ಕರಾವಳಿಸುಳ್ಯ

MOTHER NATURE|ಪಂಜ: ಒಂದೇ ಗೇರು ಹಣ್ಣಿನಲ್ಲಿ ಮೂರು ಬೀಜ..!, ಕೆಲವು ತಿಂಗಳ ಹಿಂದಿನ ಫೋಟೋ ಈಗ ವೈರಲ್

ನ್ಯೂಸ್ ನಾಟೌಟ್: ಗೇರು ಹಣ್ಣಿನಲ್ಲಿ9 (cashew nut) ಒಂದು ಬೀಜ ಇರುವುದನ್ನು ನೋಡಿದ್ದೇವೆ.

ಆದರು ಇದು ಮೂರು ಬೀಜ..! ಅಚ್ಚರಿ ಆದ್ರೂ ಇದು ನಿಜ. ಪಂಜದ ಕರಿಕ್ಕಳದಲ್ಲಿ ಒಂದೇ ಹಣ್ಣಿನಲ್ಲಿ ಮೂರು ಗೇರು ಬೀಜ ಕಂಡು ಬಂದಿದೆ. ಪ್ರಕೃತಿ ವಿಸ್ಮಯದ ಈ ಫೋಟೋ ಇದೀಗ ಎಲ್ಲ ಕಡೆ ವೈರಲ್ ಆಗುತ್ತಿದೆ. ಕೆಲವು ತಿಂಗಳ ಹಿಂದಿನ ಫೋಟೋ ಈಗ ವೈರಲ್ ಆಗುತ್ತಿರುವುದು ವಿಶೇಷ.

Click

https://newsnotout.com/2024/09/sameer-acharya-kananda-news-police-case-kannada-news/
https://newsnotout.com/2024/09/mallikarjun-karge-and-narendra-modi-viral-news-health-kannada-news/

Related posts

ಕರಾವಳಿ ದಸರಾದಲ್ಲಿ ಈ ಬಾರಿ ದೈವಗಳ ಸ್ತಬ್ಧ ಚಿತ್ರಕ್ಕಿಲ್ಲ ಅವಕಾಶ..! ಈ ದಿಟ್ಟ ನಿರ್ಧಾರದ ಹಿಂದಿರುವ ಕಾರಣವೇನು..?

ಮಂಗಳೂರು: ಬ್ಯಾಂಕ್ ದರೋಡೆಯಲ್ಲಿ ಸಹಕಾರ ನೀಡಿದ್ದ ಸ್ಥಳೀಯರಿಗೆ ರಾಜಕೀಯ ಬೆಂಬಲ..? ಶಾಸಕ ಭರತ್ ಶೆಟ್ಟಿ ಗಂಭೀರ ಆರೋಪ..!

ಶಫೀಕ್ ಕೆಲಸಕ್ಕಿದ ಅಂಗಡಿಗಳು ಧಗ..ಧಗ