ಕ್ರೈಂವೈರಲ್ ನ್ಯೂಸ್ಬೈಕ್ ಅಪಘಾತದಿಂದ ಗಂಭೀರ ಗಾಯ, ಕೊಡಗು ಸಂಪಾಜೆಯ ಯುವಕ ದಾರುಣ ಸಾವು by ನ್ಯೂಸ್ ನಾಟೌಟ್ ಪ್ರತಿನಿಧಿMarch 23, 2024March 23, 2024 Share0 ನ್ಯೂಸ್ ನಾಟೌಟ್: ಬೈಕ್ ಅಪಘಾತದಿಂದಾಗಿ ಕೊಡಗು ಸಂಪಾಜೆಯ ಚೆಡಾವಿನ ಯುವಕ ಮೃತಪಟ್ಟಿದ್ದಾರೆ. ಲೋಹಿತ್ ಪೂಜಾರಿ {42 ವರ್ಷ) ಬೈಕ್ ಅಪಘಾತದಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.