಾಡುವ ಕ್ರಮ, ಆಟಿ ತಿಂಗಳ ವಿಶೇಷ ತಿಂಡಿ ತಿನಿಸಿಗಳನ್ನು ರುಚಿ ನಿಮಗೂ ಬೇಕೆ..? ಹಾಗಿದ್ದರೆ ಆ.1...

ಸ್ನಾನಕ್ಕೆ ತೆರಳಿದ್ದ ವಿದ್ಯಾರ್ಥಿ ಕುಸಿದು ಬಿದ್ದು ಸಾವು, ಮಂಗಳೂರಲ್ಲೊಂದು ಹೃದಯ ವಿದ್ರಾವಕ ಘಟನೆ

ನ್ಯೂಸ್‌ ನಾಟೌಟ್‌: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಸೋಮವಾರ (ಜು.7) ಹೃದಯಾಘಾತಕ್ಕೆ ಡಿಪ್ಲೋಮಾ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಮಂಗಳೂರು ಹೊರವಲಯ ಸುರತ್ಕಲ್ ಬಳಿ...

ಕೋಟೆಕಾರು ಸಹಕಾರಿ ಸಂಘದಿಂದ ಚಿನ್ನಾಭರಣ ದರೋಡೆ ಪ್ರಕರಣ, ದರೋಡೆಕೋರರಿಂದ ವಶಪಡಿಸಿದ 18 ಕೆ.ಜಿ. 360.302 ಗ್ರಾಂ ಚಿನ್ನಾಭರಣ ಬ್ಯಾಂಕ್‌ಗೆ ಹಸ್ತಾಂತರ

ನ್ಯೂಸ್‌ ನಾಟೌಟ್‌: ಮಂಗಳೂರನ್ನು ಬೆಚ್ಚಿಬೀಳಿಸಿದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ.ಸಿ.ರೋಡ್‌ ಶಾಖೆಯ ದರೋಡೆ ಪ್ರಕರಣ ನಡೆದು ಐದೂವರೆ ತಿಂಗಳ ಬಳಿಕ ದರೋಡೆಕೋರರಿಂದ ವಶಪಡಿಸಿಕೊಂಡ 13. 5 ಕೋಟಿ ರೂ ಮೌಲ್ಯದ...

ಪೈಪ್‌ ಲೈನ್‌ ಗೆ ರಂಧ್ರ ಕೊರೆದು ಪೆಟ್ರೋಲ್ ಕಳ್ಳತನ ಮಾಡುತ್ತಿದ್ದ ಅಪ್ಪ-ಮಗ ಅರೆಸ್ಟ್..! ಮಂಗಳೂರಿನಿಂದ ಬೆಂಗಳೂರಿಗೆ ಇಂಧನ ಪೂರೈಸುವ ಪೈಪ್‌ ಲೈನ್..!

ನ್ಯೂಸ್ ನಾಟೌಟ್ : ಪೆಟ್ರೋಲ್ ಪೈಪ್ ಲೈನ್ ರಂಧ್ರ ಕೊರೆದು ಪೆಟ್ರೋಲ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನ ಮೂಡಿಗೆರೆ ತಾಲೂಕಿ‌ನ...

ಧರ್ಮಸ್ಥಳ, ಸೌತಡ್ಕ ಮತ್ತು ಆರಿಕೋಡಿ ದೇವಸ್ಥಾನಗಳಿಗೆ ನಟ ಅನಿರುದ್ಧ್ ಭೇಟಿ, ಪೋಷಕರೊಂದಿಗೆ ಕರಾವಳಿ ಕ್ಷೇತ್ರಗಳ ದರ್ಶನ

ನ್ಯೂಸ್ ನಾಟೌಟ್ : ಕಿರುತೆರೆ ನಟ ಅನಿರುದ್ಧ್ ದಕ್ಷಿಣ ಕನ್ನಡದ ವಿವಿಧ ಕ್ಷೇತ್ರಗಳಿಗೆ ಇಂದು(ಜೂ.26) ಭೇಟಿ ನೀಡಿದ್ದಾರೆ. ತಮ್ಮ ಪೋಷಕರೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ,‌ ಮಂಜುನಾಥ ಸ್ವಾಮಿಗೆ ವಿಶೇಷ...

ಮಂಗಳೂರು: ಹೆತ್ತ ತಾಯಿಯನ್ನೇ ಕೊಂದು ಸುಟ್ಟು ಹಾಕಿದ ಮಗ..! ನೆರೆಮನೆಯವರಿಗೂ ಗಂಭೀರ ಸುಟ್ಟ ಗಾಯ..!

ನ್ಯೂಸ್ ನಾಟೌಟ್ : ಹೆತ್ತ ತಾಯಿಯನ್ನೇ ಕೊಲೆಗೈದು ಸುಟ್ಟು ಹಾಕಿರುವ ಘಟನೆ ಮಂಗಳೂರು ಗಡಿಭಾಗ ಕಾಸರಗೋಡಿನ ವರ್ಕಾಡಿಯಲ್ಲಿ ನಡೆದಿದೆ. ನಲ್ಲೆಂಗಿಯ ಹಿಲ್ಡಾ ಮೊಂತೇರೊ (59) ಕೊಲೆಗೀಡಾದ ಮಹಿಳೆ ಎಂದು ಗುರುತಿಸಲಾಗಿದೆ. ಮೆಲ್ವಿನ್...

‘ಲೆಕ್ಕ ಪರಿಶೋಧಕ ದೇಶದ ಮೂರನೇ ಕಣ್ಣಿದ್ದಂತೆ’, ಗಣ್ಯರ ಸಮ್ಮುಖದಲ್ಲಿ ಸಹಕಾರಿ ರತ್ನ ಚಂದ್ರ ಕೋಲ್ಚಾರ್ ಅಭಿಮತ

ನ್ಯೂಸ್ ನಾಟೌಟ್: ‘ನಮ್ಮ ದೇಶಕ್ಕೆ ಕೃಷಿಕ ಮತ್ತು ಸೈನಿಕ ಎರಡು ಕಣ್ಣುಗಳಿದ್ದಂತೆ. ಕಣ್ಣಿಗೆ ಕಾಣದ ಇನ್ನೂ ಒಂದು ಕಣ್ಣೆಂದರೆ ಅದು ಲೆಕ್ಕ ಪರಿಶೋಧಕ. ಆತನ ಶ್ರಮವಿಲ್ಲದೆ ಯಾವ ದೇಶವೂ ಕೂಡ ಅಭಿವೃದ್ಧಿ...

ಮಂಗಳೂರು: ಗಲ್ಫ್ ಗೆ ತೆರಳಿದ್ದ ವಿಮಾನಗಳು ವಾಪಸ್..! ಉದ್ವಿಗ್ನತೆಯಿಂದ ವಾಯುಪ್ರದೇಶ ಬಂದ್..!

ನ್ಯೂಸ್ ನಾಟೌಟ್ :ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದ ಅಲ್ಲಿನ ವಾಯು ಪ್ರದೇಶಗಳು ಮುಚ್ಚಿದ್ದರಿಂದ ಗಲ್ಫ್ ಗೆ ತೆರಳಿದ್ದ ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿತ್ತು. ಆ ವಿಮಾನಗಳು ವಾಪಸ್ ಮಂಗಳೂರಿಗೆ ಬಂದಿಳಿದಿವೆ ಎಂದು ವಿಮಾನ ನಿಲ್ದಾಣದ ವಕ್ತಾರರು...

ಗೂಡಂಗಡಿಯಲ್ಲಿ ಗಾಂಜಾ ಸುವಾಸನೆಯುಳ್ಳ ಚಾಕಲೇಟ್‌ ಮಾರಾಟ, ಅಬಕಾರಿ ಇಲಾಖೆ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ, ಓರ್ವನ ಬಂಧನ

ನ್ಯೂಸ್‌ ನಾಟೌಟ್‌: ಗಾಂಜಾ ಸುವಾಸನೆಯುಳ್ಳ ಚಾಕಲೇಟ್‌ಗಳನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಪಂಪ್‌ವೆಲ್‌ ಸಮೀಪದ ಪಾನ್‌ ಗೂಡಂಗಡಿಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಉತ್ತರ...