ಉಡುಪಿ

ಬಿಜೆಪಿ ಟಿಕೆಟ್ ವಂಚಿತ ರಘುಪತಿ ಭಟ್ ಪರ ಮಾತನಾಡಿದ ಪ್ರತಾಪ್ ಸಿಂಹ..! ಹಿಂದುತ್ವವಾದಿಗಳ ಪರ ಪಕ್ಷ ನಿಲ್ಲುತ್ತಿಲ್ಲ ಎಂದ ಸಂಸದ..!

ನ್ಯೂಸ್ ನಾಟೌಟ್: ವಿಧಾನಸಭೆ ಬಳಿಕ, ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಟಿಕೆಟ್ ವಂಚಿತರಾಗಿ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಕಾರಣಕ್ಕೆ ಪಕ್ಷದಿಂದ ಉಚ್ಚಾಟನೆಗೊಂಡಿರುವ ಬಿಜೆಪಿ ಹಿರಿಯ ನಾಯಕರ ರಘುಪತಿ ಭಟ್...

Read moreDetails

ತ್ರಿಲ್ಲರ್, ಹಾರರ್ ಸ್ಪರ್ಶದ ಜೊತೆ ತುಳುನಾಡಿನ ದೈವದೇವರ ನಂಬಿಕೆಯ ಕಥೆ ‘ಬಲಿಪೆ’, ಈ ಬಗ್ಗೆ ಚಿತ್ರ ನಟಿ ಹೇಳಿದ್ದೇನು..? ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್‌ ನಾಟೌಟ್: ತುಳುನಾಡಿನ ದೈವದೇವರ ಕಥೆಯ ಜೊತೆಗೆ ಎಂಡೋ ಸಂತ್ರಸ್ತರ ವ್ಯಥೆಗಳನ್ನೊಳಗೊಂಡ ತ್ರಿಲ್ಲರ್, ಹಾರರ್ ಸ್ಪರ್ಶವಿರುವ ಸಿನಿಮಾ ‘ಬಲಿಪೆ’ ತುಳು ಚಲನಚಿತ್ರ ಈಗಾಗಲೇ ಕರಾವಳಿಯ ಹಲವು ಚಿತ್ರಮಂದಿರಗಳಲ್ಲಿ...

Read moreDetails

ಪಂಜುರ್ಲಿ ದೈವದ ಅಭಯ ನಿಜವಾಯ್ತಾ..? ಅಂಡರ್‌ ವರ್ಲ್ಡ್‌ ಲಿಂಕ್ ಇದ್ದ ಕೊಲೆ ಆರೋಪಿ 1 ವರ್ಷದ ಬಳಿಕ ತಾನೇ ಬಂದು ಶರಣಾದ..!

ನ್ಯೂಸ್‌ ನಾಟೌಟ್: ತುಳುನಾಡಿನಲ್ಲಿ ದೈವಾಲಯಗಳೇ ನ್ಯಾಯಾಲಯ. ಅದೆಷ್ಟೋ ಕುಟುಂಬಗಳ ಕಣ್ಣೀರು ಒರೆಸಿ ಕಷ್ಟ ಪರಿಹರಿಸಿದ ದೈವಗಳ ಪವಾಡ ಎಲ್ಲೋ ಒಮ್ಮೊಮ್ಮೆ ಸುದ್ದಿಯಾಗುತ್ತಿರುತ್ತವೆ. ಮಗನನ್ನು ಕಳೆದುಕೊಂಡು ೧ ವರ್ಷದಿಂದ...

Read moreDetails

ಶ್ರೀರಾಮ ಸೇನೆಯಿಂದ ಲವ್ ಜಿಹಾದ್ ತಡೆಗೆ ಸಹಾಯವಾಣಿ ಆರಂಭ..! ಇಲ್ಲಿದೆ ದೂರವಾಣಿ ಸಂಖ್ಯೆ

ನ್ಯೂಸ್ ನಾಟೌಟ್: ಕರಾವಳಿ ಕರ್ನಾಟಕದಲ್ಲಿ ಲವ್‌ ಜಿಹಾದ್‌ ಹೆಚ್ಚಾಗಿದೆ ಎಂದು ಶ್ರೀರಾಮ ಸೇನೆ ಆರೋಪಿಸಿದ್ದು, ಇದನ್ನು ತಡೆಯಲು ಸಹಾಯವಾಣಿ ಆರಂಭಿಸಿದ್ದು, ಈ ನಡೆ ಹೊಸ ಸಂಚಲನ ಸೃಷ್ಟಿಸಿದೆ....

Read moreDetails

ಕರಾವಳಿ ಹುಡುಗಿಯರ ಬೆತ್ತಲೆ ಫೋಟೋ ಎಡಿಟ್ ಮಾಡಿ ಬೆದರಿಸುತ್ತಿದ್ದವನ ಅರೆಸ್ಟ್..! ಇಲ್ಲಿದೆ ಸಂಪೂರ್ಣ ಕಹಾನಿ..!

ನ್ಯೂಸ್‌ ನಾಟೌಟ್‌: ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸುಂದರ ಯುವತಿಯರ ಸ್ನೇಹ ಗಿಟ್ಟಿಸಿಕೊಂಡು ಅವರೊಂದಿಗೆ ಪ್ರೀತಿಯ ನಾಟಕವಾಡಿ ಫೋಟೋ ತೆಗೆಸಿಕೊಂಡು ಅವುಗಳನ್ನು ಅಶ್ಲೀಲವೆಂಬಂತೆ...

Read moreDetails

ಉಡುಪಿ ಗರುಡ ಗ್ಯಾಂಗ್‌ ವಾರ್ ಪ್ರಕರಣದ ಪ್ರಮುಖ 3 ಆರೋಪಿಗಳ ಬಂಧನ..! ಬಂಧಿತರ ಸಂಖ್ಯೆ 6ಕ್ಕೆ ಏರಿಕೆ..!

ನ್ಯೂಸ್‌ ನಾಟೌಟ್‌: ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಕುಂಜಿಬೆಟ್ಟು ಎಂಬಲ್ಲಿ ಮೇ 19ರಂದು ನಸುಕಿನ ವೇಳೆ ನಡು ರಸ್ತೆಯಲ್ಲಿಯೇ ಗರುಡ ಗ್ಯಾಂಗ್ ಮಧ್ಯೆ ನಡೆದ ಗ್ಯಾಂಗ್‌ವಾರ್‌ಗೆ ಸಂಬಂಧಿಸಿ ಮತ್ತೆ...

Read moreDetails

24 ಗಂಟೆಯೊಳಗೆ ನಿವೃತ್ತಿ ಘೋಷಿಸಿ,ಇಲ್ಲವಾದರೆ ಕ್ರಮ ಎದುರಿಸಲು ಸಿದ್ಧರಾಗಿ ಎಂದು ರಘುಪತಿಗೆ ಭಟ್‌ಗೆ ಬಿಜೆಪಿ ಎಚ್ಚರಿಕೆ..! ಪಕ್ಷಕ್ಕೆ ಮುಜುಗರ ತಂದೊಡ್ಡುವುದು ಸರಿಯಲ್ಲ ಎಂದ ಬಿಜೆಪಿ ಜಿಲ್ಲಾಧ್ಯಕ್ಷ..!

ನ್ಯೂಸ್ ನಾಟೌಟ್: ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣಾ ಕಣದಿಂದ 24 ಗಂಟೆಯೊಳಗೆ ನಿವೃತ್ತಿ ಘೋಷಿಸಿ ಇಲ್ಲವೇ ಪಕ್ಷದ ಶಿಸ್ತು ಉಲ್ಲಂಘನೆಗಾಗಿ ಕ್ರಮ ಎದುರಿಸಲು ಸಿದ್ಧರಾಗಿ...

Read moreDetails

ಕರಾವಳಿ: ಮೇ.22 ವರೆಗೆ ಮೀನುಗಾರಿಕೆ ತೆರಳದಂತೆ ಜಿಲ್ಲಾಡಳಿತ ಖಡಕ್ ಸೂಚನೆ..! ಜಿಲ್ಲಾಡಳಿತ ಹೇಳಿದ್ದೇನು..?

ನ್ಯೂಸ್ ನಾಟೌಟ್: ಮೇ 22 ರ ವರೆಗೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮೀನುಗಾರಿಕೆಗೆ ನಿರ್ಬಂಧ ಹೇರಲಾಗಿದೆ. ಜೊತೆಗೆ ದಕ್ಷಿಣ ಕನ್ನಡ...

Read moreDetails

ತುಳುನಾಡ ಕಾರಣಿಕ ಕ್ಷೇತ್ರ ಪಣೋಲಿಬೈಲಿನಲ್ಲಿ 23 ಸಾವಿರ ಕೋಲ ಸೇವೆಗಳು ಬುಕ್ಕಿಂಗ್‌..! ಹರಕೆ ಪೂರ್ಣಗೊಳ್ಳಲು 35 ವರ್ಷಗಳು ಬೇಕಾ..?

ನ್ಯೂಸ್ ನಾಟೌಟ್: ತುಳುನಾಡ ಕಾರಣಿಕ ಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ 23 ಸಾವಿರಕ್ಕೂ ಅಧಿಕ ಕೋಲ ಸೇವೆಗಳ ಬುಕ್ಕಿಂಗ್‌ ಇರುವುದರಿಂದ ಭಕ್ತರಿಗೆ ಶೀಘ್ರ ಸೇವೆ ಸಂದಾಯದ...

Read moreDetails

ಕಾರ್ಕಳ: ರಾತ್ರೋರಾತ್ರಿ ‘ಪರಶುರಾಮ ಥೀಂ ಪಾರ್ಕ್’ ಗೆ ಹೋಗುವ ರಸ್ತೆಗೆ ಮಣ್ಣು ಹಾಕಿದ ಕಾಂಗ್ರೆಸ್ ..! ಬಿಜೆಪಿಯಿಂದ ಗಂಭೀರ ಆರೋಪ, ಏನಿದು ಘಟನೆ..?

ನ್ಯೂಸ್ ನಾಟೌಟ್: ರಾತ್ರೋರಾತ್ರಿ 'ಪರಶುರಾಮ ಥೀಂ ಪಾರ್ಕ್' ಗೆ ಹೋಗುವ ರಸ್ತೆಗೆ ಕಾಂಗ್ರೆಸ್ ಮಣ್ಣು ಹಾಕಿ ಅಭಿವೃದ್ಧಿ ಕೆಲಸಕ್ಕೆ ಅಡ್ಡಗಾಲು ಹಾಕುವ ಪ್ರಯತ್ನ ನಡೆಸಿದೆ ಎಂದು ಬಿಜೆಪಿ...

Read moreDetails
Page 7 of 8 1 6 7 8