ಸುಳ್ಯ

ಸುಳ್ಯದ ಭವಾನಿ ಫ್ಯಾನ್ಸಿಯಲ್ಲಿ ಬ್ರಾಂಡೆಡ್ ಬ್ಯಾಗ್ , ರೈನ್‌ ಕೋಟ್‌ಗಳ ಅಪೂರ್ವ ಸಂಗ್ರಹ! ಗ್ರಾಹಕರ ಸಂತೃಪ್ತಿಯೇ ನಮಗೆ ಮುಖ್ಯ ಎಂದ ಮಳಿಗೆ ಮಾಲಕರು!

ನ್ಯೂಸ್ ನಾಟೌಟ್ : ಸುಳ್ಯದ ಹೆಸರಾಂತ ಮಳಿಗೆ ಭವಾನಿ ಫ್ಯಾನ್ಸಿಯಲ್ಲಿ ಬ್ರಾಂಡೆಡ್ ಬ್ಯಾಗ್ , ರೈನ್‌ ಕೋಟ್ ,ಕೊಡೆ ಮತ್ತು ಪ್ಯಾನ್ಸಿ ಐಟಮ್‌ಗಳ ಹೊಸ ಕಲೆಕ್ಷನ್‌ಗಳು ಬಂದಿದೆ .

ಮಳೆಗಾಲದ ಸೀಸನ್ ಹಾಗೂ ಶಾಲಾ ಕಾಲೇಜು ಪ್ರಾರಂಭವಾಗುತ್ತಿರುವ ಈ ಹೊತ್ತಿನಲ್ಲಿ ಮಕ್ಕಳು ತಮಗೆ ಹೊಸ ಬ್ಯಾಗ್ . ಕೊಡೆ , ಪುಸ್ತಕಗಳು ಯಾವ ಅಂಗಡಿಯಿಂದ ತೆಗೆಯುವುದು ಚಿಂತಿಸುತ್ತಿದ್ದರೆ ಇಲ್ಲಿದೆ ಪರಿಹಾರ.

ಸುಳ್ಯದಲ್ಲಿ ಹೆಸರಾಂತ ಮಳಿಗೆ ಭವಾನಿ ಫ್ಯಾನ್ಸಿಯಲ್ಲಿ ಹೊಸ ಬ್ಯಾಗ್ , ಕಲರ್ ಫುಲ್ ಕೊಡೆಗಳು , ಪುಸ್ತಕ ,ರೈನ್‌ಕೋಟ್‌ಗಳು , ಹಾಗೂ ಮದುವೆ – ಗಿಪ್ಟ್, ಸಮಾರಂಭಗಳಿಗೆ ಬೇಕಾದ ಫ್ಯಾನ್ಸಿ ಐಟಮ್‌ಗಳು ಲಭ್ಯವಿದೆ. ಎಲ್ಲಾ ಸಾಮಗ್ರಿಗಳನ್ನು ರಿಯಾಯತಿ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು , ಗ್ರಾಹಕರ ಸಂತೃಪ್ತಿಯೇ ಮುಖ್ಯ ಎಂದು ಮಳಿಗೆ ಮಾಲಕರು ತಿಳಿಸಿದ್ದಾರೆ.

Related posts

ಬಿಳಿಯಾರು ಬಳಿ ಹುಬ್ಬಳಿ ಎಎಸ್ ಐ ಕಾರು ಪಲ್ಟಿ, ಮಗನಿಗೂ ಗಾಯ, ಆಸ್ಪತ್ರೆಗೆ ದಾಖಲು

ಸುಳ್ಯ ಮೂಲದ ಅನನ್ಯ ಶೆಟ್ಟಿಗೆ ‘ಬೆಸ್ಟ್ ಐಸ್ ಆಫ್ ಕರ್ನಾಟಕ ಟೈಟಲ್ ಪ್ರಶಸ್ತಿ’ ಗರಿ

ರಾಜ್ಯ ಒಕ್ಕಲಿಗರ ಸಂಘದ ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರ ಅನುಮೋದನೆ