ಕರಾವಳಿಭಕ್ತಿಭಾವ

ಮಾ.24ರಂದು ಸುಬ್ರಹ್ಮಣ್ಯಕ್ಕೆ ಸಿಎಂ ಬೊಮ್ಮಾಯಿ ಭೇಟಿ

ನ್ಯೂಸ್‌ನಾಟೌಟ್‌: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾ.23 ರಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಲಿದ್ದಾರೆ. ಇಲ್ಲಿನ ದೇವಳದ ಮಾಸ್ಟರ್ ಪ್ಲಾನ್‌ನ 300 ಕೋಟಿಯ ಕಾಮಗಾರಿಗೆ ಶಿಲಾನ್ಯಾಸ ನಡೆಸಲಿದ್ದಾರೆ ಎಂದು ಸಚಿವ ಎಸ್. ಅಂಗಾರ ತಿಳಿಸಿದ್ದಾರೆ.

ಮಾಸ್ಟರ್‌ ಪ್ಲಾನ್‌ ಯೋಜನೆಯಡಿ ರಥಬೀದಿ, ಆಶ್ಲೇಷ ಮಂಟಪ, ಅನ್ನಛತ್ರ, ಕುಮಾರಾಧಾರ ಸ್ನಾನಘಟ್ಟ ಮೊದಲಾದ ಕೆಲಸಗಳು ಅಭಿವೃದ್ಧಿಯಾಗಲಿವೆ. ರಥಬೀದಿಯ ಮುಂಭಾಗ ಹೊಸ ವಿನ್ಯಾಸದಲ್ಲಿ ಮೂಡಿಬರಲಿದೆ. ಶಿಲಾಮಯ ರಾಜಗೋಪುರ, ಆಕರ್ಷಕ ಕುಸುರಿ ಕೆತ್ತನೆಯೊಂದಿಗೆ ಸಾಂಪ್ರದಾಯಿಕ ಶೈಲಿಯಲ್ಲಿ ಹೊಸಮೆರುಗು ಪಡೆಯಲಿದೆ.

Related posts

ಇಂದು ಮಧ್ಯಾಹ್ನದ ಭೂಕಂಪದ ತೀವ್ರತೆ 1.8 ದಾಖಲು

ಸಂಪಾಜೆ: ಜೇನುಪೆಟ್ಟಿಗೆ ಕಳ್ಳರ ಹಾವಳಿ

ಅರಂಬೂರಿನಲ್ಲಿ ವಾಹನ ಪ್ರಯಾಣಿಕರ ಪರದಾಟ