ಕೊಡಗುಕ್ರೈಂಸುಳ್ಯ

ಗೂನಡ್ಕ: ಹಿಂದಿನಿಂದ ಬಂದು ಬಸ್ಸಿನೊಳಗೆ ನುಗ್ಗಿದ ಎಲ್‌ ಬೋರ್ಡ್‌ ಕಾರು

ನ್ಯೂಸ್‌ ನಾಟೌಟ್‌: ಗೂನಡ್ಕದ ಸಮೀಪ ಸರ್ಕಾರಿ ಬಸ್‌ಗೆ ಹಿಂದಿನಿಂದ ಬಂದು ಆಲ್ಟೋ ಕಾರು ಗುದ್ದಿದ ಘಟನೆ ಇದೀಗ ಸಂಭವಿಸಿದೆ. ಘಟನೆಯ ರಭಸಕ್ಕೆ ಅಲ್ಟೋ ಕಾರು ಬಸ್ಸಿನೊಳಗೆ ನುಗ್ಗಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ.

ಘಟನೆಯಿಂದ ಯಾವುದೇ ಪ್ರಾಣ ಹಾನಿ, ಗಾಯ ಸಂಭವಿಸಿಲ್ಲ. ಬಸ್‌ ಸುಳ್ಯದಿಂದ ಕೊಯನಾಡಿಗೆ ಸಂಚರಿಸುತ್ತಿತ್ತು. ಅದೇ ಮಾರ್ಗವಾಗಿ ಹಿಂದಿನಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಬಸ್‌ಗೆ ಹಿಂಬದಿಯಿಂದ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.

https://www.youtube.com/watch?v=2T3tcZg5Wm8&t=4s

Related posts

ಖ್ಯಾತ ನಟಿ ಜಯಪ್ರದಾ ನಾಪತ್ತೆಯಾದ್ರಾ..? ಯುಪಿ ಮತ್ತು ದೆಹಲಿ ಪೊಲೀಸರು ಜಂಟಿಯಾಗಿ ಹುಡುಕಾಟ ನಡೆಸುತ್ತಿರುವುದೇಕೆ? ರಾಜಕೀಯ ಪ್ರವೇಶಿಸಿದ್ದ ಈ ನಟಿಗೇನಾಯ್ತು?

ಅರಂತೋಡು: ತೀವ್ರ ಅನಾರೋಗ್ಯಕ್ಕೀಡಾದ ಎರಡು ಪುಟ್ಟ ಮಕ್ಕಳ ತಾಯಿ..!, ಸಹಾಯಕ್ಕಾಗಿ ಮನವಿ

ಸುಳ್ಯ : ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ನಜ್ಜು ಗುಜ್ಜಾದ ದ್ವಿಚಕ್ರ ವಾಹನ!