ಕೊಡಗು

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಡಿಕೇರಿಯ ಕಾರ್ಯಕರ್ತ ನೇಣಿಗೆ ಶರಣು..! ಸಾಮಾಜಿಕ ಜಾಲತಾಣಗಳಲ್ಲಿ ಡೆತ್ ನೋಟ್ ಪೋಸ್ಟ್ ಮಾಡಿದ್ದ ವ್ಯಕ್ತಿ..!

ನ್ಯೂಸ್ ನಾಟೌಟ್: ಮನನೊಂದು ಮಡಿಕೇರಿಯ ಬಿಜೆಪಿ ಕಾರ್ಯಕರ್ತರೊಬ್ಬರು ಕಚೇರಿಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ನಾಗವಾರದಲ್ಲಿ ನಡೆದಿದೆ. ವಿನಯ್ ಸೋಮಯ್ಯ (35) ಆತ್ಮಹತ್ಯೆ ಮಾಡಿಕೊಂಡ ಕಾರ್ಯಕರ್ತ ಎಂದು ಗುರುತಿಸಲಾಗಿದೆ....

ಕೊಡಗು:5 ವರ್ಷದ ಹಿಂದೆ ಸತ್ತು ಸಂಸ್ಕಾರವಾಗಿದ್ದ ಹೆಂಡ್ತಿ ಎ.1ರಂದು ಪ್ರತ್ಯಕ್ಷ..!ಕೊಲೆ ಕೇಸ್‌ ಎಂದು 2 ವರ್ಷ ಜೈಲು ವಾಸ ಅನುಭವಿಸಿದ್ದ ಗಂಡ..!ಏನಿದು ರೋಚಕ ಸ್ಟೋರಿ..?

ನ್ಯೂಸ್‌ ನಾಟೌಟ್: ಈ ಜಗತ್ತಿನಲ್ಲಿ ಏನೇನೋ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವು ತರ್ಕಕ್ಕೆ ನಿಲುಕದವುಗಳೂ ಸೇರಿಕೊಂಡಿವೆ.ಒಂದು ಕ್ಷಣ ಯೋಚನೆ ಮಾಡಿದಾಗ ಹೀಗೂ ಉಂಟೇ ಅಂತಲೂ ಅನ್ನಿಸಿಬಿಡುತ್ತೆ.ಹೌದು , ಇಂತಹುದ್ದೇ ಒಂದು...

ಸಂಪಾಜೆ: ಯಾರಿಗೆ ಒಲಿಯಿತು 200 ರೂ. ಗೆ 2 ಎಕ್ರೆ ಜಾಗ ಗೆಲ್ಲುವ ನ್ಯೂ ಇಯರ್ ಲಕ್ಕಿ ಕೂಪನ್..? ತೃತೀಯ ಬಹುಮಾನ ಪಡೆದವರು ಕುಟುಂಬಕ್ಕೆ ಮೊತ್ತವನ್ನು ಹಿಂತಿರುಗಿಸಿದ್ದೇಕೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್‌ ನಾಟೌಟ್: ಕಲ್ಲುಗುಂಡಿಯ ಕೆನರಾ ಬ್ಯಾಂಕ್ ಪಾರ್ಕಿಂಗ್ ಗ್ರೌಂಡ್ ನಲ್ಲಿ ನಡೆದ ನ್ಯೂ ಇಯರ್ ಲಕ್ಕಿ ಕೂಪನ್ 2025ರ ಡ್ರಾ ಕಾರ್ಯಕ್ರಮದಲ್ಲಿ ಮೂರು ಮಂದಿ ಅದೃಷ್ಟಶಾಲಿಗಳಿಗೆ ಬಹುಮಾನಗಳು ಒಲಿದಿವೆ. ಹಣಕಾಸಿನ ತೊಂದರೆಯಿಂದಾಗಿ...

ಕೊಡಗು:ಪೊನ್ನಂಪೇಟೆಯಲ್ಲಿ ಕತ್ತಿಯಿಂದ ಕೊಚ್ಚಿ ನಾಲ್ವರ ಬರ್ಬರ ಹತ್ಯೆ ಪ್ರಕರಣ:ಪೊಲೀಸರ ಮಿಂಚಿನ ಕಾರ್ಯಾಚರಣೆ;ಆರೋಪಿ ಬಂಧನ

ನ್ಯೂಸ್‌ ನಾಟೌಟ್: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ ಘಟನೆಯೊಂದು ಕೊಡಗು ಜಿಲ್ಲೆಯಲ್ಲಿ ಮಾರ್ಚ್‌ ೨೮ರಂದು ಸಂಭವಿಸಿತ್ತು.ಒಂದೇ ಮನೆಯ ನಾಲ್ವರನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬಗ್ಗೆ ವರದಿಯಾಗಿತ್ತು.ಈ ಘಟನೆ...

ಕೊಡಗಿನಲ್ಲಿ 1,200ಕ್ಕೂ ಹೆಚ್ಚು ಅನಧಿಕೃತ ಹೋಮ್‌ ಸ್ಟೇಗಳು ಪತ್ತೆ..! ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ..!

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿಯ ಹೋಮ್‌ ಸ್ಟೇಯಲ್ಲಿ ತಂಗಿದ್ದ ವಿದೇಶಿ ಪ್ರವಾಸಿ ಮಹಿಳೆ ಮೇಲಿನ ಅತ್ಯಾ* ಚಾರ ಪ್ರಕರಣದ ಬೆನ್ನಲ್ಲೇ ರಾಜ್ಯ ಸರಕಾರವು ಪ್ರವಾಸಿಗರ ಸುರಕ್ಷೆಗೆ ಹೋಮ್‌ ಸ್ಟೇ ಹಾಗೂ...

ಪ್ಲಾಸ್ಟಿಕ್ ಹೊದಿಕೆಯಡಿಯೇ ಈ ಬಡ ಕುಟುಂಬದ ಜೀವನ..!, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಬಡವರ ಸ್ಥಿತಿ ಬದಲಾಗಲಿಲ್ಲ ನೋಡಿ..!

ನ್ಯೂಸ್ ನಾಟೌಟ್: ಈ ಸರ್ಕಾರಗಳು ಹಾಗೆ ಸುಮ್ಮನೆ ಬಂದು ಹೋಗುತ್ತಿವೆ. ಉಳ್ಳವರು ಸರ್ಕಾರಿ ಜಮೀನಿಗೆ ಬೇಲಿ ಹಾಕಿದರೂ ಯಾರೂ ಮಾತನಾಡುವ ಧೈರ್ಯ ಮಾಡುವುದಿಲ್ಲ. ಆದರೆ ಬಡವರು ಒಂದು ಸೆಂಟ್ ಜಾಗಕ್ಕೆ ಬೇಲಿ...

ಮೈಸೂರು: ಒಂದೇ ಕುಟುಂಬದ ನಾಲ್ವರು ಸಾವು,ಮೂವರಿಗೆ ವಿಷವುಣಿಸಿ ಓರ್ವ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ,ಡೆತ್‌ನೋಟ್‌ನಲ್ಲಿ ಬರೆದಿದ್ದೇನು?

ನ್ಯೂಸ್‌ ನಾಟೌಟ್‌ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ.ಯಾವುದೇ ಸಮಸ್ಯೆಯಿದ್ದರೂ ಕುಟುಂಬದೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಂಡು ಆದಷ್ಟು ಬಗೆಹರಿಕೊಳ್ಳುವುದರತ್ತ ಪ್ರಯತ್ನಿಸಬೇಕು.ಇದು ತಿಳಿದವರು ಹೇಳುವ ಮಾತು.ಆದರೆ ಎಷ್ಟೇ ಬುದ್ದಿವಾದ ಹೇಳಿದ್ರೂ ಕೂಡ ಮತ್ತೆ...

ಕೊಡಗು: ಇಬ್ಬರನ್ನು ಬಲಿ ಪಡೆದು ಇಡೀ ಗ್ರಾಮನ್ನೇ ಕಾಡಿದ್ದ ಒಂಟಿ ಸಲಗ ಸೆರೆ..! ಆನೆಗೆ ʻವೇದʼ ಎಂದು ಹೆಸರಿಟ್ಟ ಅರಣ್ಯ ಇಲಾಖೆ..!

ನ್ಯೂಸ್ ನಾಟೌಟ್: ಎರಡು ಜೀವಗಳನ್ನ ಬಲಿ ಪಡೆದು, ಇಡೀ ಗ್ರಾಮದ ಜನರಿಗೆ ಭಯ ತರಿಸಿದ್ದ ಒಂಟಿ ಸಲಗವನ್ನ ಕೊನೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕೊಡಗು ಜಿಲ್ಲೆ ಪೊನ್ನಂಪೇಟೆ...

ಮಡಿಕೇರಿ:28 ದಿನಗಳ ಹಿಂದೆಯಷ್ಟೇ ನೇಮಕಗೊಂಡಿದ್ದ ಅಧಿಕಾರಿ ಸಾವು,ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಫಲಿಸದ ಚಿಕಿತ್ಸೆ

ನ್ಯೂಸ್‌ ನಾಟೌಟ್‌ : ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ  ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.ಮೃತ ಅಧಿಕಾರಿಯನ್ನು ಶ್ರೀಧರ್ ಮೂರ್ತಿ ಎಂದು ಗುರುತಿಸಲಾಗಿದೆ. ಏನಾಗಿತ್ತು? ಎಂದಿನಂತೆ...

ಕೊಡಗಿನ ಕಾಫಿ ಎಸ್ಟೇಟ್ ನಲ್ಲಿ ಬಾಲಕನ ಎದೆಗೆ ಹೊಕ್ಕಿದ್ದ ತೆಂಗಿನ ಗರಿ..! ಮಂಗಳೂರಿನಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ

ನ್ಯೂಸ್‌ ನಾಟೌಟ್: 12 ವರ್ಷದ ಬಾಲಕನ ಎದೆಗೆ ಹೊಕ್ಕಿದ್ದ ತೆಂಗಿನಗರಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ವೈದ್ಯರ ತಂಡ ಸತತ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆಯುವ ಮೂಲಕ ಬಾಲಕನ ಜೀವ...