Uncategorized

ಬಿಜೆಪಿಯ ಮಹಿಳಾ ನಾಯಕಿಗೆ ಶವ ಪತ್ತೆ

ನ್ಯೂಸ್ ನಾಟೌಟ್: ಬಿಜೆಪಿ ಮಹಿಳಾ ಮೋರ್ಚಾ ನಾಯಕಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮ,ಹತ್ಯೆ ಮಾಡಿಕೊಂಡವರನ್ನು ಕೇರಳದ ಸಿಎನ್ ಪುರಂ ನಿವಾಸಿ ಶರಣ್ಯ ರಮೇಶ್ (27) ಎನ್ನಲಾಗಿದೆ. ನೇಣು ಬಿಗಿದ ರೀತಿಯಲ್ಲಿ ತನ್ನ ಮನೆಯಲ್ಲಿ ಭಾನುವಾರ ಸಂಜೆ ಪತ್ತೆಯಾಗಿದ್ದಾರೆ.

ಶರಣ್ಯ ರಮೇಶ್ ಪಾಲಕ್ಕಾಡ್ ಮಂಡಲದ ಬಿಜೆಪಿಯ ಮಹಿಳಾ ಘಟಕ ಮಹಿಳಾ ಮೋರ್ಚಾದ ಖಜಾಂಚಿಯಾಗಿದ್ದರು. ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಈಕೆಯ ಸಾವಿನ ಹಿಂದೆ ದೈಹಿಕ ಸಂಪರ್ಕದ ಅನುಮಾನ ವ್ಯಕ್ತವಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

Kerala High Court: ಮಗುವಿಗೆ ಹೆಸರಿಡುವ ವಿಚಾರದಲ್ಲಿ ಅಪ್ಪ-ಅಮ್ಮ ಕಿತ್ತಾಟ..! ಮುದ್ದಾದ ಮಗುವಿಗೆ ತಾನೇ ಹೆಸರನ್ನಿಟ್ಟ ಕೇರಳ ಹೈಕೋರ್ಟ್..!

‘ಕರಿಮಣಿ ಮಾಲೀಕ ನೀನಲ್ಲ’ ರೀಲ್ಸ್ ಮಾಡಿದ್ದಕ್ಕೆ ಪತಿ ಸತ್ತಿದ್ದಲ್ಲ,ವಿಪರೀತ ಸಾಲ ಮಾಡಿಕೊಂಡಿದ್ದರು;ಗಂಡನ ಸಾವಿನ ಕಾರಣ ಬಿಚ್ಚಿಟ್ಟ ಪತ್ನಿ

97 ವರ್ಷದಲ್ಲೂ ಕುಗ್ಗದ ಕಾಯಕ ಪ್ರೀತಿ..!ವಕೀಲರಾಗಿ ಕರ್ತವ್ಯ ನಿರ್ವಹಿಸಿ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾದ ಕೇರಳದ ವ್ಯಕ್ತಿ!