ಉಪ್ಪಿನಂಗಡಿ

ಉಪ್ಪಿನಂಗಡಿ: ಅಪಘಾತಕ್ಕೆ ಬಲಿಯಾದ ಜವುಳಿ ಉದ್ಯಮಿ, ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಲಾರಿ

ಉಪ್ಪಿನಂಗಡಿ: ಲಾರಿ ಢಿಕ್ಕಿಯಾಗಿ ದ್ವಿಚಕ್ರ ಸವಾರರೊಬ್ಬರು ಮೃತಪಟ್ಟ ಘಟನೆ ಉಪ್ಪಿನಂಗಡಿಯಲ್ಲಿ ಇಂದು ನಡೆದಿರುವುದಾಗಿ ವಾರದಿಯಾಗಿದೆ. ಮಠ ನಿವಾಸಿ, ಉಪ್ಪಿನಂಗಡಿಯ ಫ್ಯಾಷನ್ ವರ್ಲ್ಡ್ ಜವಳಿ ಅಂಗಡಿಯ ಮಾಲಕ ಇಬ್ರಾಹೀಂ ಮೃತ ಸವಾರ ಎಂದು...

ಉಪ್ಪಿನಂಗಡಿ: ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆ ನಾಪತ್ತೆ, ಪತಿ ಹಬ್ಬಕ್ಕಾಗಿ ಊರಿಗೆ ಹೋಗಿ ಹಿಂತಿರುಗಿ ಬರುವಾಗ ಪತ್ನಿ ದಿಢೀರ್ ಕಣ್ಮರೆ..!

ನ್ಯೂಸ್ ನಾಟೌಟ್ : ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಹಾವೇರಿ ಮೂಲದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಾಪತ್ತೆಯಾದ ಮಹಿಳೆಯನ್ನು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸಂಕ್ರಿಕೊಪ್ಪ...

ಉಪ್ಪಿನಂಗಡಿ: ಬಸ್ ನಿಂದ ಇಳಿದ ಅಜ್ಜ ನಾಪತ್ತೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ, ಗುರುತು ಸಿಕ್ಕಿದವರು ಮಾಹಿತಿ ಕೊಡುವಂತೆ ಮನವಿ

ನ್ಯೂಸ್ ನಾಟೌಟ್ : ಮನೆಯಿಂದ ಹೊರಟ ಹಿರಿಯಜ್ಜವೊಬ್ಬರು ನಾಪತ್ತೆಯಾಗಿರುವ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ. 88 ವರ್ಷದ ಬಟ್ಯಪ್ಪ ಕುಲಾಲ್ ಜು.25ರಂದು ಸುಮಾರು 11 ಗಂಟೆಯ ನಂತರ ಕಾಣೆಯಾಗಿದ್ದಾರೆ. ಇವರು ಬಿಳಿ ಬಣ್ಣದ...

ಉಪ್ಪಿನಂಗಡಿ: ಕುಮಾರಧಾರಾ ನದಿ ತೀರದಲ್ಲಿ ಮೊಸಳೆ ಪ್ರತ್ಯಕ್ಷ..! ಆತಂಕದಲ್ಲಿ ಸ್ಥಳೀಯರು..!

ನ್ಯೂಸ್ ನಾಟೌಟ್: ಉಪ್ಪಿನಂಗಡಿಯ 34 ನೆಕ್ಕಿಲಾಡಿ ಸಮೀಪದ ಕುಮಾರಧಾರಾ ನದಿ ದಡದಲ್ಲಿ ಮೊಸಳೆಯೊಂದು ಜೂ.18 ರಂದು ಸಂಜೆ ಕಾಣಿಸಿಕೊಂಡಿದೆ. ಮೊಸಳೆಯನ್ನು ನೋಡಲು ಜನ ಜಮಾಯಿಸುತ್ತಿದ್ದಂತೆ ಮೊಸಳೆ ಬಾಯನ್ನು ಅಗಲಿಸಿ ಆಕ್ರಮಣಕಾರಿ ವರ್ತಿಸಿ...

ಸೌತಡ್ಕ ಶ್ರೀಮಹಾಗಣಪತಿ ದೇವಸ್ಥಾನ ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿ ಪ್ರಶಾಂತ ರೈ ಅರಂತಬೈಲು ಆಯ್ಕೆ, ಬಯಲು ಗಣಪನ ಜಮೀನು ಉಳಿಸುವ ಸಂಕಲ್ಪ

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಭಾವಿ ದೇವಸ್ಥಾನಗಳಲ್ಲಿ ಒಂದಾಗಿರುವ ಬಯಲು ಗಣಪ ಎಂದೇ ಖ್ಯಾತಿ ಪಡೆದಿರುವ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಸಂರಕ್ಷಣಾ ಸಮಿತಿ ರಚಿಸಲಾಗಿದೆ. ಈ ಸಮಿತಿಗೆ ಪ್ರಶಾಂತ...

ಉಪ್ಪಿನಂಗಡಿ ಮುಖ್ಯ ರಸ್ತೆಗೆ ಸ್ವಾತಂತ್ರ್ಯ ಯೋಧ ಮಂಜ ಬೈದ್ಯ ಹೆಸರು..!ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಶಾಸಕ ಅಶೋಕ್ ಕುಮಾರ್ ರೈ

ನ್ಯೂಸ್‌ ನಾಟೌಟ್: ಬ್ರಿಟಿಷರ ವಿರುದ್ಧ ಹೋರಾಡಿ ಗಲ್ಲಿಗೇರಿ ವೀರ ಮರಣವನ್ನು ಅಪ್ಪಿದ ಉಪ್ಪಿನಂಗಡಿ ಮಂಜ ಬೈದ್ಯನ ನೆನಪಿಗೆ ಒಂದು ಪ್ರತಿಮೆ ಅಥವಾ ರಸ್ತೆ ಬಿಡಿ ಒಂದು ಸ್ಮಾರಕ ಕಂಬವೂ ಇಲ್ಲ ಎಂಬ...

ರಾಮಕುಂಜ: ಭಾರೀ ಮಳೆಗೆ ಕಾರಿನ ಮೇಲೆ ಬಿದ್ದ ಮರ..! ನಾಲ್ವರು ಪ್ರಾಣಾಪಾಯದಿಂದ ಪಾರು

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೃಹತ್‌ ಮಾವಿನ ಮರವೊಂದು ಕಡಬ ತಾಲೂಕಿನ ರಾಮಕುಂಜ ಗ್ರಾಮದ ಆತೂರಿನಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದ ಘಟನೆ ಸೋಮವಾರ(ಮೇ.26) ಸಂಜೆ...

ಮುಂದಿನ 5 ದಿನ ದ.ಕ. ಜಿಲ್ಲೆಗೆ ರೆಡ್ ಅಲರ್ಟ್..! ಮುನ್ನೆಚ್ಚರಿಕಾ ಕ್ರಮವಾಗಿ ಎನ್‌.ಡಿ.ಆರ್‌.ಎಫ್, ಎಸ್‌.ಡಿ.ಆರ್‌.ಎಫ್ ತಂಡ ಆಗಮನ

ನ್ಯೂಸ್ ನಾಟೌಟ್: ದ.ಕ. ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವುದರಿಂದ ವಿಪತ್ತು ನಿರ್ವಹಣೆಗೆ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳನ್ನು ಬಳಸಿಕೊಳ್ಳಲಾಗುವುದು. ಈಗಾಗಲೆ ರಾಜ್ಯ ವಿಪತ್ತು ನಿರ್ವಹಣಾ ತಂಡವು ಜಿಲ್ಲೆಗೆ ಆಗಮಿಸಿದೆ ಎಂದು...

ಉಪ್ಪಿನಂಗಡಿ:ಸಹಸ್ರಲಿಂಗೇಶ್ವರ ದೇಗುಲದ ಸಮೀಪದಲ್ಲಿರುವ ಮಹಾಕಾಳಿ ದೇವಳದಲ್ಲಿ ಮತ್ತೊಂದು ಪವಾಡ! ಬೇಡಿದ್ದನ್ನು ಈಡೇರಿಸಿದ ದೇವಿಗೆ ಹರಕೆ ತೀರಿಸಿದ ಮುಸ್ಲಿಂ ಯುವಕರು!

ನ್ಯೂಸ್ ನಾಟೌಟ್:ದೇವರಿಗೆ ಯಾವುದೇ ಬೇಧ ಭಾವವಿಲ್ಲ,ಭಗವಂತನ ದೃಷ್ಟಿಯಲ್ಲಿ ನಾವೆಲ್ಲರೂ ಮಕ್ಕಳೇ..ಹೌದು, ಜಾತಿ ಮತಗಳನ್ನು ಸೃಷ್ಟಿ ಮಾಡಿದ್ದೇ ಮಾನವ.ಭಗವಂತನನ್ನು ಸ್ಮರಿಸಿದರೆ ಆತ ಯಾರಿಗೂ ಬೇಕಾದರೂ ಒಲಿಯಬಲ್ಲ ಅನ್ನುವಂತಹ ಹಲವಾರು ಘಟನೆಗಳು ಹಿಂದಿನ ಕಾಲದಿಂದಲೂ...

ಉಪ್ಪಿನಂಗಡಿ:ಮೂತ್ರ ವಿಸರ್ಜನೆಗೆಂದು ಬಸ್‌ನಿಂದ ಇಳಿದ ವ್ಯಕ್ತಿ ಪರಾರಿ!ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಬಸ್ ನಿರ್ವಾಹಕ!

ನ್ಯೂಸ್‌ ನಾಟೌಟ್: ಕೆಸ್ಸಾರ್ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವ ತನಗೆ ಮೂತ್ರ ಬರುತ್ತದೆಯೆಂದು ಕಾರಣ ನೀಡಿ ಏಕಾಏಕಿ ಪರಾರಿಯಾಗಿರುವ ಘಟನೆ ಬಗ್ಗೆ ವರದಿಯಾಗಿದೆ.ಎಷ್ಟೇ ಕಾದರೂ ಆ ವ್ಯಕ್ತಿ ಮತ್ತೆ ಬಸ್‌ ನತ್ತ ವಾಪಾಸ್ಸಾಗದೇ...