ಕರಾವಳಿಕ್ರೈಂಸುಳ್ಯ

ಇನೋವಾ ಕಾರು ಪಲ್ಟಿ:ತಾಯಿ-ಮಗು ಮೃತ್ಯು-ನಾಲ್ವರಿಗೆ ಗಾಯ

ನ್ಯೂಸ್ ನಾಟೌಟ್ :ಇನೋವಾ ಕಾರೊಂದು ಸ್ಕಿಡ್ ಆಗಿ ಪಲ್ಟಿ ಹೊಡೆದ ಪರಿಣಾಮವಾಗಿ ಕಾರಿನಲ್ಲಿದ್ದ ಸುಳ್ಯ ಮೂಲದ ಇಬ್ಬರು ಮೃತ ಪಟ್ಟಿರುವ ಘಟನೆ ಜಾಲ್ಸೂರು – ಕಾಸರಗೋಡು ರಸ್ತೆಯ ಪರಪ್ಪ ಬಳಿ ನಡೆದಿದೆ.

ಸುಳ್ಯದ ನಾವೂರು ಬೋರುಗುಡ್ಡೆ ಅಬ್ದುಲ್ಲಾ ಎಂಬವರ ಪುತ್ರಿ, ಪರಪ್ಪೆಯ ಶಾನ್ ಎಂಬವರ ಪತ್ನಿ ಶಾಹಿನಾ(28) ಹಾಗೂ ಅವರ ಪುತ್ರ (3) ಶಜಾ ಮೃತಪಟ್ಟಿದ್ದಾರೆ.ಮದುವೆ ದಿಬ್ಬಣ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದ್ದು ನಾಲ್ವರು ಗಾಯಗೊಂಡಿದ್ದಾರೆ.ಅವರನ್ನು ಕಾಸರಗೋಡು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

Related posts

ಮತ್ತೊಬ್ಬ ಮೋಸ್ಟ್‌ ವಾಂಟೆಡ್‌ ಉಗ್ರ ನಿಗೂಢ ಹತ್ಯೆಯಾದದ್ದೇಗೆ? ಭಾರತಕ್ಕೆ ಬೇಕಾದ ಉಗ್ರರ ಸಾವು ಕಳೆದ ಒಂದೂವರೆ ವರ್ಷದಿಂದ ಹೆಚ್ಚಾಗಿ ನಡೆಯುತ್ತಿರುವುದು ಏಕೆ?

ಕೆವಿಜಿ ವೈದ್ಯಕೀಯ ಕಾಲೇಜಿನಲ್ಲಿ ‘ಮಣ್ಣು ಉಳಿಸಿ’ ಅಭಿಯಾನ

ಹನುಮಾನ್ ಚಾಲೀಸಾ ಪಠಿಸಿ, ರೂ.10 ಕಾಣಿಕೆ ಇಟ್ಟು, ಅದೇ ಡಬ್ಬಿಯಿಂದ 5 ಸಾವಿರ ರೂ. ಕದ್ದ ಕಳ್ಳ..! ಇಲ್ಲಿದೆ ಕಳ್‌ ಭಕ್ತನ ಕೈಚಳಕದ ವಿಡಿಯೋ