ವೈರಲ್ ನ್ಯೂಸ್

ಅಭಿನಂದನ್‌ ವರ್ಧಮಾನ್‌ ನನ್ನು ಸೆರೆಹಿಡಿದಿದ್ದ ಪಾಕ್ ಯೋಧ ಎನ್‌ ಕೌಂಟರ್‌ ನಲ್ಲಿ ಸಾವು..! ಉಗ್ರರ ದಾಳಿ..!

ನ್ಯೂಸ್ ನಾಟೌಟ್: ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಸೆರೆಹಿಡಿದಿರುವುದಾಗಿ ಹೇಳಿಕೊಂಡಿದ್ದ ಪಾಕಿಸ್ತಾನ ಸೇನಾ ಮೇಜರ್‌ನನ್ನು ಎನ್‌ ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ. 2019 ರ ಬಾಲಕೋಟ್ ವೈಮಾನಿಕ ದಾಳಿಯ...

ಭದ್ರತೆಗಾಗಿ ಹೊಸ ಬುಲೆಟ್‌ ಪ್ರೂಫ್‌ ಕಾರು ಖರೀದಿಸಿದ ಸಲ್ಮಾನ್ ಖಾನ್..! ಜೈಲಲ್ಲಿದ್ದುಕೊಂಡೇ ನಟನ ಮೇಲೆ ಕಣ್ಣಿಟ್ಟ ಲಾರೆನ್ಸ್ ಬಿಷ್ಣೋಯ್…!

ನ್ಯೂಸ್ ನಾಟೌಟ್: ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಹೊಸ ಕಾರನ್ನ ಖರೀದಿಸಿದ್ದಾರೆ. ಅವರು ಬಳಿ ಸಾಕಷ್ಟು ಐಶಾರಾಮಿ ಕಾರುಗಳಿದ್ದರೂ ಹೊಸ ಕಾರು ಖರೀದಿಸಲು ಕಾರಣ ಭದ್ರತಾ ಕಾಳಜಿ ಎನ್ನಲಾಗಿದೆ....

ಆಕ್ಸಿಯಮ್​ ಮಿಷನ್​ 4 ಉಡಾವಣೆ ಯಶಸ್ವಿ, 40 ವರ್ಷದ ಬಳಿಕ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ..!

ನ್ಯೂಸ್ ನಾಟೌಟ್: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ(ISS)ಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅಮೆರಿಕದ ಕಾಲಮಾನ ಪ್ರಕಾರ, ಜೂನ್ 25ರ ಬುಧವಾರ ಬೆಳಗಿನ ಜಾವ 2:31ಕ್ಕೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ...

ಅಂಗವಿಕಲ ವ್ಯಕ್ತಿಯ ಕೊಲೆಗೈದು ಸಿಮೆಂಟ್‍ ನಲ್ಲಿ ಮುಳುಗಿಸಿದ್ದ ದಂಪತಿ..! ಆರೋಪಿಯ ತಂದೆ ನಿವೃತ್ತ ಪೊಲೀಸ್..!

ನ್ಯೂಸ್ ನಾಟೌಟ್: ಅಂಗವಿಕಲರೊಬ್ಬರನ್ನು ಕೊಲೆ ಮಾಡಿ ಸಿಮೆಂಟ್‍ ನಲ್ಲಿ ಮುಳುಗಿಸಿ ಶವವನ್ನು ಸೂಟ್‍ ಕೇಸ್‍ನಲ್ಲಿ ಇರಿಸಿ ಅದನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ತುಂಬಿ ಎಸೆದು ಹೋದ ಘಟನೆ ಛತ್ತೀಸ್‍ಗಢ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ....

ಜಗತ್ತಿನಾದ್ಯಂತ ಮನ ಗೆದ್ದಿದ್ದ ಖ್ಯಾತ ವೆಬ್ ಸಿರೀಸ್ ‘ಫ್ಯಾಮಿಲಿ ಮ್ಯಾನ್-3’ ನ ಫಸ್ಟ್ ಲುಕ್ ರಿವೀಲ್, ಕುತೂಹಲ ಕೆರಳಿಸಿದ 3ನೇ ಸೀಸನ್

ನ್ಯೂಸ್ ನಾಟೌಟ್: ಫ್ಯಾಮಿಲಿ ಮ್ಯಾನ್ ಸೀಸನ್-1 ಹಾಗೂ ಸೀಸನ್-2 ಸೂಪರ್ ಹಿಟ್ ಆಗಿವೆ. ಇದೀಗ ಫ್ಯಾಮಿಲಿ ಮ್ಯಾನ್ ಸೀಸನ್-3 ಬರೋದಕ್ಕೆ ರೆಡಿಯಾಗಿದೆ. ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಆಗಿದ್ದು,...

ಇನ್ಸ್ಟಾಗ್ರಾಮ್‍ ನಲ್ಲಿ ವಿವಾಹಿತ ಮಹಿಳೆಯ ಜೊತೆ ಪ್ರೀತಿ..! ಕೊಂದು, ಜಮೀನಿನಲ್ಲಿ ಹೂತು ಯುವಕ ಪರಾರಿ..!

ನ್ಯೂಸ್ ನಾಟೌಟ್: ವಿವಾಹಿತ ಪ್ರಿಯತಮೆಯನ್ನು ಕೊಲೈಗೈದು ತನ್ನದೇ ಜಮೀನಿನಲ್ಲಿ ಶವ ಮುಚ್ಚಿಟ್ಟು ಯುವಕನೊಬ್ಬ ಸಿಕ್ಕಿಬಿದ್ದ ಘಟನೆ ಮಂಡ್ಯದ ಕರೋಟಿ ಗ್ರಾಮದಲ್ಲಿ ನಡೆದಿದೆ. ಹತ್ಯೆಯಾದ ಮಹಿಳೆಯನ್ನು ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ...

ನಿಮ್ಮ ಆಧಾರ್​ ಸಂಖ್ಯೆಯಲ್ಲಿ ಎಷ್ಟು ಸಿಮ್​ ಕಾರ್ಡ್​ ಬಳಕೆಯಲ್ಲಿದೆ ಗೊತ್ತಾ..? ಪತ್ತೆಹಚ್ಚುವ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಒಂದು ಆಧಾರ್ ಸಂಖ್ಯೆಯಲ್ಲಿ ಒಂದು ಅಥವಾ ಎರಡು ಸಿಮ್ ಕಾರ್ಡ್ ಖರೀದಿ ಮಾಡಿ, ಉಪಯೋಗಿಸುತ್ತಿರಬಹುದು. ಆದರೆ, ಇತ್ತೀಚಿನ ದಿನಗಳಲ್ಲಿ ಆನ್ ​ಲೈನ್ ವಂಚನೆ ಪ್ರಕರಣಗಳು ಸಾಂಕ್ರಾಮಿಕ ರೋಗದಂತೆ ದಿನದಿಂದ...

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತರಿಕ್ಷಕ್ಕೆ ಹೋಗುವ ದಿನಾಂಕ ನಿಗದಿ, ಐತಿಹಾಸಿಕ ದಿನಕ್ಕೆ ಕ್ಷಣಗಣನೆ

ನ್ಯೂಸ್ ನಾಟೌಟ್: ಭಾರತದ ಬಾಹ್ಯಾಕಾಶ ಯಾನದಲ್ಲಿ ಒಂದು ದೊಡ್ಡ ಮತ್ತು ಐತಿಹಾಸಿಕ ದಿನ ಕೊನೆಗೂ ಹತ್ತಿರ ಬಂದಿದ್ದು, ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಬುಧವಾರ(ಜೂ.25) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಲಿದ್ದಾರೆ. ಜೂನ್...

ತಿರುಮಲದಲ್ಲಿ ‘ಲಡ್ಡು’ ಮಾರಾಟ ಮಳಿಗೆ ಆರಂಭ..! ದರ್ಶನದ ಟಿಕೆಟ್ ಇಲ್ಲದವರಿಗೆ ಆಧಾರ್ ಕಾರ್ಡ್ ಆಧಾರದ ಮೇಲೆ ಲಡ್ಡುಗಳನ್ನು ಮಾರಾಟ

ನ್ಯೂಸ್ ನಾಟೌಟ್: ಆಂಧ್ರ ಪ್ರದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ತೆರಳುವ ಭಕ್ತರಿಗೆ ಮತ್ತೊಂದು ಖುಷಿ ವಿಚಾರ ಸಿಕ್ಕಿದೆ. ಟಿಟಿಡಿ ಇತ್ತೀಚೆಗೆ ತಿರುಮಲದಲ್ಲಿ ಲಡ್ಡು ಮಾರಾಟ ಮಳಿಗೆಗಳನ್ನು ಪರಿಚಯಿಸಿದೆ....

ಲಂಡನ್‌ ನಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ 5 ಪ್ರಯಾಣಿಕರು ಅಸ್ವಸ್ಥ..! ತನಿಖೆ ನಡೆಯುತ್ತಿದೆ ಎಂದ ಸಂಸ್ಥೆ..!

ನ್ಯೂಸ್ ನಾಟೌಟ್ : ಜೂ.23ರಂದು ಲಂಡನ್‌ ನಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ 5 ಪ್ರಯಾಣಿಕರು ಅಸ್ವಸ್ಥರಾಗಿದ್ದಾರೆ. ಏರ್​​ ಇಂಡಿಯಾ ವಿಮಾನ AI 130ರಲ್ಲಿ ಹಲವು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಇದರಲ್ಲಿ...