ಚಿಕ್ಕಮಗಳೂರು

ಭಾರಿ ಮಳೆಗೆ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರುಗಳು..!, ಒಂದೇ ಸ್ಥಳದಲ್ಲಿ ಎರಡು ಅವಘಡ

ನ್ಯೂಸ್‌ ನಾಟೌಟ್‌: ಕಳೆದೆರಡು ದಿನಗಳಿಂದ ಮಲೆನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು, ವರುಣನ ಆರ್ಭಟಕ್ಕೆ ಚಾಲಕನ ನಿಯಂತ್ರಣ ತಪ್ಪಿದ ಎರಡು ವಾಹನಗಳು ಪಲ್ಟಿಯಾದ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಬಣಕಲ್ ಸಮೀಪ ಹೇಮಾವತಿ ನದಿ ಪಕ್ಕದಲ್ಲಿ ಶಿಫ್ಟ್ ಕಾರು ಮತ್ತೊಂದು ಇನ್ನೋವಾ ಕಾರು ಪಲ್ಟಿಯಾಗಿ ಬಿದ್ದಿದೆ. ಇನ್ನೋವಾ ಕಾರಿನಲ್ಲಿದ್ದವರು ಪುತ್ತೂರಿನಿಂದ ಚಿಕ್ಕಮಗಳೂರು ಹೋಗುತ್ತಿದ್ದ ಸಂದರ್ಭ ಅವಘಡ ಸಂಭವಿಸಿದೆ. ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಾಗಳಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.

Related posts

ಸರ್ಕಾರಿ ಜಾಗಕ್ಕೆ ರಾತ್ರೋ ರಾತ್ರಿ ಮಾರಾಮಾರಿ..! 50 ಮಂದಿಯ ಮೇಲೆ ದೂರು ದಾಖಲು, ಗ್ರಾಮದಲ್ಲಿ ಪೊಲೀಸರ ಸರ್ಪಗಾವಲು..! ದೇಗುಲದ ಸುತ್ತ ಏನಿದು ವಿವಾದ..?

ಚಿಕ್ಕಮಗಳೂರು: ವರುಣದೇವನ ಆಗಮನಕ್ಕಾಗಿ ವಿಶಿಷ್ಟ ಆಚರಣೆ ..!,37 ವರ್ಷದ ಹಿಂದಿನ ಆಚರಣೆಗೆ ಮುಂದಾದ ಜನ..!ಏನಿದು ಆಚರಣೆ?

ಕೇದಾರನಾಥ ಯಾತ್ರೆಗೆ ತೆರಳಿದ್ದ ಚಿಕ್ಕಮಗಳೂರಿನ ಯುವಕ ಸಾವು! ಕೇದಾರನಾಥದಲ್ಲಿ ಅಸ್ವಸ್ಥಗೊಂಡು ಸಾವನ್ನಪ್ಪಿರುವ ಈ ಯುವಕ ಯಾರು?