ಸುಳ್ಯಕಲ್ಲುಗುಂಡಿ: ಪೊಲೀಸ್ ಚೆಕ್‌ಪೋಸ್ಟ್ ಸಮೀಪ ಕಾರು ಪಲ್ಟಿ, ಕಮರಿಗೆ ಉರುಳಿಬಿದ್ದ ಕಾರು by ನ್ಯೂಸ್ ನಾಟೌಟ್ ಪ್ರತಿನಿಧಿDecember 19, 2024December 19, 2024 Share0 ನ್ಯೂಸ್ ನಾಟೌಟ್ : ಕಲ್ಲುಗುಂಡಿಯ ಪೊಲೀಸ್ ಚೆಕ್ ಪೋಸ್ಟ್ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಉರುಳಿಬಿದ್ದ ಘಟನೆ ಇದೀಗ ಸಂಭವಿಸಿದೆ. ದುರ್ಘಟನೆಯಲ್ಲಿ ಕಾರಿನಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.