ಕ್ರೈಂ

ಬಿಳಿಯಾರು: ಪೆಟ್ರೋಲ್ ಪಂಪ್ ಬಳಿ ನಿಯಂತ್ರಣ ತಪ್ಪಿ ಕಾರು ಪಲ್ಟಿ, ಓರ್ವನಿಗೆ ಗಂಭೀರ ಗಾಯ

ನ್ಯೂಸ್ ನಾಟೌಟ್: ಸುಳ್ಯದ ಬಿಳಿಯಾರು HP ಪೆಟ್ರೋಲ್ ಪ‌ಂಪ್ ಬಳಿ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ವರದಿಯಾಗಿದೆ. ಇಂದು ಬೆಳ್ ಬೆಳಗ್ಗೆ ಐದು ಘಂಟೆ ಸುಮಾರಿಗೆ ದುರ್ಘಟನೆ ನಡೆದಿದೆ.

ಕಾರಿನಲ್ಲಿ ಒಟ್ಟು‌ ಮೂವರು ಪ್ರಯಾಣಿಕರಿದ್ದು ಅವರಲ್ಲಿ ಇಬ್ಬರಿಗೆ ಸಣ್ಣ ಪ್ರಮಾಣದ ಗಾಯವಾಗಿದ್ದರೆ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮರಕ್ಕೆ ಗುದ್ದಿ, ಬಳಿಕ ಮೋರಿಗೆ ಗುದ್ದಿರುವ ಕಾರು ನಜ್ಜುಗುಜ್ಜಾಗಿದೆ.

Related posts

ಬೈಕ್ ಅಪಘಾತದಿಂದ ಗಂಭೀರ ಗಾಯ, ಕೊಡಗು ಸಂಪಾಜೆಯ ಯುವಕ ದಾರುಣ ಸಾವು

ಪುತ್ತೂರು: ಗೃಹಪ್ರವೇಶ ಮುಗಿಸಿ ಎರಡೇ ದಿನಕ್ಕೆ ಯಜಮಾನ ನೇಣಿಗೆ ಶರಣು! ಪತ್ನಿಯೊಂದಿಗಿನ ಗಲಾಟೆ ಸಾವಿನಲ್ಲಿ ಅಂತ್ಯ..!

ಮತ್ತೆ ಫೀಲ್ಡ್ ಗೆ ಇಳಿತಿದ್ದಾರೆ ಎನ್ ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್..? ಗುಂಡಿನ ದಾಳಿ ಪ್ರಕರಣ ತನಿಖೆಗೆ ಬುಲಾವ್ ಸಾಧ್ಯತೆ, ದುಷ್ಕರ್ಮಿಗಳ ಎದೆಯಲ್ಲೀಗ ಢವ..ಢವ..!