ಸಿನಿಮಾ

ಉಡುಪಿ: ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಕೈನಲ್ಲಿ ‘ಮೆಹಂದಿ ಚಿತ್ತಾರ’! ನಾಳೆ ಮದುವೆ, ಹುಡುಗ ಯಾರು ಗೊತ್ತಾ?ವಿಡಿಯೋ ವೀಕ್ಷಿಸಿ..

ನ್ಯೂಸ್ ನಾಟೌಟ್:ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಮದುವೆ ಯಾವಾಗ ಅನ್ನೋ ಪ್ರಶ್ನೆಗೆ ಉತ್ತರ ದೊರಕಿದಂತಿದೆ. ಈ ಕುರಿತಂತೆ ಚೈತ್ರಾ ಕುಂದಾಪುರ ತಮ್ಮ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಮೆಹಂದಿ ಶಾಸ್ತ್ರದ...

ಆಪರೇಷನ್ ಸಿಂಧೂರ: ರಿಯಲ್ ಹೀರೋಗಳು ನೀವೇ ಎಂದ ಖ್ಯಾತ ನಟ ಮಮ್ಮುಟ್ಟಿ, ಭಾರತೀಯ ಸೇನೆಯನ್ನು ಕೊಂಡಾಡಿದ ನಟ ಮೋಹನ್ ಲಾಲ್

ನ್ಯೂಸ್ ನಾಟೌಟ್: ಆಪರೇಷನ್ ಸಿಂಧೂರ’ಕಾರ್ಯಾಚರಣೆಯಲ್ಲಿ ಉಗ್ರರ 9 ಅಡಗುತಾಣಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ಬಗ್ಗೆ ರಜನಿಕಾಂತ್, ಮೋಹನ್ ಲಾಲ್ ಮತ್ತು ನಟ ಮಮ್ಮುಟ್ಟಿ ಕೂಡ ಪ್ರತಿಕ್ರಿಯಿಸಿದ್ದಾರೆ. ನೀವು ನಮ್ಮ...

ಸಿನಿಮಾ ಯಶಸ್ವಿಗಾಗಿ ನಟ ಧ್ರುವ ಸರ್ಜಾ ದಂಪತಿ ಟೆಂಪಲ್ ರನ್,ಕುಕ್ಕೆ ಸುಬ್ರಹ್ಮಣ್ಯ ಧರ್ಮಸ್ಥಳಕ್ಕೆ ಭೇಟಿ; ವಿಶೇಷ ಪೂಜೆ ಸಲ್ಲಿಕೆ

ನ್ಯೂಸ್‌ ನಾಟೌಟ್: ಸ್ಯಾಂಡಲ್ ವುಡ್‌ ಖ್ಯಾತ ನಟ ಧ್ರುವ ಸರ್ಜಾ ಕುಟುಂಬ ಸಮೇತರಾಗಿ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ದೇವರ ದರ್ಶನ ಪಡೆದು ವಿಶೇಷ ಪೂಜೆ...

ಸ್ಯಾಂಡಲ್ ವುಡ್‌ ರಿಯಲ್ ಸ್ಟಾರ್ ಉಪ್ಪಿ ಆರೋಗ್ಯದಲ್ಲಿ ಏರುಪೇರು! ಆಸ್ಪತ್ರೆಯಲ್ಲಿ ಚಿಕಿತ್ಸೆ

ನ್ಯೂಸ್‌ ನಾಟೌಟ್:ಸ್ಯಾಂಡಲ್ ವುಡ್‌ ರಿಯಲ್ ಸ್ಟಾರ್ ನಿರ್ದೇಶಕ ಉಪೇಂದ್ರ ಅವರ ಆರೋಗ್ಯದಲ್ಲಿ ಏರು ಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ. ಓವರ್...

ಪಹಲ್ಗಾಮ್ ವಿಚಾರವನ್ನು ಕನ್ನಡಿಗರಿಗೆ ಹೋಲಿಕೆ ಮಾಡಿದ್ದ ಸೋನುನಿಗಮ್ ಗೆ ಸಂಕಷ್ಟ!ಖ್ಯಾತ ಗಾಯಕನ ವಿರುದ್ಧ ಕಠಿಣ ನಿರ್ಣಯ ಕೈಗೊಂಡ ಕನ್ನಡ ಚಿತ್ರರಂಗ!!

ನ್ಯೂಸ್ ನಾಟೌಟ್: ಖ್ಯಾತ ಗಾಯಕ ಸೋನು ನಿಗಮ್ ವಿರುದ್ಧ ಕರ್ನಾಟಕ ಚಲನಚಿತ್ರ ಮಂಡಳಿ ಕಠಿಣ ನಿರ್ಣಯ ಕೈಗೊಂಡಿದೆ.ಇವರು ಕನ್ನಡಿಗರ ಭಾವನೆಗೆ ಧಕ್ಕೆ ಆಗುವಂತೆ ಮಾತನಾಡಿದ್ದಾರೆಂದು ಆರೋಪದ ಮೇರೆಗೆ ಕನ್ನಡ ಪರ ಸಂಘಟನೆಗಳು...

ಪಾಕಿಸ್ತಾನದ ನಟನ ಸಿನಿಮಾ ಭಾರತದಲ್ಲಿ ಬ್ಯಾನ್ ವಿಚಾರ; ‘ಅದೇನು ನೀಲಿಚಿತ್ರವಾ?ಬ್ಯಾನ್ ಮಾಡೋದಕ್ಕೆ ‘ ಎಂದು ಕೆಂಡಾಮಂಡಲರಾದ ಪ್ರಕಾಶ್ ರಾಜ್ !!

ನ್ಯೂಸ್‌ ನಾಟೌಟ್: ಪಾಕ್ ನಟ ಫವಾದ್ ಖಾನ್ ನಟನೆಯ ‘ಅಬೀರ್ ಗುಲಾಲ್’ ಸಿನಿಮಾ ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಇದಕ್ಕೆ ಖ್ಯಾತ ಚಿತ್ರ ನಟ ಪ್ರಕಾಶ್ ರಾಜ್ ಕೆಂಡಾಮಂಡಲರಾಗಿದ್ದಾರೆ. ಪಾಕ್ ನಟ ಫವಾದ್...

ವಿಜಯ್ ರಾಜಕೀಯದ ಬಗ್ಗೆ ಖ್ಯಾತ ನಟ ಅಜಿತ್ ಕುಮಾರ್ ಹೇಳಿಕೆ..! ರಾಜಕೀಯ ಎಂಟ್ರಿ ಬಗ್ಗೆ ಸುಳಿವು..?

ನ್ಯೂಸ್ ನಾಟೌಟ್: ಇತ್ತೀಚೆಗಷ್ಟೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಭೂಷಣ ಪ್ರಶಸ್ತಿ ಪಡೆದ ಸ್ವೀಕರಿಸಿದ ತಮಿಳು ದಿಗ್ಗಜ ನಟ ಅಜಿತ್ ಕುಮಾರ್​, ಇದೀಗ ತಮ್ಮ ಸಿನಿ ವೃತ್ತಿಗೆ ಗುಡ್ ​ಬೈ ಹೇಳುವ...

ಕೊಡಗು:ಹರ್ಷಿಕಾ ಪೂಣಚ್ಚ-ಭುವನ್ ಪೊನ್ನಣ್ಣ ಪುತ್ರಿಯ ನಾಮಕರಣ, ಮುದ್ದಾದ ಮಗು ಕೊಡವ ಶೈಲಿಯ ಉಡುಗೆಗಳಲ್ಲಿ ಮಿಂಚಿಂಗ್! ಹೆಸರೇನು?

ನ್ಯೂಸ್‌ ನಾಟೌಟ್: ಸರಳ ನಡೆ ನುಡಿಯಿಂದ ಖ್ಯಾತಿ ಗಳಿಸಿದ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ದಂಪತಿ ತಮ್ಮ ಮಗುವಿಗೆ ನಾಮಕರಣ ಮಾಡಿದ್ದಾರೆ. ಮಾತ್ರವಲ್ಲ ಈ ಕ್ಯೂಟ್ ಫ್ಯಾಮಿಲಿಯ ಫೋಟೋವನ್ನು ಸಾಮಾಜಿಕ...

ಸೋನು ನಿಗಮ್ ಗೆ ಕನ್ನಡ ಹಾಡು ಹಾಡುವಂತೆ ಕೇಳಿಕೊಂಡ ವಿದ್ಯಾರ್ಥಿ, ‘ಕನ್ನಡ.. ಕನ್ನಡ..ಭಯೋತ್ಪಾದಕ ದಾಳಿ ನಡೆದಿದ್ದು ಇದಕ್ಕೆಯೇ’ ಖ್ಯಾತ ಗಾಯಕನ ವಿವಾದಾತ್ಮಕ ಹೇಳಿಕೆ

ನ್ಯೂಸ್‌ ನಾಟೌಟ್: ಖ್ಯಾತ ಬಾಲಿವುಡ್‌ ಸಿಂಗರ್ ಹಾಗೂ ಬಹುಭಾಷಾ ಗಾಯಕ ಸೋನುನಿಗಮ್ ಇದೀಗ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಕಾರ್ಯಕ್ರಮವೊಂದರಲ್ಲಿ ಕನ್ನಡ ಹಾಡು ಹೇಳಿ ಎಂದಿದ್ದಕ್ಕೆ, ಇದಕ್ಕೇನೇ...

ಕಿಚ್ಚ ಸುದೀಪ್ ‘ಬಿಲ್ಲ ರಂಗ ಬಾಷಾ’ ಚಿತ್ರಕ್ಕೆ ಟೈಟ್ ಸೆಕ್ಯೂರಿಟಿ ! ಸ್ಪೆಷಲ್ ವಿಡಿಯೋ ಹಂಚಿಕೊಂಡ ಪುತ್ತೂರಿನ ನಿರ್ದೇಶಕ!!ವಿಡಿಯೋ ವೀಕ್ಷಿಸಿ

ನ್ಯೂಸ್‌ ನಾಟೌಟ್: ಸದ್ಯ ಕಿಚ್ಚ ಸುದೀಪ್ ಅವರು ‘ಬಿಲ್ಲ ರಂಗ ಬಾಷಾ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.ಏ.16ರಿಂದ ಈ ಚಿತ್ರದ ಶೂಟಿಂಗ್ ನಡೆಯುತ್ತಿದ್ದು,ಈ ಬಗ್ಗೆ ಸುದೀಪ್ ಅವರೇ ಮಾಹಿತಿ ತಿಳಿಸಿದ್ದರು.ಆದರೆ ಹಿಂದೆಂದೂ ಇರದ...