Uncategorized

ಬಿಗ್ ಬಾಸ್ ಒಟಿಟಿ ಆವೃತ್ತಿಗೆ ಚಾಲನೆ: ಯಾರೆಲ್ಲ ಸ್ಪರ್ಧಿಗಳಿದ್ದಾರೆ ನೋಡಿ

ನ್ಯೂಸ್ ನಾಟೌಟ್ :  ಬಿಗ್‌ಬಾಸ್ ಕನ್ನಡ ಮೊದಲ ಒಟಿಟಿ ಆವೃತ್ತಿಗೆ ಅದ್ದೂರಿ ಚಾಲನೆ ಸಿಕ್ಕಿದೆ. ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ ಸೇರಿ 14 ಮಂದಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ, ಸೀಸನ್ 9ಕ್ಕೂ ಮುನ್ನ ಪ್ರೇಕ್ಷಕರಿಗೆ ಒಟಿಟಿ ಆವೃತ್ತಿಗೆ ಮನರಂಜನೆಯ ಬುತ್ತಿ ಹೊತ್ತು ತರಲಿದೆ. ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಎಂದಿನಂತೆ ತಮ್ಮ ವಿಶಿಷ್ಟ ಶೈಲಿಯ ಮೂಲಕ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.

1 ಆರ್ಯ ವರ್ಧನ್ ಗುರೂಜಿ

2 ಸೋನು ಶ್ರೀನಿವಾಸ್ ಗೌಡ

3 ರೂಪೇಶ್ ಶೆಟ್ಟಿ

4  ಸ್ಫೂರ್ತಿ ಗೌಡ

5 ಸಾನ್ಯ ಅಯ್ಯರ್

6 ಲೋಕೇಶ್

7 ಅಕ್ಷತಾ ಕುಕಿ

8 ರಾಕೇಶ್ ಅಡಿಗ

9 ಕಿರಣ್ ಕೆ ಯೋಗೆಶ್ವರ್

10 ಚೈತ್ರಾ ಹಳ್ಳಿಕೇರಿ

11 ಉದಯ್ ಸೂರ್ಯ

12 ಜಯಶ್ರೀ ಆರಾಧ್ಯ

13 ಅರ್ಜುನ್ ರಮೇಶ್

14 ನಂದು

Related posts

ಗುಲಾಬ್ ಜಾಮೂನ್ ಗೆ ಸಕ್ಕರೆ ಪಾಕದ ಜೊತೆ ಮದ್ಯ ಬೆರಕೆ..! ಬೆಂಗಳೂರಿನ ಈ ಪಬ್ ನಲ್ಲಿದೆ ವಿಚಿತ್ರ ಖಾದ್ಯ..! ಇಲ್ಲಿದೆ ವೈರಲ್ ವಿಡಿಯೋ

ಪಾಕ್‌ನ ಮೊದಲ ಹಿಂದೂ ಮಹಿಳಾ ಡಿಎಸ್‌ಪಿ ಅಧಿಕಾರ ಸ್ವೀಕಾರ

ಬಿಜೆಪಿ ಕಾರ್ಯಕರ್ತ, ಸಾವಯವ ಕೃಷಿಕ ಗುಂಡಿಕ್ಕಿಕೊಂಡು ಆತ್ಮಹತ್ಯೆ